Wednesday, 23rd October 2019

Recent News

12 months ago

ಹಸಿವಿನಿಂದ ಅಳುತ್ತಿದ್ದ ಮಗುವಿಗೆ ಹಾಲುಣಿಸಿದ ಗಗನಸಖಿ

ಮನಿಲಾ: ಹಸಿವಿನಿಂದ ಅಳುತ್ತಿದ್ದ ಕಂದಮ್ಮನಿಗೆ ಗಗನಖಿಯೊಬ್ಬರು ಹಾಲುಣಿಸಿ ಮಾತೃಪ್ರೇಮ ಮೆರೆದ ಘಟನೆ ಫಿಲಿಫೈನ್ಸ್ ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಮಂಗಳವಾರ 24 ವರ್ಷದ ಪಟ್ರೀಷಾ ಒರ್ಗಾನೋ ಎನ್ನುವ ಗಗನಸಖಿ ಫ್ಲೈಟ್ ಟೇಕ್‍ಆಫ್ ಆದ ನಂತರ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಮಗುವೊಂದು ಹಸಿವಿನಿಂದ ಅಳುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ತಾಯಿಯ ಬಳಿ ಹೋಗಿ, ಮಗುವಿಗೆ ಹಾಲುಣಿಸಲೇ ಎಂದು ಕೇಳಿಕೊಂಡು, ಹಸಿವಿನಿಂದ ಬಳಲಿದ್ದ ಮಗುವಿಗೆ ಹಾಲುಣಿಸಿ ತಾಯಿ ವಾತ್ಸಲ್ಯವನ್ನು ಮರೆದಿದ್ದಾರೆ. ಪ್ರಯಾಣಿಕರೊರ್ವರು ತಮ್ಮ ಪುಟ್ಟ ಕಂದಮ್ಮನ ಜೊತೆ ಸೋಮವಾರ ರಾತ್ರಿಯೇ ವಿಮಾನ […]

1 year ago

ವೀಲ್‍ಚೇರ್ ತಳ್ಳಲು ತನ್ನ ಮಾಲೀಕನಿಗೆ ಸಹಾಯ ಮಾಡ್ತು ಶ್ವಾನ

ಫಿಲಿಫೈನ್ಸ್: ಒಂದು ನಾಯಿ ತನ್ನನ್ನು ಸಾಕಿ ಸಲಹಿದ ಮಾಲೀಕನು ಕುಳಿತಿರುವ ವೀಲ್‍ಚೇರ್ ಅನ್ನು ತಳ್ಳಿಕೊಂಡು ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ನಾಯಿವೊಂದು ಫಿಲಿಪೈನ್ಸ್ ನ ಬೀದಿಯಲ್ಲಿ ತನ್ನ ಯಜಮಾನ ಕುಳಿತಿರುವ ವೀಲ್‍ಚೇರ್ ಅನ್ನು ತಳ್ಳಿಕೊಂಡು ಹೋಗುತ್ತಿರುತ್ತದೆ. ಆ ವೇಳೆ ಮಿಸಿಸ್ ಫೇತ್ ಎಲ್ ರೆವಿಲ್ಲಾ ಎಂಬ ಎಂಬಿಎ ವಿದ್ಯಾರ್ಥಿನಿ ಮೊಬೈಲ್‍ನಲ್ಲಿ...