Cinema2 months ago
ಮಂತ್ರಾಲಯ ಗುರುಗಳಿಂದ ‘ಓ ಮೈ ಲವ್’ ಫಸ್ಟ್ ಲುಕ್ ಬಿಡುಗಡೆ
ಸ್ಯಾಂಡಲ್‍ವುಡ್ ಸುಪ್ರೀಂ ಸ್ಟಾರ್ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ಚಂದನವಕ್ಕೆ ಹೆಜ್ಜೆ ಇಟ್ಟಿರೋದು ಗೊತ್ತಿರುವ ಸಂಗತಿ. ಮೊದಲ ಸಿನಿಮಾ ಸೀತಾಯಣ ಬಿಡುಗಡೆಗೂ ಮುನ್ನವೇ ಹಲವು ಸಿನಿಮಾ ಆಫರ್ ಗಳು ಅಕ್ಷಿತ್ ಅರಸಿ ಬರುತ್ತಿವೆ. ಸದ್ಯ ಸ್ಮೈಲ್...