Sunday, 16th June 2019

12 months ago

ನೀವ್ಯಾಕೆ ನಿಮ್ಮ ಪತ್ನಿಗೆ ಹೊಡೆದು ಬುದ್ದಿ ಹೇಳಬಾರದು?-ಸುಷ್ಮಾ ಸ್ವರಾಜ್ ಪತಿಗೆ ಟ್ವಿಟ್ಟರ್ ನಲ್ಲಿ ಪ್ರಶ್ನೆ

ನವದೆಹಲಿ: ದೆಹಲಿ ಐಐಟಿಯ ಮುಖೇಶ್ ಗುಪ್ತಾ ಹಾಕಿದ್ದ ಅವಹೇಳನಕಾರಿ ಪೋಸ್ಟ್ ಗೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಮ್ಮ ಟ್ವಿಟ್ಟರ್ ನಲ್ಲಿ  ಜನರ ಅಭಿಪ್ರಾಯವನ್ನು ಕೇಳಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ದೆಹಲಿಯ ಐಐಟಿಯ ಮುಖೇಶ್ ಗುಪ್ತಾ ಎಂಬವರು ಟ್ಟಿಟ್ಟರ್ ನಲ್ಲಿ ಹಾಕಿದ್ದ ಅವಹೇಳನಕಾರಿ ಪೋಸ್ಟ್ ವಿರುದ್ಧ ಕೇಂದ್ರ ಸಚಿವೆ ತೀವ್ರವಾಗಿ ಖಂಡಿಸಿದ್ದಾರೆ. ನಾನು ಕೆಲವು ಟ್ವಿಟ್ಟರ್ ಪೋಸ್ಟ್ ಗಳನ್ನು ಲೈಕ್ ಮಾಡುತ್ತೇನೆ. ಆದರೆ ಕಳೆದ ಕೆಲ ದಿನಗಳ ಹಿಂದೆ ಬಂದಿದ್ದ ಪೋಸ್ಟ್ ನ ಕುರಿತು ನೀವೇ […]