National3 years ago
ಮೃಗಾಲಯದಲ್ಲಿ ಧಮ್ ಎಳೆದ ಚಿಂಪಾಂಜಿ- ವಿಡಿಯೋ ಫುಲ್ ವೈರಲ್
ನವದೆಹಲಿ: ಇಂಡೋನೇಶಿಯಾ ಪ್ರಾಣಿ ಸಂಗ್ರಹಾಲಯದಲ್ಲಿ ಚಿಂಪಾಂಜಿಯೊಂದು ಮನುಷ್ಯರಂತೆ ಸಿಗರೇಟ್ ಸೇದಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ. 22 ವರ್ಷದ ಅಪೆ ಎಂಬ ಹೆಸರಿನ ಜಿಂಪಾಂಜಿಯೊಂದು ಸಿಗರೇಟ್ ಸೇದಿದೆ. ಭಾನುವಾರ ರಜಾ ದಿನವಾದ್ದರಿಂದ...