Districts3 years ago
ಪಾಲಿಕೆ ಕಟ್ಟಡದಲ್ಲಿ ಉರ್ದು ಬೋರ್ಡ್ ಹಾಕಿ – ಮೇಯರ್ ಕಾರಿಗೆ ಮಸಿ ಎರಚಿ ಪ್ರತಿಭಟನಾಕಾರರ ಆಗ್ರಹ
ಕಲಬುರಗಿ: ಜಿಲ್ಲೆಯ ನೂತನ ಪಾಲಿಕೆ ಕಟ್ಟಡದ ಮೇಲೆ ಉರ್ದು ನಾಮಫಲಕ ಹಾಕುವಂತೆ ಆಗ್ರಹಿಸಿ ಪ್ರತಿಭಟನೆ ನಡೆದಿದೆ. ಮುಸ್ಲಿಂಲಿಗ್ ವೆಲ್ಫೆರ್ ಸೊಸೈಟಿ ಸಂಘಟನೆ ಕಾರ್ಯಕರ್ತರು ಮೇಯರ್ ಶರಣು ಮೋದಿ ಅವರ ಕಾರಿನ ಮೇಲೆ ಕಪ್ಪುಬಣ್ಣ ಚೆಲ್ಲಿ ಪ್ರತಿಭಟನೆ...