ಮಧುವಣಗಿತ್ತಿಯಂತೆ ಸಿಂಗಾರಗೊಂಡಿವೆ ಹೋಟೆಲ್, ಹೋಮ್ ಸ್ಟೇಗಳು
ಮಡಿಕೇರಿ: ಹಳೆ ವರ್ಷಕ್ಕೆ ವಿದಾಯ ಹೇಳಿ, ಹೊಸ ವರ್ಷ ಸ್ವಾಗತಿಸಲು ಇನ್ನೇನು ಕ್ಷಣಗಣನೆ ಆರಂಭಗೊಂಡಿದೆ. ಇದಕ್ಕೆ…
ಕುಡುಕರಿಗೆ ಬೆಂಗಳೂರು ಪೊಲೀಸ್ರಿಂದ ‘ಐಲ್ಯಾಂಡ್’ನಲ್ಲಿ ರಾಜ ಮರ್ಯಾದೆ
ಬೆಂಗಳೂರು: ಹೊಸ ವರ್ಷ ಸಂಭ್ರಮಾಚರಣೆ ಬಳಿಕ ಕುಡಿದು ರಸ್ತೆಯಲ್ಲಿ ತೂರಾಡುವ ಮಂದಿಗೆ ಬೆಂಗಳೂರು ಪೊಲೀಸ್ರು ರಾಜ…
ಇಯರ್ ಎಂಡ್ ಅಬ್ಬಿ ಜಲಪಾತದಲ್ಲಿ ಪ್ರವಾಸಿಗರ ದಂಡು
ಮಡಿಕೇರಿ: ಇಂದು 2019ರ ಕೂನೆಯ ದಿನ ಆಗಿದ್ದು, ಎಲ್ಲೆಲ್ಲೂ ಹೂಸ ವರ್ಷದ ನಿರೀಕ್ಷೆಯಲ್ಲಿ ಜನರು ಕಾತರದಿಂದ…
ನ್ಯೂ ಇಯರ್ ಕೇಕ್ – ಪುಷ್ಕರಣಿ ವಿನ್ಯಾಸಕ್ಕೆ ಮನಸೋತ ಮಂದಿ
ದಾವಣಗೆರೆ: ಎಲ್ಲೆಡೆ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತ ಮಾಡಲು ಜನರು ಕಾಯುತ್ತಿದ್ದಾರೆ. ಇತ್ತ ದಾವಣಗೆರೆಯಲ್ಲಿ ಕೇಕ್…
ಹೊಸ ವರ್ಷಾಚರಣೆಗೆ ಎಸ್‍ಪಿ ರವಿ ಚನ್ನಣ್ಣನವರ್ ಖಡಕ್ ವಾರ್ನಿಂಗ್
ಚಿಕ್ಕಬಳ್ಳಾಪುರ: ಹೊಸ ವರ್ಷಾಚರಣೆ ಸಂಬಂಧ ನಂದಿಬೆಟ್ಟದ ತಪ್ಪಲಿನ ಹೋಟೆಲ್, ರೆಸ್ಟೋರೆಂಟ್, ರೆಸಾರ್ಟ್ ಸೇರಿದಂತೆ ಅಂಗಡಿ ಮಾಲೀಕರ…
ಇಂದು ಸಂಜೆಯಿಂದ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧ
ಮೈಸೂರು: ಹೊಸ ವರ್ಷಾಚರಣೆ ಹಿನ್ನೆಲೆ ಇವತ್ತು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ವಾಹನಗಳ ಪ್ರವೇಶಕ್ಕೆ ನಿರ್ಬಂಧ…
ನ್ಯೂ ಇಯರ್ ಕಿಕ್‍ಗೆ ಅಬಕಾರಿ ಸಿದ್ಧತೆ – ದಂಡ ಹಾಕಲು ಬೆಣ್ಣೆ ನಗರಿ ಪೊಲೀಸರು ರೆಡಿ
ದಾವಣಗೆರೆ: ಹೊಸ ವರ್ಷ ಆಚರಣೆಗೆ ಇನ್ನೇನೂ ಕೆಲವೇ ಗಂಟೆಗಳು ಬಾಕಿ ಇದ್ದು, ಹೋಟೆಲ್ ರೆಸ್ಟೋರೆಂಟ್, ವೈನ್‍ಗಳಿಗೆ…
ಹೊಸ ವರ್ಷಾಚರಣೆಗೆ ಗೋವಾ ಖಾಲಿ ಖಾಲಿ – ಬಿಕೋ ಎನ್ನುತ್ತಿದೆ ಬೀಚ್‌ಗಳು
ಕಾರವಾರ: ಪ್ರವಾಸಿಗರ ಸ್ವರ್ಗ ಗೋವಾ ಎಂದೇ ಪ್ರಸಿದ್ಧ. ಹಾಗೆಯೇ ಕರ್ನಾಟಕದ ಕರಾವಳಿ ಭಾಗದ ಉತ್ತರ ಕನ್ನಡ…
ಇಂದು ಮಧ್ಯರಾತ್ರಿ 12ರವರೆಗೂ ಬಿಎಂಟಿಸಿ ಸಂಚಾರ
ಬೆಂಗಳೂರು: ಇಡೀ ಬೆಂಗಳೂರು ಹೊಸ ವರ್ಷವನ್ನು ಬರಮಾಡಿಕೊಳ್ಳಲು ತುದಿಗಾಲ ಮೇಲೆ ನಿಂತಿದೆ. ಸಿಲಿಕಾನ್ ಸಿಟಿಯ ಬಹುತೇಕ…
ಮದ್ಯ ಸೇವಿಸಿ ವಾಹನ ಚಲಾಯಿಸಬೇಡಿ, ಹಿಡಿಯೋದಂತೂ ಗ್ಯಾರೆಂಟಿ- ಪೊಲೀಸರಿಂದ ಎಚ್ಚರಿಕೆ ಜೊತೆಗೆ ಮನವಿ
ರಾಮನಗರ: ಹೊಸ ವರ್ಷವನ್ನ ಅದ್ಧೂರಿಯಾಗಿ ಆಚರಣೆ ಮಾಡಬೇಕು, ಕುಡಿದು ಡಿಜೆ ಸಾಂಗ್ಸ್ ಗೆ ಕುಣಿಯಬೇಕು. ಮಧ್ಯರಾತ್ರಿಯಲ್ಲೇ…
