Monday, 24th February 2020

4 months ago

ಬಡಮಕ್ಕಳಿಗೆ 5 ಸ್ಟಾರ್ ಹೋಟೆಲಿನಲ್ಲಿ ಊಟ ಕೊಡಿಸಿ ದೀಪಾವಳಿ ಆಚರಿಸಿದ ಪಟ್ವಾರಿ

ಭೋಪಾಲ್: ಮಧ್ಯಪ್ರದೇಶದ ಸಚಿವ ಜಿತು ಪಟ್ವಾರಿ ಅವರು ಭಾನುವಾರ ಮಧ್ಯಾಹ್ನ ಬಡ ಮಕ್ಕಳಿಗೆ 5 ಸ್ಟಾರ್ ಹೋಟೆಲಿನಲ್ಲಿ ಊಟ ಕೊಡಿಸುವ ಮೂಲಕ ದೀಪಾವಳಿ ಹಬ್ಬವನ್ನು ಆಚರಿಸಿದರು. ಬೆಳಕಿನ ಹಬ್ಬವನ್ನು ಎಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅದೇ ರೀತಿ ಸಚಿವ ಜಿತು ಪಟ್ವಾರಿ ಅವರು ಕೂಡ ತಮ್ಮ ಕುಟುಂಬಸ್ಥರೊಂದಿಗೆ ದೀಪಾವಳಿಯನ್ನು ಆಚರಿಸಿ ಸಂಭ್ರಮಿಸಿದರು. ದೀಪಾವಳಿ ಕೇವಲ ತಮ್ಮ ಬದುಕಲ್ಲಿ ಮಾತ್ರವಲ್ಲ ಎಲ್ಲರ ಬದುಕಲ್ಲೂ ಬೆಳಕು ತರಲಿ ಎಂದು ಶುಭಕೋರಿದರು. Madhya Pradesh: State Minister Jitu Patwari organised […]

9 months ago

ಎಂಜಿನಿಯರಿಂಗ್ ಪದವೀಧರೆ ಈಗ ದೇಶದ ಕಿರಿಯ ಮಹಿಳಾ ಸಂಸದೆ

ಭುವನೇಶ್ವರ: 17ನೇ ಲೋಕಸಭಾ ಚುನಾವಣೆ ಮುಗಿದು ದೇಶದ ಅತ್ಯಂತ ಕಿರಿಯ ಮಹಿಳಾ ಸಂಸದೆಯಾಗಿ ಒಡಿಶಾದ ಎಂಜಿನಿಯರಿಂಗ್ ಪದವೀಧರೆ ಚಂದ್ರನಿ ಮುರ್ಮು ಅವರು ಆಯ್ಕೆಯಾಗಿದ್ದಾರೆ. ಈಗ ತಾನೇ ಬಿಟೆಕ್ ಪದವಿ ಮುಗಿಸಿದ್ದ ಕೆಯೊಂಜ್ಹಾರ್ ಜಿಲ್ಲೆಯ ತಿಕಾರ್ಗುಮು ಗ್ರಾಮದ ಮುರ್ಮು ಅವರು ಕೆಲಸಕ್ಕೆ ಸೇರಲು ಸಿದ್ಧರಾಗಿದ್ದರು. ಆದರೆ ಅದೃಷ್ಟ ಎಂಬುದು ಇಂದು ತನ್ನ 25 ವರ್ಷ ವಯಸ್ಸಿಗೆ ದೇಶದ...