Sunday, 20th January 2019

15 hours ago

ವಾಂತಿ ಬಂತೆಂದು ತಲೆ ಹೊರ ಹಾಕಿದ ಮಹಿಳೆಯ ರುಂಡ-ಮುಂಡ ಬೇರೆಯಾಯ್ತು

ಭೋಪಾಲ್: ಸಾಮಾನ್ಯವಾಗಿ ಪ್ರಯಾಣಿಕರು ಬಸ್ಸಿನಲ್ಲಿ ಕುಳಿತ್ತಿದ್ದಾಗ ಕಿಟಿಕಿಯಿಂದ ತಲೆಯನ್ನು ಹೊರಗೆ ಹಾಕುತ್ತಾರೆ. ಆದರೆ 56 ವರ್ಷದ ಮಹಿಳೆ ಬಸ್ಸಿನಿಂದ ತಲೆ ಹೊರ ಹಾಕಿದ ತಕ್ಷಣ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ನಡೆದಿದೆ. 56 ವರ್ಷದ ಆಶಾ ರಾಣಿ ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಈ ಘಟನೆ ಪನ್ನಾ ಜಿಲ್ಲೆಯ ಡೈಮಂಡ್ ಕ್ರಾಸಿಂಗ್ ಬಳಿ ನಡೆದಿದೆ. ಮೃತ ಆಶಾ ರಾಣಿ ಸತ್ನಾ ಜಿಲ್ಲೆಯಿಂದ ಪನ್ನಾ ಜಿಲ್ಲೆಗೆ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಮೃತ ಆಶಾ […]

19 hours ago

ಅನೈತಿಕ ಸಂಬಂಧಕ್ಕೆ ಒಪ್ಪದ ಪತಿಗೆ ಬೆಂಕಿ ಹಚ್ಚಿದ್ಳು!

ಗಾಂಧಿನಗರ: ಅನೈತಿಕ ಸಂಬಂಧವನ್ನು ಒಪ್ಪದಿದ್ದಕ್ಕೆ ಪತ್ನಿಯೇ ತನ್ನ ಪತಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿರುವ ಘಟನೆ ಗುಜರಾತ್‍ನ ಪಂಚಮಹಲ್ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಬುಧವಾರ ರಾತ್ರಿ ಗೋವಿಂದ ಗ್ರಾಮದಲ್ಲಿ ನಡೆದಿದ್ದು, ಗುರೂಜಿ ಮಾನೋರ್ಭಾಯಿ ತದ್ವಿ ಮೃತ ಪತಿ ಎಂದು ಗುರುತಿಸಲಾಗಿದೆ. ಗುರುವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಆರೋಪಿ ಪತ್ನಿ ಬುಧಿಬೆನ್...

ಕಾಫಿ ಕುಡಿದು ತಾಯಿ, ಮಗಳು ಸಾವು – ಮೊಮ್ಮಕ್ಕಳು ಪ್ರಾಣಾಪಾಯದಿಂದ ಪಾರು

22 hours ago

ಚಿಕ್ಕಬಳ್ಳಾಪುರ: ಚಾಮರಾಜನಗರ ಜಿಲ್ಲೆಯ ವಿಷ ದುರಂತ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಘಟನೆ ನಡೆದಿದ್ದು, ಕಾಫಿ ಕುಡಿದು ಅಸ್ವಸ್ಥಗೊಂಡಿದ್ದ ತಾಯಿ ಮಗಳು ಮೃತಪಟ್ಟಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಬತ್ತಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಅಕ್ಕಲಮ್ಮ(80) ಮತ್ತು ನರಸಮ್ಮ(60) ಮೃತ ತಾಯಿ ಮಗಳು....

16ರ ಹುಡ್ಗನನ್ನ ಕಿಡ್ನ್ಯಾಪ್ ಮಾಡಿ ಸುಟ್ಟುಹಾಕಿದ ಜಿಮ್ ಟ್ರೇನರ್

2 days ago

ಮುಂಬೈ: ಗೆಳೆಯನೊಬ್ಬ ಹಣಕ್ಕಾಗಿ 16 ವರ್ಷದ ಹುಡುಗನನ್ನು ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ನಿಖಿಲ್ ಅನಂತ್ ಅಂಗ್ರೊಲ್ಕರ್(16) ಮೃತ ಹುಡುಗ. ಈತ ವಿಠಾಲ್ ನಗರದ ವಾರ್ಜೆ ನಿವಾಸಿಯಾಗಿದ್ದು, 10ನೇ ತರಗತಿಯನ್ನು ವ್ಯಾಸಂಗ ಮಾಡುತ್ತಿದ್ದನು. ಈಗಾಗಲೇ ಆರೋಪಿಯನ್ನು...

