Monday, 17th June 2019

1 month ago

ವರದಕ್ಷಿಣೆಗಾಗಿ ಗರ್ಭಿಣಿಗೆ ಬೆಂಕಿ ಹಚ್ಚಿ, ಕೊಲೆಗೆ ಯತ್ನಿಸಿದ ಪತಿ

ದಾವಣಗೆರೆ: ವರದಕ್ಷಿಣೆ ಕಿರುಕುಳ ನೀಡಿ ಗರ್ಭಿಣಿಗೆ ಪತಿ ಹಾಗೂ ಮನೆಯವರು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಭರಮಸಾಗರ ಸಮೀಪದ ಪಾಮ್ರಹಳ್ಳಿ ಗ್ರಾಮದ ನಿವಾಸಿ ಮಹೆರೂನಬಿ (20) ಗಂಭೀರ ಗಾಯಗೊಂಡಿದ್ದಾರೆ. ಪತಿ ರಾಜ್ ಭಕ್ಷಿ ಹಾಗೂ ಕುಟುಂಬಸ್ಥರು ಕೊಲೆಗೆ ಯತ್ನಿಸಿದ್ದು ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಮಹೆರೂನಬಿ ತಮ್ಮ ಗ್ರಾಮದ ರಾಜ್ ಭಕ್ಷಿ ಜೊತೆಗೆ 8 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದು, ಆರು ತಿಂಗಳ ಗರ್ಭಿಣಿಯಾಗಿದ್ದಾರೆ. ವರದಕ್ಷಿಣೆ ತರುವಂತೆ ಮಹೆರೂನಬಿ ಅವರಿಗೆ ರಾಜ್ ಭಕ್ಷಿ […]

11 months ago

ಪ್ರವಾಸದ ಬಯಕೆ ತೀರಿಸಲೆಂದು ಕರೆದೊಯ್ದು ಪತಿಯಿಂದಲೇ ಗರ್ಭಿಣಿಯ ಕೊಲೆ!

ಬೆಂಗಳೂರು: ಪತಿಯೊಬ್ಬ ತನ್ನ ಗರ್ಭಿಣಿ ಪತ್ನಿಯ ಬಯಕೆ ತೀರಿಸುವುದಾಗಿ ಕರೆದೊಯ್ದು ಕೊಲೆ ಮಾಡಿದ ಘಟನೆ ಎರಡು ತಿಂಗಳ ನಂತರ ಬೆಳಕಿಗೆ ಬಂದಿದೆ. ಶಶಿಕಲಾ ಕೊಲೆಯಾದ ಗರ್ಭಿಣಿ. ಆರೋಪಿ ಪತಿ ಸತ್ಯರಾಜ್ ಶಶಿಕಲಾ ಅವರನ್ನು ಮಾಗಡಿ ಸಮೀಪದ ತಿಪ್ಪಗೊಂಡನಹಳ್ಳಿಗೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ. ನಡೆದದ್ದು ಏನು? ಗರ್ಭಿಣಿಯಾಗಿದ್ದ ಶಶಿಕಲಾ ತಾನು ಪ್ರವಾಸ ಮಾಡಬೇಕೆಂಬ ಬಯಕೆಯನ್ನು ಪತಿ...