Tuesday, 16th July 2019

2 days ago

ಸುಧಾಕರ್, ಎಂಟಿಬಿಯನ್ನು ಸ್ವಾಗತಿಸಿದ ಜಾರಕಿಹೊಳಿ, ನಾಗೇಶ್

ಬೆಂಗಳೂರು: ಮೈತ್ರಿ ನಾಯಕರ ಮನವೊಲಿಕೆಗೂ ಜಗ್ಗದೇ ಅಂತೂ ಎಂಟಿಬಿ ನಾಗರಾಜ್ ಮುಂಬೈನ ಹೋಟೆಲ್‍ನಲ್ಲಿರುವ ಶಾಸಕರನ್ನು ಸೇರಿದ್ದು, ಬಿಜೆಪಿ ಮುಖಂಡ ಆರ್.ಅಶೋಕ್ ಸಹ ಅವರಿಗೆ ಸಾಥ್ ನೀಡಿದ್ದಾರೆ. ಶಾಸಕ ಸುಧಾಕರ್ ಅವರೊಂದಿಗೆ ಎಂಟಿಬಿ ನಾಗರಾಜ್ ಅತೃಪ್ತರ ತಂಡ ಸೇರಿದ್ದು, ಮುಂಬೈ ವಿಮಾನ ನಿಲ್ದಾಣದಿಂದ ನೇರವಾಗಿ ಅತೃಪ್ತ ಶಾಸಕರಿರುವ ರೆನೈಸನ್ಸ್ ಹೋಟೆಲ್‍ಗೆ ತೆರಳಿದ್ದಾರೆ. ಸುಧಾಕರ್ ಮೊದಲೇ ಮುಂಬೈ ವಿಮಾನ ನಿಲ್ದಾಣ ತಲುಪಿದ್ದು, ಎಂಟಿಬಿ ನಾಗರಾಜ್ ಅವರಿಗಾಗಿ ಕಾದು ಅವರು ಆಗಮಿಸಿದ ನಂತರ ಅವರೊಟ್ಟಿಗೆ ಹೋಟೆಲ್‍ಗೆ ತೆರಳಿದ್ದಾರೆ. ಇಬ್ಬರೂ ಸಹ ಮುಂಬೈನ […]

5 days ago

ಸರ್ಕಾರ ಬೀಳಲ್ಲ, ಮುಖ್ಯಮಂತ್ರಿ ಬದಲಾಗುತ್ತಾರೆ: ಕೈ ಶಾಸಕ ರಾಮಪ್ಪ

ದಾವಣಗೆರೆ: ಸರ್ಕಾರ ಸೇಫ್ ಆಗಿರುತ್ತದೆ. ಆದರೆ ಮುಖ್ಯಮಂತ್ರಿ ಮಾತ್ರ ಬದಲಾಗುತ್ತಾರೆ ಎಂದು ಹರಿಹರ ಕಾಂಗ್ರೆಸ್ ಶಾಸಕ ಎಸ್.ರಾಮಪ್ಪ ಮತ್ತೊಮ್ಮೆ ತಮ್ಮ ಡೈಲಾಗ್ ಹೇಳಿದ್ದಾರೆ. ಶಾಸಕರ ರಾಜೀನಾಮೆ ಕುರಿತು ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾಗಬಹುದು. ಆದರೆ, ಮೈತ್ರಿ ಸರ್ಕಾರಕ್ಕೆ ಏನೂ ತೊಂದರೆಯಾಗುವುದಿಲ್ಲ. ಈ ಬಾರಿ ಮುಖ್ಯಮಂತ್ರಿ ಬದಲಾಗುವ ಸಂಭವವಿದ್ದು, ಯಾರಾಗುತ್ತಾರೆ ಎನ್ನುವುದು ನನಗೆ ತಿಳಿದಿಲ್ಲ....

ಅತೃಪ್ತ ಶಾಸಕರನ್ನು ಅನರ್ಹಗೊಳಿಸಲು ಮನವಿ – ಸಿದ್ದರಾಮಯ್ಯ

1 week ago

ಬೆಂಗಳೂರು: ಅತೃಪ್ತ ಶಾಸಕರನ್ನು ಅನರ್ಹಗೊಳಿಸಲು ಸ್ಪೀಕರ್ ಅವರಿಗೆ ಮನವಿ ಮಾಡಲಾಗುವುದು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಶಾಸಕಾಂಗ ಸಭೆಯ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಒಂದು ಪಕ್ಷದ ಚಿಹ್ನೆಯಿಂದ ಗೆದ್ದ ಜನಪ್ರತಿನಿಧಿ ಸ್ವಇಚ್ಛೆಯಿಂದ ತನ್ನ ಸ್ಥಾನಕ್ಕೆ...

