Wednesday, 11th December 2019

3 years ago

30 ತಿಂಗಳು, 40 ದೇಶ, 1 ಲಕ್ಷ ಕಿ.ಮೀ. ಬೈಕ್‍ನಲ್ಲೇ ದಂಪತಿ ಪ್ರಯಾಣ!

ಬಳ್ಳಾರಿ: ಗಂಡ ಹೆಂಡತಿ ಇಬ್ಬರೂ ಬೈಕ್ ರೈಡ್ ಮಾಡುತ್ತಾ ಮೂವತ್ತು ತಿಂಗಳು, ನಲವತ್ತು ದೇಶ ಹಾಗೂ ಒಂದು ಲಕ್ಷ ಕಿಲೋ ಮೀಟರ್ ಪ್ರಯಾಣ ಮಾಡಿ ಇದೀಗ ವಿಶ್ವ ವಿಖ್ಯಾತ ಹಂಪಿಗೆ ಬಂದಿದ್ದಾರೆ. ಬೈಕ್ ರೈಡ್ ಕ್ರೇಜ್ ಯಾರಿಗೆ ಇಷ್ಟವಿಲ್ಲ ಹೇಳಿ ಕೊಲಂಬಿಯಾದಲ್ಲಿ ವೃತ್ತಿಯಲ್ಲಿ ಇಂಜಿನೀಯರ್ ಆಗಿರುವ ಜಾರ್ಜ್ ಓಸೋರಿಯೋ, ಪತ್ನಿ ಅನಾ ಕಳೆದ ಮೂವತ್ತು ತಿಂಗಳಿನಿಂದ ಬೈಕ್ ಪ್ರಯಾಣ ಆರಂಭಿಸಿ ಈಕ್ವೆಡಾರ್, ಪೆರು, ಬುಲೊವಾಯೋ, ಬ್ರಿಜಿಲ್, ವೆನಿಜುವೆಲಾ, ಉರುಗ್ವೆ, ಅರ್ಜೈಂಟೆನಾ, ಚಿಲಿ, ಸೆಹಗಲ್, ಹಂಗೇರಿಯಾ, ಪರುಗ್ವೇ, ಪನಾಮ, […]

3 years ago

ಈಗ ಕರ್ನಾಟಕದಲ್ಲಿ ಚುನಾವಣೆ ನಡೆದ್ರೆ ಯಾರಿಗೆ ಎಷ್ಟು ಸ್ಥಾನ: ಪಬ್ಲಿಕ್ ಟಿವಿ ಮೆಗಾ ಸರ್ವೇ

ಬೆಂಗಳೂರು: 2013ರಲ್ಲಿ ಜನಾದೇಶ ಪಡೆದು ಅಧಿಕಾರದ ಗದ್ದುಗೆ ಏರಿದ ಸಿದ್ದರಾಮಯ್ಯ ಸಾರಥ್ಯದ ಕಾಂಗ್ರೆಸ್ ಸರ್ಕಾರ ನಾಲ್ಕನೇ ವರ್ಷದ ಅಂತಿಮ ಚರಣದಲ್ಲಿದೆ . ಇನ್ನು ಮೂರು ತಿಂಗಳು ಅಂದರೇ , ಮೇ 13ಕ್ಕೆ ಭರ್ತಿ ನಾಲ್ಕು ವರ್ಷ ಪೂರೈಸಿ , ಐದಕ್ಕೆ ಕಾಲಿಡುತ್ತದೆ. ಹೀಗಾಗಿ ಚುನಾವಣಾ ರಣಕಣಕ್ಕೆ ಇನ್ನೊಂದೇ ವರ್ಷ ಮಾತ್ರ ಬಾಕಿ ಉಳಿದಿದೆ. ಕಾಂಗ್ರೆಸ್, ಬಿಜೆಪಿ,...

ಮಸ್ಕಿ ಮಲ್ಲಿಕಾರ್ಜುನ ಜಾತ್ರೆ- ಮಹಾ ರಥೋತ್ಸವದೊಂದಿಗೆ ವಿದ್ಯುಕ್ತ ತೆರೆ

3 years ago

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮಸ್ಕಿ ಮಲ್ಲಿಕಾರ್ಜುನ ದೇವರ ಜಾತ್ರೆಗೆ ಮಹಾ ರಥೋತ್ಸವದೊಂದಿಗೆ ವಿದ್ಯುಕ್ತ ತೆರೆಎಳೆಯಲಾಗಿದೆ. ಗಚ್ಚಿನ ಮಠದ ವರರುದ್ರಮುನಿ ಶಿವಾಚಾರ್ಯ ಸ್ವಾಮಿಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಮಹಾ ಅಭಿಷೇಕ, ರಥಕ್ಕೆ ಕಳಸಾವರೋಹಣ ವೇಳೆ ಭಕ್ತರು ದಿಂಡಿನ ನಮಸ್ಕಾರ...

