Thursday, 18th July 2019

2 years ago

ಪ್ರೀತಿಸಿ ಓಡಿಹೋಗಿ ಮದ್ವೆಯಾದವರು ಪೋಷಕರಿಂದ ತಪ್ಪಿಸಿಕೊಳ್ಳಲು ಹೋಗಿ ಆಸ್ಪತ್ರೆ ಸೇರಿದ್ರು!

ಹೈದರಾಬಾದ್: ಪ್ರೇಮಿಗಳಿಬ್ಬರು ಯುವತಿಯ ಪೋಷಕರಿಂದ ತಪ್ಪಿಸಿಕೊಂಡು ಓಡಿ ಹೋಗುವಾಗ ಅಪಘಾತವಾಗಿರುವ ಘಟನೆ ಕಮ್ಮಮ್ ಜಿಲ್ಲೆಯ ಗೋಪಾಲಪುರಂನಲ್ಲಿ ನಡೆದಿದೆ. ಸುಮಾ ಹಾಗೂ ತರುಣ್ ಇಬ್ಬರು ಪ್ರೀತಿಸುತ್ತಿದ್ದು, ಇವರ ಪ್ರೀತಿಗೆ ಯುವತಿಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಇವರಿಬ್ಬರು ಶನಿವಾರ ಬೆಳಗ್ಗೆ ಭದ್ರಚಲಂಗೆ ಹೋಗಿ ಮದುವೆ ಆಗಿದ್ದರು. ಭದ್ರಚಲಂನಲ್ಲಿ ಮದುವೆಯಾಗಿ ಹಿಂತಿರುಗುತ್ತಿದ್ದಾಗ ಯುವತಿಯ ಸಂಬಂಧಿಕರು ಅವರನ್ನು ಸಿನಿಮಿಯ ರೀತಿಯಲ್ಲಿ ಚೇಸ್ ಮಾಡಿದ್ದರು. ಈ ಸಂದರ್ಭದಲ್ಲಿ ಯುವತಿ ಸುಮಾ ಅವರ ಪೋಷಕರಿಂದ ತಪ್ಪಿಸಿಕೊಳ್ಳಲು, ಪ್ರೇಮಿಗಳು ಹಾಗೂ ಇನ್ನೂ ಇಬ್ಬರು ಇದ್ದ […]

2 years ago

ಮೈಸೂರಿನಲ್ಲೊಬ್ಬ ನೀಚ ಶಿಕ್ಷಕ- 6ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

ಮೈಸೂರು: 6ನೇ ತರಗತಿ ವಿದ್ಯಾರ್ಥಿನಿಗೆ ಮೂರು ತಿಂಗಳಿನಿಂದ ಶಿಕ್ಷಕನೊಬ್ಬ ಲೈಂಗಿಕ ಕಿರುಕುಳ ನೀಡಿ ಅನುಚಿತವಾಗಿ ವರ್ತಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಕೆ.ಆರ್.ನಗರದ ಶಾಲೆಯ ಶಿಕ್ಷಕನಾಗಿರುವ ರೋಹಿತ್ ಮೇಲೆ ಈ ಆರೋಪ ಕೇಳಿಬಂದಿದೆ. ಮೂಲತಃ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ನಿವಾಸಿಯಾದ ರೋಹಿತ್ ಶಾಲಾ ಅವಧಿಯಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಪೋಷಕರು ಆರೋಪಿಸಿದ್ದಾರೆ...

ಸೀರಿಯಲ್ ಗೆ ಬಾಲಕಿ ಬಲಿ ಪ್ರಕರಣ- ಟಿವಿ ಒಡೆದು ನೊಂದ ಪೋಷಕರ ಆಕ್ರೋಶ

2 years ago

ದಾವಣಗೆರೆ: 7 ವರ್ಷದ ಬಾಲಕಿ ಪ್ರಾರ್ಥನಾ ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ನಂದಿನಿ ಸೀರಿಯಲ್ ನೋಡಿ ಅದೇ ರೀತಿ ನಟನೆ ಮಾಡಲು ಹೋಗಿ ಸಾವನ್ನಪ್ಪಿದ ಹಿನ್ನಲೆಯಲ್ಲಿ ನೊಂದ ಪೋಷಕರು ಟಿವಿಯನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ 11 ನೇ ತಾರೀಖಿನಂದು ನಡೆದ ಘಟನೆಯಿಂದ...

ಶಾಲೆಯ 3ನೇ ಮಹಡಿಯಿಂದ ಕಿಟಕಿ ಗಾಜು ಬಿದ್ದು ವಿದ್ಯಾರ್ಥಿಗಳಿಗೆ ಗಂಭೀರ ಗಾಯ- ಪೋಷಕರ ಪ್ರತಿಭಟನೆ

2 years ago

ಬೆಂಗಳೂರು: ಶಾಲೆಯ ಮೂರನೇ ಮಹಡಿಯಿಂದ ಕಿಟಕಿಯ ಗಾಜು ಬಿದ್ದು ಮೂವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಲ್ಯಾಣ ನಗರದ ರಾಯಲ್ ಕಾನ್‍ಕಾರ್ಡ್ ಶಾಲೆಯಲ್ಲಿ ನಡೆದಿದೆ. ಮಾಜಿ ಶಾಸಕ ಶಿವರಾಮೇಗೌಡರಿಗೆ ಸೇರಿದ ಶಾಲೆ ಇದಾಗಿದೆ. ಬುಧವಾರ ಮಧ್ಯಾಹ್ನ  3.30ರ ಸುಮಾರಿಗೆ ಈ ಘಟನೆ...

