ಹೈಬ್ರಿಡ್ ಮಾಡೆಲ್‌ನಲ್ಲಿ ಚಾಂಪಿಯನ್ಸ್ ಟ್ರೋಫಿಗೆ ಆಡಲು ಪಾಕಿಸ್ತಾನ ಒಪ್ಪಿಗೆ – ಆದ್ರೆ ಕಂಡೀಷನ್ ಅಪ್ಲೈ
ನವದೆಹಲಿ: ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿಗೆ ಆಡಲು ಪಾಕಿಸ್ತಾನ (Pakistan Cricket Board) ಒಪ್ಪಿಗೆ ಸೂಚಿಸಿದೆ.…
ಬ್ಯಾಟ್‌ನಲ್ಲಿ ಪ್ಯಾಲೆಸ್ತೀನ್ ಚಿತ್ರ ಪ್ರದರ್ಶಿಸಿದ ಪಾಕ್ ಬ್ಯಾಟರ್‌ಗೆ ದಂಡ
- ಮತ್ತೆ ಯೂಟರ್ನ್ ಹೊಡೆದು ಆದೇಶ ವಾಪಸ್ ಪಡೆದ ಪಿಸಿಬಿ ಇಸ್ಲಾಮಾಬಾದ್: ದೇಶೀಯ ಪಂದ್ಯವೊಂದರಲ್ಲಿ ಪ್ಯಾಲೆಸ್ತೀನ್…
ಪಾಕ್ ಆಟಗಾರರಿಗೆ ಐದು ತಿಂಗಳಿಂದ ಸಂಬಳ ಕೊಟ್ಟಿಲ್ಲ: ಮಾಜಿ ನಾಯಕ ಲತೀಫ್
ಇಸ್ಲಮಾಬಾದ್: ಪಾಕಿಸ್ತಾನದ (Pakistan) ರಾಷ್ಟ್ರೀಯ ಕ್ರಿಕೆಟ್ (Cricket) ತಂಡದ ನಾಯಕ ಬಾಬರ್ ಆಜಮ್ (Babar Azam)…
ಸಲಹೆ ಕೊಟ್ಟ ಕೋಚ್ ಕುತ್ತಿಗೆ ಮೇಲೆ ಚಾಕು ಇಟ್ಟಿದ್ದ ಯೂನಿಸ್ ಖಾನ್
ಹರಾರೆ: ಪಾಕಿಸ್ತಾನ ಕ್ರಿಕೆಟ್ ಆಟಗಾರರು ಸ್ಪಾಟ್ ಫಿಕ್ಸಿಂಗ್ ಸೇರಿದಂತೆ ವಿವಾದತ್ಮಾಕ ಹೇಳಿಕೆಗಳನ್ನು ನೀಡುತ್ತಾ ಸದಾ ಸುದ್ದಿಯಲ್ಲಿರುತ್ತಾರೆ.…
ಟ್ರೈನರ್ ಮುಂದೆ ಬಟ್ಟೆ ಬಿಚ್ಚಿದ ಪಾಕ್ ಕ್ರಿಕೆಟಿಗ
- ಎಲ್ಲಿ ದಪ್ಪಗಿದ್ದೀನಿ ತೋರ್ಸಿ ಎಂದ ಕರಾಚಿ: ಅಂತರಾಷ್ಟ್ರೀಯ ತಂಡದಲ್ಲಿ ಸ್ಥಾನಪಡೆದುಕೊಳ್ಳಲು ಶ್ರಮ ಪಡುತ್ತಿರುವ ಪಾಕಿಸ್ತಾನ…
ನಿಮ್ಮನ್ನು ನೀವು ನಗೆಪಾಟಲಿಗೀಡು ಮಾಡಿಕೊಳ್ಳಬೇಡಿ – ಪಿಸಿಬಿಗೆ ಮಾಜಿ ಕ್ರಿಕೆಟಿಗ ಸಲಹೆ
ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ಆಟಗಾರರು ತಮ್ಮ ನಿಜವಾದ ವಯಸ್ಸನ್ನು ಬಹಿರಂಗ ಪಡಿಸಬೇಸಬೇಕು ಎಂದು ಪಾಕಿಸ್ತಾನ ಕ್ರಿಕೆಟ್…
ಒಂದ್ಕಡೆ ಜನರಿಲ್ಲ, ಇನ್ನೊಂದ್ಕಡೆ ಸ್ಟೇಡಿಯಂನಲ್ಲಿ ಲೈಟೇ ಇಲ್ಲ- ನಗೆಪಾಟಲಿಗೀಡಾದ ಪಾಕ್
ಇಸ್ಲಾಮಾಬಾದ್: ಪಾಕಿಸ್ತಾನದ ಕರಾಚಿಯಲ್ಲಿ 10 ವರ್ಷದ ಬಳಿಕ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯ ನಡೆಯುತ್ತಿದೆ. ಪಾಕಿಸ್ತಾನ…