Friday, 19th July 2019

Recent News

9 months ago

ಆ್ಯಮಸ್ಟರ್ ಡಮ್‍ನಲ್ಲಿ ಪಾಸ್‍ಪೋರ್ಟ್ ಕಳೆದಿದೆ, ಹೆಲ್ಪ್ ಮಾಡಿ-ಪಾರುಪಲ್ಲಿ ಕಶ್ಯಪ್

ನವದೆಹಲಿ: ಭಾರತೀಯ ಬ್ಯಾಡ್ಮಿಂಟನ್ ಆಟಗಾರ ಪಾರುಪಲ್ಲಿ ಕಶ್ಯಪ್ ಅವರ ಪಾಸ್‍ಪೋರ್ಟ್ ವಿದೇಶದಲ್ಲಿ ಕಳ್ಳತನವಾಗಿದ್ದು, ಸಹಾಯ ಮಾಡಿ ಅಂತಾ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಶನಿವಾರ ಮಧ್ಯಾಹ್ನ ಟ್ವೀಟ್ ಮಾಡಿದ್ದಾರೆ. ಆ್ಯಮಸ್ಟರ್ ಡಮ್‍ನಲ್ಲಿ ಶುಕ್ರವಾರ ರಾತ್ರಿ ನನ್ನ ಪಾಸ್‍ಪೋರ್ಟ್ ಕಳೆದಿದೆ. ಡೆನ್ಮಾರ್ಕ್ ಓಪನ್, ಫ್ರೆಂಚ್ ಓಪನ್ ಮತ್ತು ಸಾರಲೌಕ್ಷ ಓಪನ್ ಪಂದ್ಯವಿದೆ. ಭಾನುವಾರ ಡೆನ್ಮಾರ್ಕ್ ನಿಂದ ನನ್ನ ಟಿಕೆಟ್ ಬುಕ್ ಮಾಡಲಾಗಿದೆ. ಹಾಗಾಗಿ ನನಗೆ ಸಹಾಯ ಮಾಡಿ ಎಂದು ಸುಷ್ಮಾ ಸ್ವರಾಜ್, ಪ್ರಧಾನಿ ಮೋದಿ, ಕೇಂದ್ರ ಸಚಿವ […]

10 months ago

4ರ ಮಗನ ಪಾಸ್‍ಪೋರ್ಟ್ ನಲ್ಲಿ ಪ್ರವಾಸ ಕೈಗೊಂಡ 44 ವರ್ಷದ ತಂದೆ!

ಬ್ರಿಟನ್: 44 ವರ್ಷದ ತಂದೆ ತನ್ನ 4 ವರ್ಷದ ಮಲ ಮಗನ ಪಾಸ್‍ಪೋರ್ಟ್ ಬಳಸಿ ಯುಕೆಯಿಂದ ಪೊಲ್ಯಾಂಡ್ ವರೆಗೂ ಪ್ರಯಾಣಿಸಿರುವ ಘಟನೆ ಬ್ರಿಟನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಕಿಗೆ ಬಂದಿದೆ. ಮ್ಯಾಥ್ಯೂ ಸುಟೊನ್ ಎಂಬವನು ಮಗನ ಪಾಸ್‍ಪೋರ್ಟ್ ನಿಂದ ಪ್ರಯಾಣಿಸಿದ ವ್ಯಕ್ತಿ. ನನ್ನ ಪಾಸ್‍ಪೋರ್ಟ್ ತರುವ ಬದಲು ನನ್ನ ಮಗನ ಪಾಸ್‍ಪೋರ್ಟ್ ತಂದಿರುವೆ ಎಂದು ಸುಟೊನ್...

ಮುಸ್ಲಿಂ ಸಮುದಾಯದ ಪರ ನಿಂತ ಸುಷ್ಮಾ ಸ್ವರಾಜ್ ಟ್ರೋಲ್

1 year ago

– ಪಾಸ್ ಪೋರ್ಟ್ ನಿಯಮಗಳಲ್ಲಿ `ಕಾಂತ್ರಿಕಾರಿ’ ಬದಲಾವಣೆ ನವದೆಹಲಿ: ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮುಸ್ಲಿಂ ಸಮುದಾಯದ ಪರ ನಿಂತಿದ್ದ ಕಾರಣ ಸುಷ್ಮಾ ಸ್ವರಾಜ್ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ಟ್ರೋಲ್ ಒಳಗಾಗಿದ್ದರು. ಆದರೆ...

ಭಾರತದಲ್ಲಿದ್ದ ಪ್ರಿಯತಮೆಯನ್ನು ಕಾಣಲು ಯಾರು ಮಾಡದ ಸಾಹಸಕ್ಕೆ ಕೈ ಹಾಕಿ ಪೊಲೀಸರ ಅತಿಥಿಯಾದ!

1 year ago

ದುಬೈ: ಯುಎಇ ಯಲ್ಲಿ ಉದ್ಯೋಗದಲ್ಲಿರುವ 26 ವರ್ಷದ ಎಂಜಿನಿಯರ್ ಭಾರತದಲ್ಲಿರುವ ತನ್ನ ಪ್ರಿಯತಮೆಯನ್ನು ಭೇಟಿಯಾಗಲು ಯಾರೂ ಊಹಿಸಿದ ಕಾರ್ಯ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಆರ್ ಕೆ ಎಂದು ಗುರುತಿಸಿಕೊಂಡಿರುವ ಸಿವಿಲ್ ಎಂಜಿನಿಯರ್ ಸ್ವದೇಶದಲ್ಲಿವರುವ ತನ್ನ ಪ್ರಿಯತಮೆಯನ್ನು ಕಾಣಲು ಭಾರತಕ್ಕೆ ಬರಲು...

