Sunday, 16th June 2019

1 year ago

ಸನ್ನಿಯನ್ನು ಹಿಂದಿಕ್ಕಿದ ಪ್ರಿಯಾಂಕಾ ಚೋಪ್ರಾ- 5 ನಿಮಿಷದ ಡ್ಯಾನ್ಸ್ ಗೆ ಇಷ್ಟು ಸಂಭಾವನೆ ಪಡೆದ ಪಿಗ್ಗಿ

ಮುಂಬೈ: ಬಾಲಿವುಡ್ ನ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ 5 ನಿಮಿಷದ ಡ್ಯಾನ್ಸ್ ಗಾಗಿ ಬರೋಬ್ಬರಿ 5 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ನಿಮಿಷಕ್ಕೆ 1 ಕೋಟಿಯಂತೆ 5 ನಿಮಿಷಕ್ಕೆ 5 ಕೋಟಿ ರೂ. ಸಂಭಾವನೆಯನ್ನು ಪ್ರಿಯಾಂಕಾ ಪಡೆಯಲಿದ್ದಾರೆ. 2018ರ ಜಿ ಸಿನಿಮಾ ಅವಾರ್ಡ್ ಕಾರ್ಯಕ್ರಮಕ್ಕಾಗಿ ಪ್ರಿಯಾಂಕಾ ಬಹು ದಿನಗಳ ನಂತರ ಭಾರತಕ್ಕೆ ಮರಳಲಿದ್ದಾರೆ. ಅವಾರ್ಡ್ ಶೋ ನಲ್ಲಿ ಭಾಗಿಯಾಗುವ ಪ್ರಿಯಾಂಕಾ ಯಾವ ಹಾಡಿಗೆ ನೃತ್ಯ ಮಾಡಲಿದ್ದಾರೆ ಎಂಬುದು ಇನ್ನೂ ರಿವೀಲ್ ಆಗಿಲ್ಲ. […]

2 years ago

17 ವರ್ಷದ ಬಳಿಕ 2017ರ ಮಿಸ್ ​ವರ್ಲ್ಡ್ ಕಿರೀಟ ಮುಡಿಗೇರಿಸಿಕೊಂಡ ಭಾರತೀಯ ಯುವತಿ

ಬೀಜಿಂಗ್: ಭಾರತದ 21 ವರ್ಷದ ಮಾನುಷಿ ಚಿಲ್ಲಾರ್ 17 ವರ್ಷಗಳ ಬಳಿಕ ಮಿಸ್ ​ವರ್ಲ್ಡ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. 2000ರಲ್ಲಿ ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಮಿಸ್ ​ವರ್ಲ್ಡ್ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು. ಚೀನಾದ ಸನ್ಯಾದಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ 108 ದೇಶಗಳ ಸುಂದರಿಯರನ್ನು ಹಿಂದಿಕ್ಕುವ ಮೂಲಕ ಮಾನುಷಿ 2017ರ ಮಿಸ್ ​ವರ್ಲ್ಡ್ ಆಗಿದ್ದಾರೆ....

ಬ್ಲ್ಯಾಕ್ ಸ್ವಿಮ್ ಸೂಟ್‍ ನಲ್ಲಿ ಗೆಳತಿಯರೊಂದಿಗೆ ಪ್ರಿಯಾಂಕಾ ಮಸ್ತಿ-ವಿಡಿಯೋ ನೋಡಿ

2 years ago

ಮುಂಬೈ: ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಬ್ಲ್ಯಾಕ್ ಸ್ವಿಮ್ ಸೂಟ್ ಧರಿಸಿ ಸ್ನೇಹಿತರೊಂದಿಗೆ ಮೋಜು ಮಸ್ತಿ ಮಾಡಿರುವ ಫೋಟೋ ಮತ್ತು ಕೆಲ ವಿಡಿಯೋಗಳನ್ನು ತಮ್ಮ ಇನ್ಸ್‍ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಸದಾ ಶೂಟಿಂಗ್ ನಲ್ಲಿ ಬ್ಯೂಸಿಯಾಗಿರುವ ಪ್ರಿಯಾಂಕಾ, ಸೆಪ್ಟಂಬರ್ 30...

ಟಿವಿ ಮೂಲಕ ಅತಿ ಹೆಚ್ಚು ಆದಾಯ: ವಿಶ್ವದಲ್ಲೇ 8 ನೇ ಸ್ಥಾನ ಪಡೆದ ಪಿಗ್ಗಿ

2 years ago

ಮುಂಬೈ: ಫೋರ್ಬ್ಸ್ ಇತ್ತೀಚೆಗೆ ವಿಶ್ವದಲ್ಲಿ ಅತಿ ಹೆಚ್ಚು ವಾರ್ಷಿಕ ಆದಾಯ ಗಳಿಸುವ ಟಾಪ್ ಟೆನ್ ನಟ-ನಟಿಯರ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಆದರೆ ಈಗ ಅತಿ ಹೆಚ್ಚು ಸಂಭಾವನೆ ಪಡೆಯುವ ಟಿವಿ ನಟಿಯರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ನಟಿ ಪ್ರಿಯಾಂಕಾ...

