Wednesday, 22nd May 2019

Recent News

1 week ago

9 ವರ್ಷದ ಮಗಳನ್ನು ಕೊಂದ ಮಲತಾಯಿಗೆ ಜೀವಾವಧಿ ಶಿಕ್ಷೆ!

ನ್ಯೂಯಾರ್ಕ್: 9 ವರ್ಷದ ಮಗಳನ್ನು ಕೊಂದ ಭಾರತದ ಪಂಜಾಬ್ ಮೂಲದ ಮಲತಾಯಿಗೆ ಅಮೇರಿಕದ ಕ್ವೀನ್ಸ್ ಸುಪ್ರೀಂ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ನ್ಯೂಯಾರ್ಕ್‍ನ ಕ್ವೀನ್ಸ್ ನಲ್ಲಿ ನೆಲೆಸಿದ್ದ ಶಾಂದೈ ಅರ್ಜುನ್ (55 ) ತನ್ನ 9 ವರ್ಷದ ಅಶ್‍ದೀಪ್ ಕೌರ್‍ನನ್ನು ಬಾತ್‍ರೂಮಿನಲ್ಲಿ ಹೊಡೆದು ಕೊಲೆ ಮಾಡಿದ್ದಳು. ಭಾರತದಿಂದ ತಂದೆಯನ್ನು ನೋಡಲು ಬಂದಿದ್ದ ಬಾಲಕಿಯನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅಮೇರಿಕ ನ್ಯಾಯಾಲಯದ ನ್ಯಾಯಮೂರ್ತಿ ಕೆನ್ನೆತ್ ಹೋಲ್ಡರ್ ಅವರು ಶಾಂದೈ ಅರ್ಜುನ್‍ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. […]

6 months ago

ಹೋಟೆಲ್ ಸಿಬ್ಬಂದಿಯ ಹೀನಕೃತ್ಯಕ್ಕೆ 707 ಕೋಟಿ ರೂ. ಪರಿಹಾರ ಕೇಳಿದ ಮಹಿಳೆ

ನ್ಯೂಯಾರ್ಕ್: ಹೋಟೆಲ್‍ನಲ್ಲಿ ತಂಗಿದ್ದ ಮಹಿಳೆಯ ಸ್ನಾನ ಮಾಡುತ್ತಿರುವ ವಿಡಿಯೋವನ್ನು ಪೋರ್ನ್ ವೆಬ್‍ಸೈಟ್‍ಗೆ ಹಾಕಿದ್ದರ ಪರಿಣಾಮ ಸಂತ್ರಸ್ತ ಮಹಿಳೆ ಪರಿಹಾರವಾಗಿ ಬರೋಬ್ಬರಿ 707 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. 2015ರಲ್ಲಿ ಚಿಕಾಗೋದ ಹಿಲ್ಟನ್ ಹೋಟೆಲ್‍ನಲ್ಲಿ ಸಂತ್ರಸ್ತ ಮಹಿಳೆ ತಂಗಿದ್ದರು. ಈ ವೇಳೆ ಮಹಿಳೆ ನಗ್ನವಾಗಿ ಸ್ನಾನ ಮಾಡುತ್ತಿರುವುದನ್ನು ವಿಡಿಯೋ ಮಾಡಿ, ಪೋರ್ನ್ ವೆಬ್‍ಸೈಟ್‍ಗಳಿಗೆ ಹಾಕಿದ್ದರು. ಇದನ್ನು ಅರಿತ...

ಅಮೆರಿಕದ ಬ್ಯಾಂಕಿನಲ್ಲಿ ಗನ್‍ಮ್ಯಾನ್ ದಾಳಿಗೆ ಭಾರತೀಯ ಸೇರಿ ಮೂವರು ಬಲಿ

9 months ago

ನ್ಯೂಯಾರ್ಕ್: ಬ್ಯಾಂಕ್ ಗನ್‍ಮ್ಯಾನ್ ಗುಂಡು ಹಾರಿಸಿದ್ದರಿಂದ ಭಾರತೀಯ ವ್ಯಕ್ತಿಯೊಬ್ಬರು ಸೇರಿ ಮೂವರು ಮಂದಿ ಮೃತಪಟ್ಟಿರುವ ಘಟನೆ ಅಮೆರಿಕದ ಸಿನ್ಸಿನ್ನಾಟಿಯಲ್ಲಿ ನಡೆದಿದೆ. ಈ ಘಟನೆ ಗುರುವಾರ ನಡೆದಿದ್ದು, ಆಂಧ್ರ ಪ್ರದೇಶದವರಾದ ಪೃಥ್ವಿರಾಜ್ ಕಂದೆಪಿ ಗನ್‍ಮ್ಯಾನ್‍ನಿಂದ ಮೃತಪಟ್ಟಿದ್ದಾರೆ. ಅವರು ಬ್ಯಾಂಕಿನಲ್ಲಿ ಸಲಹೆಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದರು....

ವಿಮಾನ ನಿಲ್ದಾಣದಲ್ಲಿ ಬೇಜಾರು ಕಳೆಯಲು ಸ್ಟಂಟ್: ವಿಡಿಯೋ ವೈರಲ್

9 months ago

ನ್ಯೂಯಾರ್ಕ್: ಸಮಯಕ್ಕೆ ಸರಿಯಾಗಿ ಬಸ್ಸು, ಟ್ರೈನ್, ವಿಮಾನ ಬರದಿದ್ದರೆ ನಿಲ್ದಾಣದಲ್ಲಿ ಸಮಯ ಕಳೆಯಲು ಬೇಜಾರು ಆಗುತ್ತದೆ. ಕೆಲವರು ಇಂತಹ ಸಮಯದಲ್ಲಿಯೇ ತಮ್ಮ ಪ್ರತಿಭೆಯ ಅನಾವರಣಗೊಳಿಸುತ್ತಾರೆ. ಇಂತಹದ್ದೇ ಒಂದು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಮನಸ್ಸು ಗೆದ್ದಿದೆ. ಫಿಲಿಡೆಲ್ಫಿಯಾ...