ಪೋಷಕರು ಮದುವೆ ಮಾಡಿಕೋ ಎಂದು ಹೇಳಿದ್ದಕ್ಕೆ ಯುವಕ ಆತ್ಮಹತ್ಯೆ

2 years ago

ಬೆಂಗಳೂರು: ವಯಸ್ಸಾದ ಪೋಷಕರು ಮಗನನ್ನು ಮದುವೆ ಮಾಡಿಕೋ ಎಂದು ಗೋಗರಿಯುತ್ತಿದ್ದರಿಂದ ಮನನೊಂದ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಧ್ಯಪ್ರದೇಶ ಮೂಲದ ಅಜಯ್ (23) ಆತ್ಮಹತ್ಯೆ ಶರಣಾದ ಯುವಕ. ಟೈಲ್ಸ್ ಕೆಲಸ...

ಪೋಷಕರಿಗೆ ಐಷಾರಾಮಿ ಕಾರನ್ನು ಗಿಫ್ಟ್ ಕೊಟ್ಟ ರೈನಾ: ಬೆಲೆ ಎಷ್ಟು ಗೊತ್ತಾ?

2 years ago

ನವದೆಹಲಿ: ಟೀಂ ಇಂಡಿಯಾ ತಂಡದಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸುತ್ತಿರುವ ಎಡಗೈ ಆಲ್ ರೌಂಡರ್ ಸುರೇಶ್ ರೈನಾ ಪೋಷಕರಿಗಾಗಿ 80 ಲಕ್ಷ ರೂ. ಬೆಲೆ ಬಾಳುವ ಕಾರನ್ನು ಖರೀದಿಸಿ ಗಿಫ್ಟ್ ನೀಡಿದ್ದಾರೆ. ಮರ್ಸಿಡಿಸ್ ಬೆಂಝ್‍ನ ಜಿಎಲ್‍ಇ 350ಡಿ  ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್(ಎಸ್‍ಯುವಿ) ಕಾರನ್ನು ಹೆತ್ತವರಿಗೆ...

ಹುಡುಗಿಯಾಗಲು ಬಯಸಿದ 12 ವರ್ಷದ ಮಗ- ಲಿಂಗ ಪರಿವರ್ತನೆಗೆ ಚಿಕಿತ್ಸೆ ಕೊಡಿಸಲು ಮುಂದಾದ ಪೋಷಕರು

2 years ago

ಲಂಡನ್: ಹುಡುಗ ಆಗಿ ಹುಟ್ಟಿ ಹೆಣ್ಣು ಮಕ್ಕಳ ರೀತಿ ಉಡುಪುಗಳನ್ನು ಧರಿಸಿ ಹುಡುಗಿಯರಂತೆಯೇ ಇರಬೇಕು ಎಂದು ಬಯಸಿದ ಮಗನಿಗೆ ಪೋಷಕರೇ ಲಿಂಗ ಪರಿವರ್ತನೆ ಚಿಕಿತ್ಸೆ ಕೊಡಿಸುತ್ತಿರುವ ಘಟನೆ ಲಂಡನ್‍ನಲ್ಲಿ ನಡೆದಿದೆ. ಕಿಯಾನ್ ಹುಡುಗ ಆಗಿ ಹುಟ್ಟಿದ್ದನು. ಆದರೆ ಅವನು ತನ್ನ ಸ್ನೇಹಿತರು...

ತಂದೆತಾಯಿ ಇರುವ ಅದೃಷ್ಟವಂತರೆ ಎಷ್ಟು ಸಾಧ್ಯವೋ ಅಷ್ಟು ಅವರ ಆಸೆ ಈಡೇರಿಸಿ, ಪ್ರೀತಿಸಿ: ಜಗ್ಗೇಶ್

2 years ago

ಬೆಂಗಳೂರು: ತಂದೆತಾಯಿ ಇರುವ ಅದೃಷ್ಟವಂತರೆ ಎಷ್ಟು ಸಾಧ್ಯವೋ ಅಷ್ಟು ಅವರ ಆಸೆ ಪೂರೈಸಿ ಪ್ರೀತಿಸಿ ಭಾವನಾತ್ಮಕವಾಗಿ ಬಾಳಿ. ಹೋದ ಮೇಲೆ ನೆನಪು ಮಾತ್ರ. ಎಷ್ಟೇ ಪರಿತಪಿಸಿದರು ನಮ್ಮಕೈಗೆ ಹೋದಮೇಲೆ ಆ ದೇವರುಗಳು ಸಿಗರು ಎಂದು ನಟ ಜಗ್ಗೇಶ್ ಅವರು ಫೇಸ್‍ಬುಕ್ ನಲ್ಲಿ...