ಆಪರೇಷನ್ ಕಮಲದ ಬಗ್ಗೆ ಪರಂ ಹೇಳಿಕೆ ವಿರುದ್ಧ ಅಶೋಕ್ ಕಿಡಿ

1 week ago

ಬೆಂಗಳೂರು: ರಾಜ್ಯಪಾಲರು ಸೇರಿ ಎಲ್ಲ ನಾಯಕರೂ ಆಪರೇಷನ್ ಕಮಲದಲ್ಲಿ ಭಾಗಿಯಾಗಿದ್ದಾರೆ ಎಂಬ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಹೇಳಿಕೆಗೆ ಮಾಜಿ ಡಿಸಿಎಂ ಆರ್. ಅಶೋಕ್ ಕಿಡಿಕಾರಿದ್ದಾರೆ. ಈ ಬಗ್ಗೆ ಮಾತನಾಡಿದ ಅಶೋಕ್, ಪರಮೇಶ್ವರ್ ರಂತೆ ಜವಾಬ್ದಾರಿ ಇರುವಂತಹ ಕಾಂಗ್ರೆಸ್ ನಾಯಕರು ಸಾಂವಿಧಾನಿಕವಾಗಿ ಕಾರ್ಯ...

ಎಲ್ರೂ ಒಟ್ಟಾಗಿರಿ ಆಪರೇಷನ್ ಕಮಲ ಜೋರಾಗಿ ನಡೀತಿದೆ ಹುಷಾರ್ ಎಂದಿದ್ದಾರೆ ಸಿಎಂ: ಜಿಟಿಡಿ

1 week ago

ಬೆಂಗಳೂರು: ಎಲ್ಲರೂ ಒಟ್ಟಾಗಿ ಇರಿ, ಆಪರೇಷನ್ ಕಮಲ ಜೋರಾಗಿ ನಡೆಯುತ್ತಿದೆ ಹುಷಾರ್ ಅಂತ ಸಿಎಂ ಹೇಳಿದ್ದಾರೆ ಎಂದು ಜಿ.ಟಿ ದೇವೇಗೌಡರು ಹೇಳಿದ್ದಾರೆ. ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಜಿಟಿಡಿ, ಸರ್ಕಾರ ಗಟ್ಟಿಯಾಗಿದೆ. ನೀವು ಎಲ್ಲರೂ ಒಟ್ಟಾಗಿ ಇರಿ. ಬಿಜೆಪಿ ಅವರು...

ಪಾಪ ಬಿಜೆಪಿಯವರಿಗೆ ಏನೂ ಗೊತ್ತಿಲ್ಲ: ಡಿಕೆಶಿ ವ್ಯಂಗ್ಯ

1 week ago

– ಸದ್ಯದಲ್ಲಿ ಎಲ್ಲವೂ ನಿರಾಳ – ಸಿಎಂ ಬೆನ್ನಿಗೆ ಚೂರಿ ಹಾಕುವ ವ್ಯಕ್ತಿ ನಾನಲ್ಲ ಬೆಂಗಳೂರು: ಅತೃಪ್ತ ಶಾಸಕರು ಮುಂಬೈ ಸೇರಿರುವ ಬೆನ್ನಲ್ಲೇ ಇಂದು ನಗರದಲ್ಲಿ ಕಾಂಗ್ರೆಸ್ ಮುಖಂಡರ ಸಭೆ ನಡೆಯುತ್ತಿದೆ. ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್,...

ಮತ್ತೆ ಮೋದಿ ಹೊಗಳಿ ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟ ಜಿಟಿಡಿ

2 weeks ago

ಮೈಸೂರು: ಬಿಜೆಪಿಯವರು ಆಪರೇಷನ್ ಕಮಲ ಮಾಡುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಮೈಸೂರಿನಲ್ಲಿ ಸಚಿವ ಜಿ.ಟಿ.ದೇವೇಗೌಡ ಮೋದಿ ಅವರನ್ನು ಹೊಗಳುವ ಮೂಲಕ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಸಚಿವ ಜಿಟಿಡಿ, ಸರ್ಕಾರ ರಚನೆಯಾದ ಪ್ರಾರಂಭದಲ್ಲಿ ಬಿಜೆಪಿ ಅವರು ಆಪರೇಶನ್ ಕಮಲ...

ಮೈತ್ರಿ ಸರ್ಕಾರಕ್ಕೆ ಛೀ, ಥೂ ಅನ್ನೋ ಸ್ಥಿತಿ ಬಂದಿದೆ: ಈಶ್ವರಪ್ಪ

2 weeks ago

ಹುಬ್ಬಳ್ಳಿ: ರಾಜ್ಯದಲ್ಲಿ ರಾಜಕೀಯ ಆಸ್ಥಿರತೆ ತಾಂಡವವಾಡುತ್ತಿದ್ದು, ಮೈತ್ರಿ ಸರ್ಕಾರಕ್ಕೆ ಇಡೀ ರಾಜ್ಯದ ಜನ ಛೀ, ಥೂ ಎನ್ನುವ ಪರಿಸ್ಥಿತಿ ಎದುರಾಗಿದೆ. ಐಎಂಎ ಪ್ರಕರಣ ಹಾಗೂ ಜಿಂದಾಲ್ ಡೀಲ್ ರಾಜ್ಯ ಜನರಿಗೆ ಶಾಕ್ ನೀಡಿದೆ ಎಂದು ಬಿಜೆಪಿ ಶಾಸಕ ಕೆಎಸ್ ಈಶ್ವರಪ್ಪ ಹೇಳಿದ್ದಾರೆ....