ನನಗೂ ಒಬ್ಬ ಬಾಯ್ ಫ್ರೆಂಡ್ ಇದ್ದಾರೆ: ಪ್ರಿಯಾಂಕಾ ಚೋಪ್ರಾ

2 years ago

ಮುಂಬೈ: ಬಾಲಿವುಡ್‍ನ ಬಹು ಬೇಡಿಕೆಯ ನಟಿ ಹಾಗೂ  ಮಲ್ಟಿಟಾಸ್ಕ್ ಗಳನ್ನು ಪ್ರೀತಿಸುವ ಬೆಡಗಿ ಪ್ರಿಯಾಂಕಾ ಚೋಪ್ರಾ ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ನನಗೂ ಒಬ್ಬ ಬಾಯ್ ಫ್ರೆಂಡ್ ಇದಾರೆ ಎಂದು ಅಧಿಕೃತವಾಗಿ ಹೇಳಿಕೊಂಡಿದ್ದಾರೆ. ಇತ್ತೀಚಿಗೆ ಯುನಿಸೆಫ್ ರಾಯಭಾರಿಯಾಗಿ ಆಗಮಿಸಿದ್ದ ಅವರು ಸಿರಿಯಾದಿಂದ ನಿರಾಶ್ರಿತ ಮಕ್ಕಳನ್ನು ಭೇಟಿ...

ಪ್ರಿಯಾಂಕ ಮಿಡ್ ನೈಟ್ ಫೋಟೋ ನೋಡಿದ್ರೆ ಆಶ್ಚರ್ಯ ಪಡ್ತೀರಾ!

2 years ago

ಮುಂಬೈ: ಬಾಲಿವುಡ್‍ನಿಂದ ಹಾಲಿವುಡ್‍ಗೆ ಹೋದ ಪ್ರಿಯಾಂಕ ಚೋಪ್ರ ಕೆಲವು ದಿನಗಳ ಹಿಂದೆ ಮುಂಬೈಗೆ ಬಂದಿದ್ದಾರೆ. ಪ್ರಿಯಾಂಕ ಮತ್ತು ಆಕೆಯ ಸ್ನೇಹಿತರು ಮರೀನ್ ಡ್ರೈವ್‍ಯಲ್ಲಿ ಕೆಲವು ಗಂಟೆಗಳ ಕಾಲ ಕಳೆದಿದ್ದಾರೆ. ಈ ವೇಳೆ ಗೆಳೆಯರೊಂದಿಗೆ ತೆಗೆದುಕೊಂಡಿರುವ ಫೋಟೋ ವೈರಲ್ ಆಗಿದೆ. ಪ್ರಿಯಾಂಕ ತೆಗೆದುಕೊಂಡಿರುವ...

ಪ್ರಿಯಾಂಕ ಚೋಪ್ರಾ ಜೊತೆ ನಡೆದಿದ್ದೇನು?- ಫೋಟೋ ನೋಡಿ ಶಾಕ್ ಆದ ಅಭಿಮಾನಿಗಳು

2 years ago

ನ್ಯೂಯಾರ್ಕ್: ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಸದ್ಯ ವಿದೇಶಿ ಗರ್ಲ್ ಆಗಿ ಹಾಲಿವುಡ್‍ನಲ್ಲಿ ಮಿಂಚುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವೊಂದು ವೈರಲ್ ಆಗಿದ್ದು, ಎಲ್ಲರೂ ಶಾಕ್ ಆಗುವಂತೆ ಮಾಡಿದೆ. ಆದ್ರೆ ಇದರಲ್ಲಿ ಗಾಬರಿಯಾಗುವಂತದ್ದು ಏನೂ ಇಲ್ಲ. ಸದ್ಯ...

2017ನೇ ಸಾಲಿನ ಜಗತ್ತಿನ 2ನೇ ಅತ್ಯಂತ ಸುಂದರ ಮಹಿಳೆ ಪ್ರಿಯಾಂಕಾ ಚೋಪ್ರಾ

2 years ago

ನವದೆಹಲಿ: ಕೇವಲ ನಟನೆಯಲ್ಲಿ ಮಾತ್ರವಲ್ಲದೇ ತನ್ನ ಸೌಂದರ್ಯದಿಂದಲೂ ನಟಿ ಪ್ರಿಯಾಂಕಾ ಚೋಪ್ರಾ ಎಲ್ಲರ ಮನಸೆಳೆದಿದ್ದಾರೆ. ಹೌದು. 34 ವರ್ಷದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ 2017ನೇ ಸಾಲಿನ ಜಗತ್ತಿನ ಎರಡನೇ ಅತ್ಯಂತ ಸುಂದರ ಮಹಿಳೆ ಎಂದು ಲಾಸ್ ಏಂಜಲೀಸ್‍ನ ಬುಝ್‍ನೆಟ್ ಘೋಷಣೆ...