WTC ದಾಳಿಯ ವಿಮಾನ ಪೈಲಟ್ ಪುತ್ರಿಯ ಕೈಹಿಡಿದ ಉಗ್ರ ಒಸಾಮಾ ಪುತ್ರ!

10 months ago

ಲಂಡನ್: ಹತ್ಯೆಯಾಗಿರುವ ಅಲ್ ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ ಪುತ್ರ ಹಮ್ಜಾ ಬಿನ್ ಲಾಡೆನ್ ಉಗ್ರನ ಪುತ್ರಿಯನ್ನೇ ಮದುವೆಯಾಗಿದ್ದಾನೆ. ಅಮೆರಿಕದ 2001ರ ನವೆಂಬರ್ 9ರಂದು ವರ್ಲ್ಡ್ ಟ್ರೇಡ್ ಸೆಂಟರ್ ಮೇಲಿನ ದಾಳಿಯ ಪ್ರಮುಖ ರುವಾರಿ ಹಾಗೂ ವಿಮಾನದ ಪೈಲಟ್ ಆಗಿದ್ದ...

ಖಾಸಗಿ ಬಾಹ್ಯಾಕಾಶ ಯಾನಕ್ಕೆ ಸುನಿತಾ ವಿಲಿಯಮ್ಸ್ ಆಯ್ಕೆ

10 months ago

ನ್ಯೂಯಾರ್ಕ್: ಅಮೆರಿಕ ಬಾಹ್ಯಕಾಶ ಸಂಸ್ಥೆ(ನಾಸಾ)ಯ ಮತ್ತೊಂದು ಗಗನಯಾತ್ರೆಯಲ್ಲಿ ಭಾರತ ಮೂಲದ ಸುನಿತಾ ವಿಲಿಯಮ್ಸ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. 2019 ರ ಮಧ್ಯಂತರದಲ್ಲಿ ನಾಸಾವು ತನ್ನ ಮೊದಲ ವಾಣಿಜ್ಯ ಯಾತ್ರೆಯನ್ನು ಒಂಬತ್ತು ಗಗನಯಾತ್ರಿಗಳನ್ನು ಒಳಗೊಂಡ ತಂಡ ಕೈಗೊಳ್ಳಲಿದ್ದು, ಈ ತಂಡದಲ್ಲಿ ಭಾರತ ಮೂಲದ...

ನ್ಯೂಯಾರ್ಕ್ ರಸ್ತೆಯಲ್ಲಿ ಪ್ರಿಯಾಂಕ ಚೋಪ್ರಾ ಮನಬಂದಂತೆ ಡ್ಯಾನ್ಸ್: ವಿಡಿಯೋ ನೋಡಿ

10 months ago

ನ್ಯೂಯಾಕ್: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ನ್ಯೂಯಾರ್ಕ್ ರಸ್ತೆಯಲ್ಲಿ ಮನಬಂದಂತೆ ಡ್ಯಾನ್ಸ್ ಮಾಡಿದ್ದಾರೆ. ಪ್ರಿಯಾಂಕ ಹಾಲಿವುಡ್‍ನ ‘ಇಸಂಟ್ ಇಟ್ ರೊಮ್ಯಾಂಟಿಕ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಭಾಗವಾಗಿ ನ್ಯೂಯಾರ್ಕ್ ನ ಬೀದಿಯಲ್ಲಿ ತನ್ನ ಸಹ-ಕಲಾವಿದರಾದ ಲಿಯಮ್ ಹಮ್ಸ್ ವರ್ತ್, ರೆಬೆಲ್ ವಿಲ್ಸನ್ ಹಾಗೂ...

66 ವರ್ಷದ ನಂತ್ರ ಉಗುರು ಕಟ್ – ಈಗ ಶಾಶ್ವತ ಅಂಗವೈಕಲ್ಯಕ್ಕೆ ತುತ್ತು!

10 months ago

ನ್ಯೂಯಾರ್ಕ್: 66 ವರ್ಷಗಳ ಬಳಿಕ ಪುಣೆಯ ನಿವಾಸಿ ತನ್ನ ವಿಶ್ವದ ಅತ್ಯಂತ ಉದ್ದನೆಯ ಉಗುರುಗಳನ್ನ ಕತ್ತರಿಸಿಕೊಂಡು ಈಗ ಶಾಶ್ವತವಾಗಿ ಅಂಗವಿಕಲಾಗಿದ್ದಾರೆ. ಶ್ರೀಧರ್ ಚಿಲ್ಲಾಸ್ 82 ವರ್ಷದವರಾಗಿದ್ದು, ತಮ್ಮ ಎಡಗೈ ಬೆರಳುಗಳಲ್ಲಿ ಉದ್ದನೆಯ ಉಗುರುಗಳನ್ನ ಬೆಳೆಸಿಕೊಂಡು ವಿಶ್ವ ದಾಖಲೆ(ಗಿನ್ನಿಸ್ ದಾಖಲೆ) ಮಾಡಿದ್ದರು. ಚಿಲ್ಲಾಸ್...