Monday, 11th November 2019

Recent News

3 days ago

ನನ್ನ, ಕುಟುಂಬವನ್ನು ರಕ್ಷಿಸಲು ದಣಿವರಿಯದೆ ಕೆಲಸ ಮಾಡಿದ್ದಕ್ಕೆ ಧನ್ಯವಾದ- ರಾಹುಲ್ ಗಾಂಧಿ

ನವದೆಹಲಿ: ಗಾಂಧಿ ಕುಟುಂಬಕ್ಕೆ ನೀಡಿದ್ದ ಎಸ್‍ಪಿಜಿ(ವಿಶೇಷ ಭದ್ರತಾ ಪಡೆ)ಯನ್ನು ಹಿಂಪಡೆಯಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಸ್‍ಪಿಜಿಗೆ ಧನ್ಯವಾದ ತಿಳಿಸಿದ್ದಾರೆ. ಈ ಬಗ್ಗೆ ಭಾವನಾತ್ಮಕವಾಗಿ ಟ್ವೀಟ್ ಮಾಡಿರುವ ರಾಹುಲ್, ”ಎಸ್‍ಪಿಜಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನನ್ನ ಎಲ್ಲಾ ಸಹೋದರ, ಸಹೋದರಿಯರಿಗೆ ನನ್ನ ಕಡೆಯಿಂದ ಧನ್ಯವಾದಗಳು. ಕಳೆದ 28 ವರ್ಷಗಳಿಂದ ನನ್ನ ಹಾಗೂ ನನ್ನ ಕುಟುಂಬವನ್ನು ರಕ್ಷಿಸಲು ದಣಿವರಿಯದೇ ಕೆಲಸ ಮಾಡಿದ್ದೀರಿ. ನಿಮ್ಮ ಈ ನಿಸ್ವಾರ್ಥ ಸೇವೆಗೆ ಚಿರಋಣಿ. ಅಲ್ಲದೆ ನಿಮ್ಮ ನಿರಂತರ ಬೆಂಬಲ […]

3 days ago

ತುಂಬಿದ್ದ ಜನ್ರ ಮುಂದೆಯೇ ಮೆಟ್ರೋದಲ್ಲಿ ಜೋಡಿ ಕಿಸ್!

– ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ – ಜೋಡಿಗೆ ಪಾಠ ಕಲಿಸಬೇಕೆಂದು ನೆಟ್ಟಿಗರ ಆಗ್ರಹ ನವದೆಹಲಿ: ಪ್ರೇಮಿಗಳು ಪಾರ್ಕ್ ಗಳಲ್ಲಿ ಸುತ್ತಾಡೋದು, ಒಬ್ಬರಿಗೊಬ್ಬರು ಕಿಸ್ ಮಾಡಿಕೊಳ್ಳೋದು ಸಾಮಾನ್ಯ. ಆದರೆ ಜೋಡಿಯೊಂದು ಮೆಟ್ರೋದಲ್ಲಿ ತುಂಬಿದ ಜನರ ಮಧ್ಯೆಯೇ ಕಿಸ್ ಮಾಡಿಕೊಂಡ ಪ್ರಸಂಗವೊಂದು ದೆಹಲಿಯಲ್ಲಿ ನಡೆದಿದೆ. ಜೋಡಿ ಕಿಸ್ ಮಾಡಿಕೊಳ್ಳುತ್ತಿರುವ ದೃಶ್ಯವನ್ನು ಸಹಪ್ರಯಾಣಿಕರು ತಮ್ಮ ಮೊಬೈಲಿನಲ್ಲಿ ಚಿತ್ರೀಕರಿಸಿದ್ದು, ಇದೀಗ...

ಜಗನ್ ಹಾದಿಲಿ ನಡೀತಾರಾ ಡಿಕೆಶಿ – ಗುಜರಾತ್ ಹೊಣೆ ವಹಿಸಿಕೊಂಡು ಬಿಜೆಪಿಗೆ ಕೊಡ್ತಾರಾ ಗುದ್ದು?

2 weeks ago

ನವದೆಹಲಿ/ಬೆಂಗಳೂರು: ಜಾಮೀನು ಪಡೆದು ಬೆಂಗಳೂರು ಬಂದ ಕನಕಪುರದ ಬಂಡೆಗೆ ಭರ್ಜರಿ ವೆಲ್ಕಮ್ ಸಿಕ್ಕಿದೆ. ರಾಜ್ಯದ ಬೇರೆ ಬೇರೆ ಭಾಗದಿಂದಲೂ ಬಂದ ಬೆಂಬಲಿಗರು ಡಿಕೆಶಿಯನ್ನು ನೋಡಲು ಮುಗಿ ಬಿದ್ದಿದ್ರು. ಈ ಬೆಂಬಲವನ್ನ ನೋಡುತ್ತಿದ್ದರೆ ಆಂಧ್ರಪ್ರದೇಶದ ಇತಿಹಾಸ ರಾಜ್ಯದಲ್ಲೂ ಮರುಕಳಿಸುತ್ತಾ ಅನ್ನೋ ಕುತೂಹಲ ಮೂಡಿಸಿದೆ....

