Monday, 24th February 2020

Recent News

7 months ago

ಕುಲಭೂಷನ್ ಜಾಧವ್ ಪ್ರಕರಣ- ಭಾರತದ ವಕೀಲರ ಶುಲ್ಕ 1 ರೂ., ಪಾಕ್ ವ್ಯಯ ಮಾಡಿದ್ದು 20 ಕೋಟಿಗೂ ಅಧಿಕ

ನವದೆಹಲಿ: ಹೇಗ್‍ನ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್ ಜಾಧವ್ ಪ್ರಕರಣದ ಸಾರ್ವಜನಿಕ ವಿಚಾರಣೆ ನಡೆದು ತೀರ್ಪು ನೀಡಲಾಗಿದೆ. ಈ ಸಂಬಂಧ ಭಾರತದ ಪರವಿದ್ದ ಹಿರಿಯ ವಕೀಲ ಹರೀಶ್ ಸಾಲ್ವೆ ಶುಲ್ಕವಾಗಿ ಕೇವಲ 1 ರೂ. ಪಡೆದರೆ, ಪಾಕ್ ಪರ ವಕೀಲರು 20 ಕೋಟಿ ರೂ.ಗೂ ಅಧಿಕ ಶುಲ್ಕವನ್ನು ಪಡೆದಿದ್ದಾರೆ. ವಕೀಲ ಹರೀಶ್ ಸಾಲ್ವೆ ಅವರು ಐಸಿಜೆಯಲ್ಲಿ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಭಾರತದ ಪರವಾಗಿ ವಾದ ಮಂಡಿಸಿ ಜಯಗಳಿಸಿದ್ದಾರೆ. ಆದರೆ ಅವರು ಶುಲ್ಕವಾಗಿ ಕೇವಲ 1 ರೂ. ಮಾತ್ರ ಪಡೆದಿದ್ದಾರೆ. […]