ಎಂಇಎಸ್ ಸಂಘಟನೆಯ ವಿವಾದಾತ್ಮಕ ಟಿ-ಶರ್ಟ್ ಮಾರಾಟಗಾರರ ಬಂಧನ

3 years ago

ಬೆಳಗಾವಿ: ಎಂಇಎಸ್ ಸಂಘಟನೆ ಕಾಯಕರ್ತರು ವಿವಾದಾತ್ಮಕ ಬರಹವುಳ್ಳ ಟಿ-ಶರ್ಟ್ ಮಾರಾಟ ಮಾಡುತ್ತಿದ್ದ ಮೂವರನ್ನು ಶುಕ್ರವಾರ ಸಂಜೆ ಬೆಳಗಾವಿ ಪೊಲೀಸರು ನಗರದ ಮಾರುಕಟ್ಟೆಯಲ್ಲಿ ಬಂಧಿಸಿದ್ದಾರೆ. ಈ ಟಿ-ಶರ್ಟ್‍ಗಳ ಮೇಲೆ “ನಾನು ಬೆಳಗಾವಿಯವನು ಮತ್ತು ಬೆಳಗಾವಿ ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ್ದು” ಎಂಬ ಸಂದೇಶ ಬಿಂಬಿಸುವ...

ಯಾವ ಗಣಿತದ ಲೆಕ್ಕಚಾರದಲ್ಲಿ ಹೆಚ್‍ಡಿಕೆ ಸಿಎಂ ಆಗ್ತಿನಿ ಅಂದ್ರೋ ಗೊತ್ತಿಲ್ಲ: ಚೆಲುವರಾಯಸ್ವಾಮಿ

3 years ago

ಮಂಡ್ಯ: 2018ಕ್ಕೆ ಯಾರಾದ್ರೂ ಒಬ್ರು ಸಿಎಂ ಆಗ್ಲೇಬೇಕು. ಆದ್ರೆ ಯಾವ ಗಣಿತದ ಲೆಕ್ಕಚಾರದಲ್ಲಿ ಕುಮಾರಸ್ವಾಮಿಯವರು ಸಿಎಂ ಆಗ್ತೀನಿ ಅಂತಾ ಹೇಳಿದ್ರೋ ಗೊತ್ತಿಲ್ಲ. ಅವರು ಮುಖ್ಯಮಂತ್ರಿ ಆದ್ರೆ ನಾವು ಬೇಜಾರು ಮಾಡಿಕೊಳ್ಳಲ್ಲ ಅಂತಾ ಬಂಡಾಯ ಶಾಸಕ ಚೆಲುವರಾಯಸ್ವಾಮಿ ಹೇಳಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು...

ಫೆಬ್ರವರಿ ಅಂತ್ಯಕ್ಕೆ ಹಾಸನ ಟು ಬೆಂಗಳೂರು ನೇರ ರೈಲು ಸಂಚಾರ ಆರಂಭ?

3 years ago

ಹಾಸನ: ಜಿಲ್ಲೆಯ ಬಹುವರ್ಷಗಳ ಕನಸಾದ ಹಾಸನ ಟು ಬೆಂಗಳೂರು ನೇರ ಪ್ರಯಾಣಿಕರ ರೈಲು ಸಂಚಾರ ಫೆಬ್ರವರಿ ಅಂತ್ಯದ ವೇಳೆಗೆ ಆರಂಭಗೊಳ್ಳುವ ನಿರೀಕ್ಷೆಯಿದೆ. ನೆಲಮಂಗಲದಿಂದ ಶ್ರವಣಬೆಳಗೋಳದವರೆಗೆ 4 ದಿನಗಳ ಕಾಲ ತಪಾಸಣೆ ನಡೆಸಿದ ರೈಲ್ವೆ ಸುರಕ್ಷತಾ ಆಯುಕ್ತರ ತಂಡ ಹೊಸ ಮಾರ್ಗ ರೈಲು...

ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಹಟ್ಟಿ ಚಿನ್ನದ ಗಣಿ ಕಾರ್ಮಿಕರು

3 years ago

ರಾಯಚೂರು: ದೇಶದ ಏಕೈಕ ಚಿನ್ನ ಉತ್ಪಾದನಾ ಗಣಿ ಸಂಸ್ಥೆಯಾದ ರಾಯಚೂರಿನ ಹಟ್ಟಿ ಚಿನ್ನದ ಗಣಿ ಕಂಪೆನಿಯ ಕಾರ್ಮಿಕರು ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ. ಕಂಪೆನಿಯು ವಿಭಾಗೀಯ ಸ್ಟೋರ್ ಪ್ರಾರಂಭಿಸಲು ಸಹಕಾರ ಸಂಘದ ವ್ಯವಹಾರಗಳನ್ನ ನಿಲ್ಲಿಸಿದ್ದು ಸುಮಾರು ವರ್ಷಗಳಿಂದ ದುಡಿದ ಕಾರ್ಮಿಕರನ್ನ...

ದಾವಣಗೆರೆ: ಗ್ಯಾಸ್ ಸಿಲಿಂಡರ್ ಲಾರಿ ಪಲ್ಟಿ; ಓರ್ವ ಸಾವು

3 years ago

-ಶಾಲೆಗೆ ಹೋಗುತ್ತಿದ್ದ ಬಾಲಕಿಯರ ಮೇಲೂ ಬಿದ್ದ ಸಿಲಿಂಡರ್‍ಗಳು ದಾವಣಗೆರೆ: ಗ್ಯಾಸ್ ಸಿಲಿಂಡರ್ ಲಾರಿಯೊಂದು ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಓರ್ವ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗಾಣದಕಟ್ಟೆ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ. ರಸ್ತೆಯ ಪಕ್ಕದಲ್ಲಿ ಹೋಗುತ್ತಿದ್ದ ಬಸವರಾಜ್...