Tuesday, 17th September 2019

Recent News

3 months ago

ಕೊಹ್ಲಿ ನಡೆ ತಪ್ಪೆಂದ ಇಂಗ್ಲೆಂಡ್ ಮಾಜಿ ಆಟಗಾರ

ಲಂಡನ್: ಆಸ್ಟ್ರೇಲಿಯಾ ವಿರುದ್ಧ ಪಂದ್ಯದ ಸಂದರ್ಭದಲ್ಲಿ ಆಸೀಸ್ ಮಾಜಿ ನಾಯಕ ಸ್ಟೀವ್ ಸ್ಮಿತ್ ವಿರುದ್ಧ ಘೋಷಣೆ ಕೂಗಿದ್ದ ಅಭಿಮಾನಿಗಳಿಗೆ ಬುದ್ಧಿವಾದ ಹೇಳಿ ಕೊಹ್ಲಿ ಪ್ರಶಂಸೆಗೆ ಪಾತ್ರರಾಗಿದ್ದರು. ಆದರೆ ಕೊಹ್ಲಿ ಅವರ ಈ ವರ್ತನೆ ತಪ್ಪೆಂದು ಇಂಗ್ಲೆಂಡ್ ಮಾಜಿ ಆಟಗಾರ ನಿಕ್ ಕಾಂಪ್ಟನ್ ಅಭಿಪ್ರಾಯ ಪಟ್ಟಿದ್ದಾರೆ. ಟೀಂ ಇಂಡಿಯಾ ವಿರಾಟ್ ಕೊಹ್ಲಿ ಅವರಿಗೆ ಅಭಿಮಾನಿಗಳನ್ನು ತಡೆಯುವಂತಹ ಯಾವುದೇ ಹಕ್ಕು ಇಲ್ಲ. ವಾರ್ನರ್, ಸ್ಮಿತ್ ತಪ್ಪು ಮಾಡಿದ್ದಾರೆ. ಆದ್ದರಿಂದಲೇ ಅಭಿಮಾನಿಗಳು ಆ ರೀತಿ ಹೇಳಿದ್ದಾರೆ ಎಂದು ಕೊಹ್ಲಿ ವಿರುದ್ಧ ಹೇಳಿಕೆ […]