Wednesday, 18th September 2019

Recent News

1 month ago

ತಲೆ ಬೋಳಿಸಿಕೊಳ್ಳುವ ಚಾಲೆಂಜ್ ಮಾಡಿದ್ದರು ಸುಷ್ಮಾ ಸ್ವರಾಜ್

ಬೆಂಗಳೂರು: ಕೇಂದ್ರದ ಮಾಜಿ ಸಚಿವೆ, ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಅವರ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿದಿದ್ದು, ದೇಶ ಕಂಡ ಅಪರೂಪದ ನಾಯಕಿಯನ್ನು ಕಳೆದುಕೊಂಡಿದ್ದೇವೆ ಎಂದು ರಾಷ್ಟ್ರ ನಾಯಕರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸುಷ್ಮಾ ಸ್ವರಾಜ್ ಅವರ ರಾಜಕೀಯ ಬೆಳವಣಿಗೆ ಸೇರಿದಂತೆ ಅವರು ನಾಯಕಿಯಾಗಿ ಕೈಗೊಂಡಿದ್ದ ಕೆಲ ನಡೆಗಳನ್ನು ನೆನಪಿಸಿಕೊಂಡಿದ್ದಾರೆ. ಅದರಲ್ಲಿ ಪ್ರಮುಖವಾಗಿ 2004 ರಲ್ಲಿ ಸೋನಿಯಾ ಗಾಂಧಿ ಅವರ ವಿರುದ್ಧವೇ ಸುಷ್ಮಾ ಅವರು ಸವಾಲು ಎಸೆದಿದ್ದರು. 2004 ಲೋಕಸಭಾ ಚುನಾವಣೆಯಲ್ಲಿ ಎನ್‍ಡಿಎ ಮೈತ್ರಿಕೂಟ […]

2 months ago

ವಿಶ್ವಾಸಮತಕ್ಕೆ ದೋಸ್ತಿಗಳು ವಿಳಂಬ ಮಾಡ್ತಿರೋದು ಯಾಕೆ?

– ಕೌಂಟರ್ ಕೊಡಲು ಬಿಜೆಪಿ ರೆಡಿ ಬೆಂಗಳೂರು: ರಾಜ್ಯಪಾಲರ ಆದೇಶವನ್ನು ಧಿಕ್ಕರಿಸಿದ ರಾಜ್ಯಸರ್ಕಾರ ಸೋಮವಾರಕ್ಕೆ ವಿಶ್ವಾಸ ಮತಯಾಚನೆಯನ್ನು ಮುಂದೂಡಿದಿದೆ. ಹಾಗಿದ್ರೆ ಮುಖ್ಯಮಂತ್ರಿಗಳು ವಿಶ್ವಾಸಮತ ಯಾಚನೆಗೆ ವಿಳಂಬ ಮಾಡ್ತಿರೋದು ಯಾಕೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ವಿಳಂಬ ಯಾಕೆ? ಸೋಮವಾರದವರೆಗೆ ಸಿಕ್ಕ ಕಾಲಾವಕಾಶ ಬಳಸಿ ಅತೃಪ್ತರ ಮನವೊಲಿಕೆಗೆ ಕೊನೆಯ ಪ್ರಯತ್ನ ಮಾಡುತ್ತಿರಬಹುದು. ವಿಪ್, ರಾಜ್ಯಪಾಲರ ಕುರಿತ ಅರ್ಜಿಗಳು...

ಪಾರ್ಟಿ ಹೆಸರಿನಲ್ಲಿ ಗೆಲ್ಲುವ ಭ್ರಮೆ ಬಿಟ್ಟು ಬಿಡಿ: ನೂತನ ಸಂಸದರಿಗೆ ಮೋದಿ ಪಾಠ

4 months ago

– ಸೇವಾ ಭಾವನೆಯಿದ್ದರೆ ಮಾತ್ರ ಜನರು ನಮ್ಮನ್ನು ಸ್ವೀಕರಿಸುತ್ತಾರೆ – ನನ್ನ ರೆಕಾರ್ಡ್ ಅನ್ನು ನಾನೇ ಮುರಿದಿದ್ದೇನೆ – ಅಹಂಕಾರದಿಂದ ದೂರವಿದ್ರೆ ಅಧಿಕಾರ ನವದೆಹಲಿ: ಪಾರ್ಟಿ ಹೆಸರಿನಲ್ಲಿ ಗೆಲುವು ಸಾಧಿಸುತ್ತೇನೆ ಎಂಬ ಭ್ರಮೆಯಲ್ಲಿ ಇದ್ದಾರೆ. ಇದು ಬಹಳ ದಿನಗಳವರೆಗೆ ನಡೆಯಲ್ಲ. ಜಾತಿ,...

ಭಾರತ ನೀಲಿಯಿಂದ ಕೇಸರಿ ಮಯವಾಗಿದ್ದು ಹೇಗೆ?

