ಸರ್ಕಾರದ ಉಳಿವಿಗೆ ದೇವರ ಮೊರೆ ಹೋದ ಗೌಡ್ರ ಕುಟುಂಬ
ಬೆಂಗಳೂರು: ಸದ್ಯ ರಾಜ್ಯ ರಾಜಕೀಯದಲ್ಲಿ ಹೈಡ್ರಾಮಾವೇ ನಡೆಯುತ್ತಿದ್ದು, ಮೈತ್ರಿ ಸರ್ಕಾರ ತನ್ನ ಅಸ್ತಿತ್ವ ಕಳೆದುಕೊಳ್ಳುವ ಆತಂಕದಲ್ಲಿದೆ.…
ಬಿಎಸ್‍ವೈ ಸಿಎಂ ಆಗಲಿ ಎಂದು ಮಂಗಳವಾರ ಸ್ವಗ್ರಾಮದಲ್ಲಿ ವಿಶೇಷ ಪೂಜೆ
ಮಂಡ್ಯ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಲಿ ಎಂದು ಮಂಗಳವಾರ ಅವರ ಸ್ವಗ್ರಾಮದಲ್ಲಿ…
ಭಾಗಮಂಡಲದಲ್ಲಿ ಭಾರೀ ಮಳೆ – ಏರುತ್ತಿದೆ ತ್ರಿವೇಣಿ ಸಂಗಮದ ನೀರಿನ ಮಟ್ಟ
ಮಡಿಕೇರಿ: ಒಂದೆಡೆ ಕೊಡಗಿನಲ್ಲಿ ಮಳೆಗಾಗಿ ಹೋಮ ಹವನ ನಡೆಸುತ್ತಿದ್ದರೆ, ಇನ್ನೊಂದೆಡೆ ಭಾಗಮಂಡಲದಲ್ಲಿ ಮಳೆ ಜೋರಾಗಿದ್ದು, ತ್ರಿವೇಣಿ…
ಮಳೆಗಾಗಿ ಹೋಮ, ಪೂಜೆ ಮೊರೆ ಹೋದ ಕೊಡಗಿನ ಜನತೆ
ಮಡಿಕೇರಿ: ಜೂನ್ ಕಳೆದು ಜುಲೈ ಬಂದರೂ ಕೊಡಗಿಗೆ ವರುಣ ಕೃಪೆ ತೋರುತ್ತಿಲ್ಲ. ಹೀಗಾಗಿ ಕೊಡಗಿನಲ್ಲಿ ಉತ್ತಮ…
ಕುಸಿದ ಜಾಗದಲ್ಲೇ ಭೂಮಿ ತಾಯಿಗೆ ವಿಶೇಷ ಪೂಜೆ
ಬೆಳಗಾವಿ: ಜಿಲ್ಲೆಯ ಕುಳ್ಳೂರ ಗ್ರಾಮದಲ್ಲಿ ಭೂಮಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಭಯದಿಂದ ದೇವರ ಮೊರೆ ಹೋಗಿದ್ದಾರೆ.…
ದೇವಸ್ಥಾನದೊಳಗೆ ನುಗ್ಗಿದ ಮೊಸಳೆಗೆ ಜನರಿಂದ ಪೂಜೆ
ಗಾಂಧಿನಗರ: ದೇವಸ್ಥಾನಕ್ಕೆ ನುಗ್ಗಿದ ಮೊಸಳೆಗೆ ಗ್ರಾಮಸ್ಥರು ಪೂಜೆ ಮಾಡಿದ ಘಟನೆ ಗುಜರಾತ್‍ನ ಕೊಡಿಯಾರ್ ಮಾತಾ ದೇವಾಲಯದಲ್ಲಿ…
ಮಳೆಗಾಗಿ ಮನೆ ಮನೆಗೆ ತೆರೆಳಿ ಹಾಡಿ ಪುಟಾಣಿಗಳ ಪ್ರಾರ್ಥನೆ
ರಾಯಚೂರು: ಬಿಸಿಲನಾಡು ರಾಯಚೂರು ಜಿಲ್ಲೆಯಲ್ಲಿ ಸತತ ಮೂರು ವರ್ಷಗಳಿಂದ ಮಳೆ ಇಲ್ಲದೆ ಭೀಕರ ಬರಗಾಲ ಆವರಿಸಿದೆ.…
ವೈಶಾಖ ಮಾಸದ ಕೃಷ್ಣ ಪಕ್ಷದ ಬಾದಾಮಿ ಅಮಾವಾಸ್ಯೆಯ ಆಚರಣೆ
- ಅಮವಾಸ್ಯೆಯಂದು ಶಕ್ತಿ ದೇವತೆಯ ಆರಾಧನೆ - ಆರಾಧನೆಯಿಂದ ಶತ್ರು ಭಾದೆ ನಿವಾರಣೆ ಬೆಂಗಳೂರು: ಬಹುತೇಕ…
ನಿಖಿಲ್ ಗೆಲುವಿಗೆ ಮೇಕೆ ಬಿಟ್ಟು ಹರಕೆ ಹೊತ್ತುಕೊಂಡ ಅಭಿಮಾನಿಗಳು!
ಮಂಡ್ಯ: ಫಲಿತಾಂಶದ ದಿನ ಹತ್ತಿರವಾಗುತ್ತಿದ್ದಂತೆಯೇ ತಾವು ಬೆಂಬಲಿಸುವ ಅಭ್ಯರ್ಥಿಗಳ ಗೆಲುವಿಗಾಗಿ ಅಭಿಮಾನಿಗಳು ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ,…
ಮತಗಟ್ಟೆಯ ಬಾಗಿಲಿಗೆ ಅರಿಸಿನ, ಕುಂಕುಮ ಹಚ್ಚಿ ಪೂಜೆ ಮಾಡಿದ ಬಿಜೆಪಿ ಕಾರ್ಯಕರ್ತರು!
ಹುಬ್ಬಳ್ಳಿ: ಕುಂದಗೋಳ ಉಪ ಚುನಾವಣೆ ಮತದಾನ ಇಂದು ನಡೆಯುತ್ತಿದ್ದು, ತಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಲಿ ಎಂದು…