ಮರಾಠಿಗರ ಅಧಿಪತ್ಯದಲ್ಲಿ ಕನ್ನಡದ ಕಹಳೆ – ಮಕ್ಕಳಿಗೆ ಕನ್ನಡ ಕಲಿಸಲು ಶಿಕ್ಷಕಿಯರ ಪಣ
ಬೆಳಗಾವಿ: ಎಂಇಎಸ್‍ನವರ ಪುಂಡಾಟದಿಂದ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಯಲ್ಲಿ ಕನ್ನಡ ಶಾಲೆಗಳನ್ನ ಹುಡುಕಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.…
ಬಡರೈತರಿಗೆ ಉಚಿತ ವಕಾಲತ್ತು- 25 ವರ್ಷಗಳಿಂದ ಕಾನೂನು ಸೇವೆ ಮಾಡ್ತಿರೋ ತುಮಕೂರಿನ ಬಸವರಾಜ್
ತುಮಕೂರು: ದುಡ್ಡಿದವರು ಮಾತ್ರ ಕೋರ್ಟ್ ಕಚೇರಿ ಅಂತ ಸುತ್ತಾಡಬೇಕು. ಏಕೆಂದರೆ ವಕೀಲರ ಫೀಸು, ದೀರ್ಘಕಾಲದ ಅಲೆದಾಟ-ಸುತ್ತಾಟ…
ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಬೆಳೆಸಲು ಗ್ರಾಮವನ್ನೇ ದತ್ತು ಪಡೆದ್ರು
ರಾಯಚೂರು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರು ಹಾಗೂ ಅಧ್ಯಾಪಕರ ಪರಿಶ್ರಮದಿಂದ ಮಾದರಿ ಕಾಲೇಜಾಗಿದೆ.…
ಹುಟ್ಟೂರಿನ ಉದ್ಧಾರಕ್ಕಾಗಿ ಅರ್ಧ ಸಂಬಳವನ್ನೇ ಮೀಸಲಿಟ್ಟಿರೋ ದಾವಣಗೆರೆಯ ಎಂಜಿನಿಯರ್ ಸತೀಶ್!
ದಾವಣಗೆರೆ: ಈಗಿರೋದು ಸಾಕಾಗಲ್ಲ, ಇನ್ನೊಂದಿಷ್ಟು ಗಂಟು ಮಾಡ್ಬೇಕು ಅನ್ನೋರೇ ಜಾಸ್ತಿ. ಅದರಲ್ಲೂ ನನಗೂ ಬೇಕು ನನ್ನ…
ಇಡೀ ಸ್ಮಶಾನವನ್ನೇ ಹೂದೋಟ ಮಾಡಿದ ಕೊಡಗಿನ ಪ್ರದೀಪ್
ಮಡಿಕೇರಿ: ಸ್ಮಶಾನ ಕಾಯ್ದ ಸತ್ಯ ಹರಿಶ್ಚಂದ್ರನ ಕಥೆ ನಿಮ್ಮಗೆಲ್ಲಾ ಗೊತ್ತಿದೆ. ಮಡಿಕೇರಿಯಲ್ಲೊಬ್ರು ಸತ್ಯ ಹರಿಶ್ಚಂದ್ರ ಇದ್ದಾರೆ.…
ಮಗಳ ಸಾವಿನಿಂದ ನೊಂದು ರಕ್ತದಾನಕ್ಕಾಗಿಯೇ 3 ಸಾವಿರ ಜನರ 6 ವಾಟ್ಸಪ್ ಗ್ರೂಪ್ ಆರಂಭಿಸಿದ ಹಬೀಬ್
ವಿಜಯಪುರ: ಪ್ರತಿನಿತ್ಯ ಅದೆಷ್ಟೋ ಜನ ರಕ್ತ ಸಿಗದೆ ಸಾವನ್ನಪ್ಪುತ್ತಾರೆ. ಕೇಳಿದಷ್ಟು ಹಣ ಕೊಡಲು ಸಿದ್ಧವಿದ್ದರೂ ಕೆಲವೊಮ್ಮೆ…
ವಿಭಿನ್ನವಾಗಿ ಹಸಿ ಮೇವು ಬೆಳೆಸಿ ಹೈನುಗಾರಿಕೆಯಲ್ಲಿ ಯಶಸ್ವಿಯಾದ್ರು ಚಿತ್ರದುರ್ಗದ ಸುರೇಶ್
ಚಿತ್ರದುರ್ಗ: ಇತ್ತೀಚಿನ ದಿನಗಳಲ್ಲಿ ಅನ್ನದಾತರ ದನ-ಕರುಗಳಿಗೆ ಒಣ ಮೇವು ಸಿಗೋದೇ ಕಷ್ಟ. ಇಂತಹ ಸಂದರ್ಭದಲ್ಲಿ ಪ್ರತಿ…
ಸರ್ಕಾರಿ ಶಾಲೆಗಾಗಿ ಒಂದೂವರೆ ಲಕ್ಷ ರೂ. ಖರ್ಚು ಮಾಡಿ ಸ್ಮಾರ್ಟ್ ಕ್ಲಾಸ್ ಮಾಡಿದ್ರು
ಕೊಪ್ಪಳ: ನಾವು ಎಷ್ಟೋ ಜನ ಮೇಷ್ಟ್ರನ್ನ ಪಬ್ಲಿಕ್ ಹೀರೋ ಆಗಿ ತೋರಿಸಿದ್ದೇವೆ. ಆದರೆ ಇವತ್ತಿನ ಟೀಚರ್…
ಹೈವೇಯಲ್ಲಿ ಯಾತ್ರಿ ನಿವಾಸ-ಅಮಾವಾಸ್ಯೆ, ಹುಣ್ಣಿಮೆಯಂದು ಹಸಿದವರಿಗೆ ಅನ್ನ ನೀಡ್ತಾರೆ ಹಾವೇರಿಯ ಮಾಜಿ ಸೈನಿಕ ಚಂದ್ರಯ್ಯ
ಹಾವೇರಿ: ಇವರೊಬ್ಬರು ಮಾಜಿ ಸೈನಿಕ. ಸೇನೆಯಲ್ಲಿ 16 ವರ್ಷಕಾಲ ದೇಶ ಕಾಯೋ ಕೆಲಸ ಮಾಡಿದ್ದಾರೆ. ಜೊತೆಗೆ…
ಗ್ರಾಮೀಣ ವಿದ್ಯಾರ್ಥಿಗಳಿಗೆ ಮನೆಯಲ್ಲೇ ಗ್ರಂಥಾಲಯ ನಿರ್ಮಿಸಿದ ತುಮಕೂರಿನ ನಿವೃತ್ತ ಅಧಿಕಾರಿ
ತುಮಕೂರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಗೆ ಸಹಾಯವಾಗುವಂತೆ, ತಮ್ಮ ಮನೆಯಲ್ಲೇ ಗ್ರಂಥಾಲಯವನ್ನು ಸ್ಥಾಪಿಸಿ…