Wednesday, 16th October 2019

Recent News

2 years ago

ತಾಜ್ ಮಹಲ್ ನಲ್ಲಿ ನಮಾಜ್ ನಿಷೇಧಿಸಿ ಇಲ್ಲವೇ ಪ್ರಾರ್ಥನೆಗೆ ಹಿಂದೂಗಳಿಗೂ ಅವಕಾಶ ಕೊಡಿ: ಆರ್‍ಎಸ್‍ಎಸ್ ಅಂಗಸಂಸ್ಥೆ

ನವದೆಹಲಿ: ಆಗ್ರಾದಲ್ಲಿರೋ ಪುರಾತನ ಹಾಗೂ ಪ್ರಸಿದ್ಧ ಸ್ಮಾರಕ ತಾಜ್ ಮಹಲ್ ನಲ್ಲಿ ಶುಕ್ರವಾರ ನಡೆಯೋ ನಮಾಜನ್ನು ನಿಷೇಧಿಸಬೇಕು ಅಂತ ಆರ್‍ಎಸ್‍ಎಸ್ ಅಂಗಸಂಸ್ಥೆಯೊಂದು ಇದೀಗ ಆಗ್ರಹಿಸಿದ್ದು ವಿವಾದಕ್ಕೆ ಕಾರಣವಾಗಿದೆ. ತಾಜ್ ಮಹಲ್ ಒಂದು ರಾಷ್ಟ್ರೀಯ ಪರಂಪರೆಯ ಧ್ಯೋತಕವಾಗಿದೆ. ಮುಸ್ಲಿಮರು ಇದನ್ನು ಧಾರ್ಮಿಕ ಸ್ಥಳವನ್ನಾಗಿ ಮಾಡಿದ್ದಾರೆ. ಆದ್ರೆ ಇದು ಒಂದು ಪಾರಂಪರಿಕ ಸ್ಥಳವವಾಗಿ ಉಳಿಯೋಕೆ ಅಲ್ಲಿ ಮಾಡುವ ನಮಾಜ್ ಅನ್ನು ರದ್ದುಗೊಳಿಸಬೇಕು. ಇಲ್ಲವೆಂದಲ್ಲಿ ಹಿಂದೂಗಳಿಗೂ ಅಲ್ಲಿ ಶಿವನ ಪ್ರಾರ್ಥನೆ ಮಾಡಲು ಅವಕಾಶ ಕೊಡಿ ಅಂತ ಅಖಿಲ ಭಾರತೀಯ ಇತಿಹಾಸ್ ಸಂಕಲನ […]

2 years ago

ಸಿಆರ್‍ಪಿಎಫ್ ಯೋಧ ನಮಾಜ್ ಮಾಡುವ ಫೋಟೋ ವೈರಲ್

ಶ್ರೀನಗರ: ಸದಾ ಭಯೋತ್ಪಾದಕತೆ ನೆರಳಲ್ಲಿ ಬದುಕುತ್ತಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಯೋಧರೊಬ್ಬರು ನಮಾಜ್ ಮಾಡುವ ಫೋಟೋ ವೈರಲ್ ಆಗಿದೆ. ಶ್ರೀನಗರದ ಸಿಆರ್‍ಪಿಎಫ್ ತನ್ನ ಟ್ವಿಟರ್ ಅಕೌಂಟ್‍ನಲ್ಲಿ ಎರಡು ಫೋಟೋಗಳನ್ನು ಅಪ್ಲೋಡ್ ಮಾಡಿದೆ. ಈ ಫೋಟೋಗಳಲ್ಲಿ ಯೋಧರೊಬ್ಬರು ತಮ್ಮ ಶಸ್ತ್ರಾಸ್ತ್ರಗಳನ್ನು ತೆಗೆದು ಬದಿಗಿಟ್ಟು ನಮಾಜ್ ಮಾಡುತ್ತಿದ್ದಾರೆ, ಪಕ್ಕದಲ್ಲಿ ಮತೊಬ್ಬ ಸೈನಿಕರು ಶಸ್ತ್ರಸಜ್ಜಿತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ ನಮಾಜ್...