ಇನ್ಮುಂದೆ ಅಡ್ರೆಸ್ ಪ್ರೂಫ್ ಆಗಿ ಪಾಸ್‍ಪೋರ್ಟ್ ಬಳಸಲು ಆಗಲ್ಲ: ಹೊಸ ಬದಲಾವಣೆ ಏನು? ಇಲ್ಲಿದೆ ಪೂರ್ಣ ಮಾಹಿತಿ

2 years ago

ನವದೆಹಲಿ: ಭಾರತೀಯ ಪಾಸ್‍ಪೋರ್ಟ್ ವ್ಯವಸ್ಥೆಯಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನ ತರಲಾಗುತ್ತಿದೆ. ಇದರ ಪರಿಣಾಮಗಳಲ್ಲಿ ಪ್ರಮುಖವಾದುದೆಂದರೆ ಇನ್ಮುಂದೆ ಪಾಸ್‍ಪೋರ್ಟ್‍ಗಳನ್ನ ಅಡ್ರೆಸ್ ಪ್ರೂಫ್ ಆಗಿ ಬಳಸಲು ಸಾಧ್ಯವಾಗುವುದಿಲ್ಲ. ಹಾಗೇ ಪಾಸ್‍ಪೋರ್ಟ್‍ಗಳ ಬಣ್ಣದಲ್ಲೂ ಬದಲಾವಣೆಯಾಗಲಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ...

‘ಯಂಗ್’ ಆಗಿ ಕಂಡಿದ್ದಕ್ಕೆ 41 ವರ್ಷದ ಮಹಿಳೆ ಪೊಲೀಸರ ವಶಕ್ಕೆ!

2 years ago

ಅಂಕಾರಾ: ಏನು….ನಿಮಗೆ 40 ವರ್ಷ ವಯಸ್ಸಾ! ಹಂಗೆ ಕಾಣೋದೇ ಇಲ್ಲ. ತುಂಬಾ ಯಂಗ್ ಕಾಣ್ತೀರ ಅಂದ್ರೆ ಯಾವ ಮಹಿಳೆಯಾದ್ರೂ ನಾಚಿ ನೀರಾಗೋದ್ರಲ್ಲಿ ಡೌಟಿಲ್ಲ. ಆದ್ರೆ ಇದೇ ಕಾರಣಕ್ಕೆ ಮಹಿಳೆಯೊಬ್ರು ಫಜೀತಿಗೆ ಸಿಲುಕಿದ ಘಟನೆ ನಡೆದಿದೆ. ಇತ್ತೀಚೆಗೆ 41 ವರ್ಷದ ನಟಾಲಿಯಾ ಝೆಂಕಿವ್...

ಗುಡ್‍ನ್ಯೂಸ್.. ಶೀಘ್ರದಲ್ಲೇ ಆನ್‍ಲೈನ್‍ನಲ್ಲಿ ಪಾಸ್‍ಪೋರ್ಟ್ ಪೊಲೀಸ್ ವೆರಿಫಿಕೇಷನ್!

2 years ago

  ನವದೆಹಲಿ: ಸರಿಯಾದ ಸಮಯಕ್ಕೆ ಪೊಲೀಸ್ ವೆರಿಫಿಕೇಷನ್ ಆಗದೆ ಪಾಸ್‍ಪೋರ್ಟ್ ವಿತರಣೆ ವಿಳಂಬವಾಗುವ ದಿನಗಳು ಶೀಘ್ರದಲ್ಲೇ ಕೊನೆಯಾಗುವ ನಿರೀಕ್ಷೆ ಇದೆ. ಇನ್ಮುಂದೆ ಪಾಸ್‍ಪೋರ್ಟ್‍ಗಳಿಗೆ ಆನ್‍ಲೈನ್ ವೆರಿಫಿಕೇಷನ್ ವ್ಯವಸ್ಥೆ ತರಲು ಸರ್ಕಾರ ಚಿಂತಿಸಿದೆ. ಅಪರಾಧಿಗಳ ಹಾಗೂ ಅಪರಾಧಗಳ ಬಗ್ಗೆ ಹೊಸದಾಗಿ ನ್ಯಾಷನಲ್ ಡೇಟಾಬೇಸ್...

ಅಧಿಕಾರಿಗಳು ವಿಚಾರಣೆ ನಡೆಸದೇ ಒಂದೇ ವಾರದಲ್ಲಿ ಪಾಸ್‍ಪೋರ್ಟ್ ನೀಡಿದ್ರು!

2 years ago

ಕಲಬುರಗಿ: ನಗರದ ನಿವಾಸಿಯೊಬ್ಬರಿಗೆ ಪಾಸ್‍ಪೋರ್ಟ್ ಪಡೆಯಲು ಅರ್ಜಿ ಹಾಕಿದ ಒಂದೇ ವಾರದಲ್ಲಿ ಅಧಿಕಾರಿಗಳು ಯಾವುದೇ ವಿಚಾರಣೆ ನಡೆಸದೇ ಪಾಸ್‍ಪೋರ್ಟ್ ನೀಡಿದ್ದಾರೆ. ಮೊಹಮ್ಮದ್ ಸಜ್ಜಾದ್ ಕೇವಲ ಒಂದೇ ವಾರದಲ್ಲಿ ಪಾಸ್‍ಪೋರ್ಟ್ ಪಡೆದ ವ್ಯಕ್ತಿ. ಮೊಹಮ್ಮದ್ ಈ ಮೊದಲು 2007ರಲ್ಲಿ ಪಾಸ್‍ಪೋರ್ಟ್ ಪಡೆದು ಸೌದಿ ಅರೇಬಿಯಾದ...