Monday, 16th December 2019

7 months ago

ಬೆಂಗ್ಳೂರಲ್ಲಿ ಅಮ್ಮನ ಎದುರೇ ನಟನಿಂದ ರೇಪ್!

ಬೆಂಗಳೂರು: ಕಿರುಚಿತ್ರ ನಿರ್ದೇಶಕ, ನಟ ಮದುವೆಯಾಗುತ್ತೇನೆ ಎಂದು ನಂಬಿಸಿ ತನ್ನ ತಾಯಿಯ ಎದುರೇ 21 ವರ್ಷದ ಯುವತಿಯನ್ನು ಅತ್ಯಾಚಾರ ಮಾಡಿರುವ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಪಿ. ಪ್ರಮೋದ್ ಕುಮಾರ್ ಎಂಬಾತನೇ ಯುವತಿಯ ಮೇಲೆ ಅತ್ಯಾಚಾರವೆಸಗಿದ ನಟ, ನಿರ್ದೇಶಕ. ಈತ ಬೆಂಗಳೂರು ವಿವೇಕನಗರದ ಅಶ್ವಿನಿ ಲೇಔಟ್ ನಿವಾಸಿಯಾಗಿದ್ದಾನೆ. ಸಂತ್ರಸ್ತ ಯುವತಿ ಖಾಸಗಿ ಸಂಸ್ಥೆಯೊಂದರ ಉದ್ಯೋಗಿಯಾಗಿದ್ದಾಳೆ. ಪ್ರಮೋದ್ ಯುವತಿಯನ್ನು ಹುಟ್ಟುಹಬ್ಬದ ಪಾರ್ಟಿಗಾಗಿ ಮನೆಗೆ ಕರೆದು ಆಕೆಯ ಮೇಲೆ ಕೃತ್ಯ ಎಸಗಿದ್ದಾನೆ. ಮಗ ಯುವತಿಯನ್ನು ರೇಪ್ ಮಾಡುವುದನ್ನು ಸ್ವತಃ ಆತನ […]