Districts3 years ago
ಸೆಲ್ಫಿ ವಿತ್ ಮೋದಿ-ಬಿಎಸ್‍ವೈ, ಕಮಲ ಟ್ಯಾಟೂ, ಬಳೆ ಕೌಂಟರ್- ಮತದಾರರನ್ನ ಸೆಳೆಯಲು ರಾಯಚೂರಿನಲ್ಲಿ ಕಮಲ ಜಾತ್ರೆ
ರಾಯಚೂರು: ರಾಜ್ಯದಲ್ಲಿ ಮತದಾರರನ್ನ ಸೆಳೆಯಲು ರಾಜಕೀಯ ಪಕ್ಷಗಳು ನಾನಾ ಕಸರತ್ತುಗಳನ್ನ ಮಾಡುತ್ತಿವೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಾರ್ಗದರ್ಶನದಲ್ಲಿ ಈಗ ಬಿಜೆಪಿ ಕಮಲ ಜಾತ್ರೆಯನ್ನೇ ಮಾಡುತ್ತಿದೆ. ರಾಯಚೂರಿನಲ್ಲಿ ಮೂರು ದಿನ ಕಾಲ ಕೃತಕ ಜಾತ್ರೆಯನ್ನ ಮಾಡುತ್ತಿರುವ...