Tuesday, 17th September 2019

Recent News

7 months ago

ಪಾಕಿಸ್ತಾನ ಸೂಪರ್ ಲೀಗ್‍ಗೆ ಭಾರತದ ಕಂಪನಿಗಳಿಂದ ಬಿಗ್ ಶಾಕ್!

– ಜಗತ್ತಿನಾದ್ಯಂತ ಟಿ20 ನೇರಪ್ರಸಾರ ಸ್ಥಗಿತ – ಒಪ್ಪಂದವನ್ನು ರದ್ದುಗೊಳಿಸಿದ ಐಎಂಜಿ ರಿಲಯನ್ಸ್ – ಭಾರತದಲ್ಲೂ ಕ್ರಿಕೆಟ್ ನೇರಪ್ರಸಾರವಿಲ್ಲ ನವದೆಹಲಿ: ಪುಲ್ವಾಮ ದಾಳಿಯ ನಂತರ ರಾಜತಾಂತ್ರಿಕವಾಗಿ ಪಾಕಿಸ್ತಾನಕ್ಕೆ ಭಾರತ ಸರ್ಕಾರ ಹೊಡೆತ ನೀಡಿದ್ದರೆ ಈಗ ಭಾರತದ ಕಂಪನಿಗಳು ಅಲ್ಲಿ ಆಯೋಜನೆಗೊಂಡಿರುವ ಪಾಕಿಸ್ತಾನ ಸೂಪರ್ ಲೀಗ್(ಪಿಎಸ್‍ಎಲ್) ಟಿ20 ಪಂದ್ಯಗಳನ್ನು ಬಹಿಷ್ಕಾರ ಹಾಕುವ ಮೂಲಕ ಭಾರೀ ಶಾಕ್ ನೀಡಿವೆ. ಭಾರತದ ಸೈನಿಕರು ಹುತಾತ್ಮರಾದ ದಿನವಾದ ಗುರುವಾರ 4ನೇ ವರ್ಷದ ಪಿಎಸ್‍ಎಲ್ ಕ್ರಿಕೆಟ್ ಟೂರ್ನಿಗೆ ದುಬೈನಲ್ಲಿ ಅದ್ಧೂರಿಯಾಗಿ ಚಾಲನೆ ನೀಡಲಾಗಿತ್ತು. ಈಗ […]

7 months ago

ಪುಲ್ವಾಮ ದಾಳಿ: ಭಾರತದಲ್ಲಿ ಪಾಕಿಸ್ತಾನ ಸೂಪರ್ ಲೀಗ್ ಪ್ರಸಾರಕ್ಕೆ ನಿಷೇಧ

ನವದೆಹಲಿ: ಜಮ್ಮು ಕಾಶ್ಮೀರದ ಪುಲ್ವಾಮ ದಾಳಿಯ ಬಳಿಕ ಪಾಕಿಸ್ತಾನದ ಪರಮಾಪ್ತ ರಾಷ್ಟ್ರ ಸ್ಥಾನದಿಂದ ಕೆಳಗಿಳಿಸಿದ್ದ ಭಾರತ ನಿನ್ನೆಯಷ್ಟೇ ಆಮದು ಸುಂಕವನ್ನು 200 ರಷ್ಟು ಹೆಚ್ಚಿಸಿ ಶಾಕ್ ನೀಡಿತ್ತು. ಇಂದು ಮತ್ತೊಂದು ಹೊಡೆತ ನೀಡಿ ದೇಶದ್ಯಾಂತ ಪಾಕಿಸ್ತಾನದ ಸೂಪರ್ ಕ್ರಿಕೆಟ್ ಲೀಗ್ ಪ್ರಸಾರಕ್ಕೆ ತಡೆ ನೀಡಲಾಗಿದೆ ಎಂಬ ಮಾಹಿತಿ ಲಭಿಸಿದೆ. ಪಾಕಿಸ್ತಾನದ 4ನೇ ಆವೃತ್ತಿಯ ಸೂಪರ್ ಕ್ರಿಕೆಟ್...