Wednesday, 23rd October 2019

11 months ago

ನೂತನ ವಿನ್ಯಾಸದಲ್ಲಿ ಮತ್ತೆ ಬಿಡುಗಡೆಯಾಯ್ತು ಪಲ್ಸರ್ 150ಸಿಸಿ ಟ್ವಿನ್ ಡಿಸ್ಕ್ ಬ್ರೇಕ್ ಬೈಕ್: ಗುಣವೈಶಿಷ್ಟ್ಯವೇನು? ಬೆಲೆ ಎಷ್ಟು?

ಮುಂಬೈ: ಭಾರತೀಯ ಸ್ಪೋರ್ಟ್ಸ್ ಬೈಕ್ ಎಂದೇ ಹೆಸರು ಪಡೆದಿರುವ ಬಜಾಜ್ ಕಂಪನಿಯ ಪಲ್ಸರ್ 150 ಸಿಸಿ ಬೈಕ್ ನೂತನ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಕಳೆದ ಎರಡು ದಶಕಗಳಿಂದ ತನ್ನದೆಯಾದ ಜನಪ್ರಿಯತೆಯನ್ನು ಪಡೆದಿರುವ ಬಜಾಜ್ ಸಂಸ್ಥೆಯು, ತನ್ನ ಪಲ್ಸರ್ ಶ್ರೇಣಿಯ ಬೈಕುಗಳ ಮೂಲಕ ಯುವ ಸಮುದಾಯವನ್ನು ಸೆಳೆಯುವಲ್ಲಿ ಸಫಲವಾಗಿತ್ತು. ಇದೀಗ ತನ್ನ ಪಲ್ಸರ್ 150 ಬೈಕಿನಲ್ಲಿ ಟ್ವಿನ್ ಡಿಸ್ಕ್ ಹಾಗೂ ನೂತನ ವಿನ್ಯಾಸದ ಹೊಸ ಬೈಕನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಪಲ್ಸರ್ 150 ಟ್ವಿನ್ ಡಿಸ್ಕ್ ವೇರಿಯಂಟ್ ಬೈಕುಗಳು […]