2 ತಿಂಗ್ಳ ನಂತ್ರ ಬೆಂಗ್ಳೂರಿಗೆ ಕನಕಪುರ ಬಂಡೆ – ಏರ್‌ಪೋರ್ಟ್‌ನಿಂದ ಕಾಂಗ್ರೆಸ್ ಕಚೇರಿವರೆಗೆ ಮೆರವಣಿಗೆ

2 weeks ago

– ವಿರೋಧಿಗಳ ಲೆಕ್ಕ ಚುಕ್ತಾ ಮಾಡ್ತಾರಾ ಡಿಕೆ..? ನವದೆಹಲಿ: ಆಗಸ್ಟ್ 29 ವಿಚಾರಣೆಗೆಂದು ತೆರಳಿದ್ದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳ ಕೈಯಲ್ಲಿ ಲಾಕ್ ಆಗಿದ್ದರು. ಇದೀಗ ಎರಡು ತಿಂಗಳ ಇಡಿ ವನವಾಸದ ಬಳಿಕ ಕನಕಪುರದ ಬಂಡೆ ಬೆಂಗಳೂರಿಗೆ...

ಹೆಚ್‍ಡಿಕೆ ಸರ್ಕಾರ ಪತನಕ್ಕೆ ಕಾಂಗ್ರೆಸ್ ಕಾರಣವಲ್ಲ- ಹೆಚ್.ಎಂ ರೇವಣ್ಣ

3 weeks ago

– ಸಿದ್ದು, ಹೆಚ್‍ಡಿಕೆ ಇಬ್ಬರೂ ಕಾರಣ ಅಂದ್ರು ವಿಶ್ವನಾಥ್ ನವದೆಹಲಿ: ಅಣ್ಣ ಅಣ್ಣ ಅಂತ ಹೇಳಿ ನೀವು ಮಾಡಿದ್ದೇನು..? ತಮ್ಮ ತಪ್ಪನ್ನು ಸಿದ್ದರಾಮಯ್ಯ ಮೇಲೆ ಹಾಕಿದ್ದೆಷ್ಟು ಸರಿ? ಹೆಚ್‍ಡಿಕೆ ಸರಿಯಾಗಿ ನಡೆದುಕೊಂಡಿದ್ರೆ ಏನೂ ಆಗ್ತಿರಲಿಲ್ಲ. ಇದನ್ನು ಜನತಾದಳದ ಪ್ರಮುಖ ನಾಯಕರೇ ಹೇಳ್ತಿದ್ದಾರೆ...

ಪ್ರೇಯಸಿಯಂತೆ ನಟಿಸಿ ದರೋಡೆಕೋರರನ್ನು ಸೆರೆಹಿಡಿದ ಮಹಿಳಾ ಪೇದೆ

4 weeks ago

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಹಲವು ದಿನಗಳಿಂದ ಮೂರು ಮಂದಿ ದರೋಡೆಕೋರರ ತಂಡವೊಂದು ಪೊಲೀಸರಿಗೆ ತಲೆನೋವು ತಂದಿಟ್ಟಿತ್ತು. ಆದರೆ ಈ ಚಾಲಾಕಿ ದರೋಡೆಕೋರರನ್ನು ಮಹಿಳಾ ಪೊಲೀಸ್ ಪೇದೆ ಜಾಣತಣದಿಂದ ಸೆರೆಹಿಡಿದಿದ್ದಾರೆ. ಬಂಧಿತ ದರೋಡೆಕೋರರನ್ನು ಸೋಮ್‍ವೀರ್(23), ಮನೋಜ್(26) ಮತ್ತು ಪ್ರದೀಪ್(21) ಎಂದು ಗುರುತಿಸಲಾಗಿದೆ. ಪೊಲೀಸರು...

ಇಡಿ ಸಮನ್ಸ್ ರದ್ದತಿಗೆ ಡಿಕೆಶಿ ತಾಯಿ, ಪತ್ನಿ ಯತ್ನ- ದೆಹಲಿ ಹೈಕೋರ್ಟಿನಲ್ಲಿ ಅರ್ಜಿ ವಿಚಾರಣೆ

4 weeks ago

ನವದೆಹಲಿ: ಇಡಿ ವಿಚಾರಣೆಯಿಂದ ಪಾರಾಗಲು ಡಿ.ಕೆ ಶಿವಕುಮಾರ್ ಪತ್ನಿ ಉಷಾ ಮತ್ತು ತಾಯಿ ಗೌರಮ್ಮ ಹೊಸ ಪ್ಲಾನ್ ಮಾಡಿಕೊಂಡಿದ್ದಾರೆ. ಇಡಿ ನೀಡಿದ್ದ ಸಮನ್ಸ್ ರದ್ದು ಕೋರಿ ದೆಹಲಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದು ಇಂದು ವಿಚಾರಣೆ ಬರಲಿದೆ. ಇದರ ನಡುವೆ ಮಾಜಿ ಶಾಸಕ...