Latest4 years ago
ಈ ಅರಳಿ ಮರವನ್ನ ನೋಡಿಕೊಳ್ಳೋಕೆ ವರ್ಷಕ್ಕೆ 12 ಲಕ್ಷ ರೂ. ಖರ್ಚು
ಭೋಪಾಲ್: ಮಧ್ಯಪ್ರದೇಶದ ಸಾಲ್ಮತ್‍ಪುರ್‍ನ ಗುಡ್ಡಪ್ರದೇಶದಲ್ಲಿ ವಿಶೇಷವಾದ ಅರಳಿ ಮರವೊಂದಿದೆ. ಇದನ್ನ ನೋಡಿಕೊಳ್ಳೋಕೆ ಇಲ್ಲಿನ ರಾಜ್ಯ ಸರ್ಕಾರ ವರ್ಷಕ್ಕೆ 12 ಲಕ್ಷ ರೂಪಾಯಿ ಖರ್ಚು ಮಾಡ್ತಿದೆ. ಹೌದು. ಮಧ್ಯಪ್ರದೇಶ ರಜಧಾನಿ ಭೋಪಾಲ್ ಹಾಗೂ ವಿಧಿಶಾ ನಗರಗಳ ನಡುವೆ...