ರಾಮನಗರ: ರೆಬೆಲ್ ಸ್ಟಾರ್ ಅಂಬರೀಶ್ ನಮ್ಮನ್ನಗಲಿ ವಾರವೇ ಕಳೆದಿದ್ದು ಅಭಿಮಾನಿಗಳು ಅಂಬಿಯ ನೆನಪಿನಲ್ಲಿ ಪುಣ್ಯಾರಾಧನೆ (ತಿಥಿ) ಕಾರ್ಯವನ್ನ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಮಳೂರಿನಲ್ಲಿ ನಡೆಸಿದ್ದಾರೆ. ಅಂಬರೀಶ್ ಅಭಿಮಾನಿಗಳು…