Bengaluru City4 years ago
ರಾತ್ರಿ ಕಳ್ಳತನಕ್ಕೆ ಇಳಿದಿದ್ದ ನೈಜೀರಿಯಾ ಪ್ರಜೆಗೆ ಬಿತ್ತು ಗೂಸಾ: ವಿಡಿಯೋ ನೋಡಿ
ಬೆಂಗಳೂರು: ನಗರದಲ್ಲಿ ನೈಜೀರಿಯಾ ಪ್ರಜೆಗಳ ಪುಂಡಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾತ್ರಿ ಆಯ್ತು ಅಂದ್ರೆ ಸಾಕು ಫೀಲ್ಡಿಗಿಳಿದು ಸಿಕ್ಕ ಸಿಕ್ಕ ಮನೆಗಳನ್ನೆಲ್ಲಾ ದೋಚುತ್ತಿದ್ದ ಪ್ರಜೆಯೊಬ್ಬ ಈಗ ಸಿಕ್ಕಿಬಿದಿದ್ದಾನೆ. ಹೀಗೆಯೇ ಮನೆ ದೋಚಲು ಹೋದ ಒಬ್ಬನನ್ನು ಸಾರ್ವಜನಿಕರೇ...