International4 years ago
ಮಾಲೀಕನ ಈ ಸೂಪರ್ ಐಡಿಯಾದಿಂದ ವರ್ಲ್ಡ್ ಫೇಮಸ್ ಆಯ್ತು ಕೆಫೆ
ಸ್ಯಾನ್ ಫ್ರಾನ್ಸಿಸ್ಕೋ: ಹೋಟೆಲ್ ಗಳು ಬರೀ ತಿಂಡಿ ತಿನಿಸುಗಳನ್ನು ಮಾಡಿದ್ರೆ ಸಾಲದು, ಜನರನ್ನು ಹೇಗೆ ಆಕರ್ಷಿಸಿಕೊಳ್ಳಬೇಕು. ಜನರನ್ನು ಆಕರ್ಷಿಸಲೆಂದೇ ಈಗ ಅಮೆರಿಕದ ಕೆಫೆಯೊಂದು ಸಖತ್ ಪ್ಲಾನ್ ಮಾಡಿದ್ದು ಯಶಸ್ವಿಯಾಗಿದೆ. ಹೌದು, ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಗಾರ್ತ್ ಹೊನಾರ್ಟ್...