4 months ago

– 1984ರಲ್ಲಿ ಬಿಜೆಪಿ ಗೆದ್ದಿದ್ದು ಕೇವಲ 2 ಸ್ಥಾನ ಬೆಂಗಳೂರು: ಬಿಜೆಪಿಯು 2019ರ ಲೋಕಸಭಾ ಚುನಾವಣೆಯಲ್ಲಿ ತನ್ನ ಪ್ರಾಬಲ್ಯವನ್ನು ಮೆರೆದಿದ್ದು, ಅತ್ಯಂತ ಹಳೆಯ ರಾಜಕೀಯ ಪಕ್ಷ ಕಾಂಗ್ರೆಸ್‍ನ್ನು ಮೂಲೆ ಗುಂಪು ಮಾಡಿದೆ. 1984ರಲ್ಲಿ 2 ಸ್ಥಾನಗಳಲ್ಲಿ ಜಯ ಗಳಿಸಿದ್ದ ಬಿಜೆಪಿ ಸದ್ಯ...

ಸುಮಲತಾ ಎನ್‍ಡಿಎಗೆ ಬೆಂಬಲಿಸಿದ್ರೆ ಎಲ್ಲರಿಗೂ ಗೌರವ- ಕೋಟ ಶ್ರೀನಿವಾಸ ಪೂಜಾರಿ

4 months ago

ಉಡುಪಿ: ಸುಮಲತಾ ಅಂಬರೀಶ್ ಗೆಲುವು ಸಾಮಾನ್ಯ ಎಂದು ಭಾವಿಸಿಲ್ಲ. ಬಿಜೆಪಿ ಸುಮಲತಾರಿಗೆ ಬೇಷರತ್ ಬೆಂಬಲ ನೀಡಿತ್ತು. ಅವರಾಗಿಯೇ ಎನ್‍ಡಿಎ ಗೆ ಬೆಂಬಲ ನೀಡಿದರೆ ಎಲ್ಲರಿಗೂ ಒಂದು ಗೌರವ ಬರುತ್ತದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ನಗರದಲ್ಲಿ...

ಸಂಪುಟ ರಚನೆಗೆ ಎನ್‍ಡಿಎ ಸರ್ಕಸ್ – ಅಮಿತ್ ಶಾ ಸೇರ್ಪಡೆ ಬಹುತೇಕ ಖಚಿತ

4 months ago

ನವದೆಹಲಿ: ಎನ್‍ಡಿಎ ಸರ್ಕಾರ ಎರಡನೇ ಅವಧಿಗೆ ದೆಹಲಿಯ ಚುಕ್ಕಾಣಿ ಹಿಡಿದ ಬೆನ್ನಲ್ಲೇ ಯಾರೆಲ್ಲ ಮೋದಿ ಸಂಪುಟ ಸೇರುತ್ತಾರೆ ಎಂಬ ಕುತೂಹಲ ಇಮ್ಮಡಿಗೊಂಡಿದೆ. ಮೋದಿ ಆಪ್ತ ಅಮಿತ್ ಶಾ ಸಂಪುಟ ಸೇರ್ಪಡೆ ಸಾಧ್ಯತೆ ದಟ್ಟವಾಗುತ್ತಿರುವಂತೆಯೇ ಅವರಿಗೆ ಗೃಹ ಖಾತೆ ಸಿಗುವ ಸುಳಿವು ಸಿಕ್ಕಿದೆ....

ಇಂದು ಎನ್‍ಡಿಎ ಒಕ್ಕೂಟಕ್ಕೆ ಅಮಿತ್ ಶಾ ಡಿನ್ನರ್- ಬಿಜೆಪಿ ಓಟಕ್ಕೆ ಬ್ರೇಕ್ ಹಾಕಲು ವಿಪಕ್ಷ ಸರ್ಕಸ್

4 months ago

– ಬೆಂಗಳೂರಲ್ಲಿ ಜೆಡಿಎಸ್ ಮೀಟಿಂಗ್ ನವದೆಹಲಿ/ಬೆಂಗಳೂರು: ಲೋಕ ಸಮರದ ಅಸಲಿ ರಿಸಲ್ಟ್ ಗೆ ಇನ್ನೊಂದೇ ದಿನ ಬಾಕಿ ಇದೆ. ಅದಕ್ಕೂ ಮುಂಚೆ ಚುನಾವಣೊತ್ತರ ಸಮೀಕ್ಷೆಗಳು ದೆಹಲಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿವೆ. ಮತ್ತೊಮ್ಮೆ ಮೋದಿ ಸರ್ಕಾರ್ ಎಂದು ಎಕ್ಸಿಟ್ ಪೋಲ್ ಹೇಳುತ್ತಿದ್ದು...

ಎಕ್ಸಿಟ್ ಪೋಲ್‍ನಲ್ಲಿ ಮತ್ತೊಮ್ಮೆ ಮೋದಿ – ಸೆನ್ಸೆಕ್ಸ್ ಭಾರೀ ಏರಿಕೆ

4 months ago

ಮುಂಬೈ: ಲೋಕಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟಕ್ಕೆ ಬಹುಮತ ಬರುತ್ತದೆ ಎನ್ನುವ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಮುಂಬೈ ಷೇರು ಮಾರುಕಟ್ಟೆಯ ಸೆನ್ಸೆಕ್ಸ್ ಭಾರೀ ಏರಿಕೆಯಾಗಿದೆ. ಒಂದೇ ದಿನ ಸೆನ್ಸೆಕ್ಸ್ 1,421 ಅಂಕ ಜಿಗಿದರೆ ರಾಷ್ಟ್ರೀಯ ಷೇರು ಮಾರುಕಟ್ಟೆ...