ವರನ ಜೊತೆ ವೇದಿಕೆ ಹತ್ತಿದ ವಧುವಿಗೆ ಗುಂಡು

2 days ago

ನವದೆಹಲಿ: ಅಪರಿಚಿತ ವ್ಯಕ್ತಿಯೊಬ್ಬ ಮದುವೆ ಮಂಟಪಕ್ಕೆ ಬಂದು ಏಕಾಏಕಿ ವಧುವಿಗೆ ಗುಂಡು ಹಾರಿಸಿರುವ ಘಟನೆ ದೆಹಲಿಯ ಸಹಕಾರ್‍ಪುರದಲ್ಲಿ ನಡೆದಿದೆ. 19 ವರ್ಷದ ವಧು ಪೂಜಾ ಮೇಲೆ ಗುಂಡು ಬಿದ್ದಿದೆ. ಗುರುವಾರ ವಧು-ವರ ಇಬ್ಬರು ಮದುವೆಯ ವೇದಿಕೆಗೆ ಬಂದು ಪರಸ್ಪರ ಹಾರ ಬದಲಾಯಿಸಿಕೊಳ್ಳುವ...

ಕುಡುಕನ ವಿಕೃತ ಕಾಮ ದಾಹಕ್ಕೆ ಗರ್ಭಿಣಿ ಮೇಕೆ ಬಲಿ

2 days ago

ಪಾಟ್ನಾ: ಕಾಮುಕನೊಬ್ಬ ಕುಡಿದ ಮತ್ತಿನಲ್ಲಿ ಗರ್ಭಿಣಿ ಮೇಕೆಯ ಮೇಲೆ ಅತ್ಯಾಚಾರ ಎಸಗಿ ವಿಕೃತಿ ಮೆರೆದ ಪರಿಣಾಮ ಮೇಕೆ ಮೃತಪಟ್ಟಿರುವ ಆಘಾತಕಾರಿ ಘಟನೆ ಬಿಹಾರದ ಪಾರ್ಸಾ ಬಜಾರ್ ನಲ್ಲಿ ನಡೆದಿದೆ. ಈ ಕುರಿತು ಮೇಕೆ ಮಾಲಕಿ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದು,...

ವೇಗವಾಗಿ ಬಂದು ರಸ್ತೆ ತಿರುವಿನಲ್ಲಿ ಮಿನಿ ಕ್ಯಾಂಟರ್ ಪಲ್ಟಿ

2 days ago

ಹಾಸನ: ಚಾಲಕನ ನಿಯಂತ್ರಣ ತಪ್ಪಿದ ಮಿನಿ ಕ್ಯಾಂಟರ್ ಪಲ್ಟಿಯಾದ ಪರಿಣಾಮ ಮೂವರು ಮಹಿಳೆಯರೂ ಸೇರಿದಂತೆ 8 ಮಂದಿ ಗಾಯಗೊಂಡಿರುವ ಘಟನೆ ಹಾಸನದ ಸಕಲೇಶಪುರ ತಾಲೂಕಿನ ಮಾಗಲು ಬಳಿ ನಡೆದಿದೆ. ಕಾಂಕ್ರಿಟ್ ಮಿಕ್ಸರ್ ಮತ್ತು ಕಾರ್ಮಿಕರನ್ನು ಕರೆದುಕೊಂಡು ಕ್ಯಾಂಟರ್ ಹಾಸನ ಕಡೆ ಹೊರಟಿತ್ತು....

ಮತ್ತೆ ಹೆಚ್ಚಾಯ್ತು ದರೋಡೆಕೋರರ ಹಾವಳಿ – ಯುವಕನ ಮೇಲೆ ಡ್ಯಾಗರ್‌ನಿಂದ ದಾಳಿ

3 days ago

ಬೆಂಗಳೂರು: ಒಂಟಿಯಾಗಿ ಓಡಾಡುವವರನ್ನು ಟಾರ್ಗೆಟ್ ಮಾಡುತ್ತಿದ್ದ ದರೋಡೆಕೋರರ ಗುಂಪು ಯುವಕನ ಬಳಿ ಮೊಬೈಲ್, ಹಣ ಕಿತ್ತುಕೊಳ್ಳಲು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ನಗರದ ಹೃದಯ ಭಾಗ ಎಂದು ಕರೆಯುವ ಬಳೇಪೇಟೆ ಬಳಿ ನಡೆದಿದೆ. ಪ್ರಮೋದ್ (17) ದರೋಡೆ ಗ್ಯಾಂಗಿನಿಂದ ಹಲ್ಲೆಗೊಳಗಾದ ಯುವಕ....