ಕಬಿನಿ ಜಲಾಶಯದ ಸಂಪೂರ್ಣ ಭರ್ತಿಗೆ ಕೇವಲ 3 ಅಡಿಗಳು ಮಾತ್ರ ಬಾಕಿ
ಮೈಸೂರು: ವರುಣ ದೇವನ ಕೃಪೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದಾದ ಮೈಸೂರು ಜಿಲ್ಲೆಯ ಕಬಿನಿ ಜಲಾಶಯ…
ಬಸ್ ಕ್ಲೀನಿಂಗ್ ವೇಳೆ ರೆಂಬೆ ಬಿದ್ದು ಕ್ಲೀನರ್ ಸಾವು
ಮೈಸೂರು: ತಲೆಯ ಮೇಲೆ ಮರದ ರೆಂಬೆಯೊಂದು ಮುರಿದು ಬಿದ್ದ ಪರಿಣಾಮ ಬಸ್ ಕ್ಲೀನರ್ ಮೃತಪಟ್ಟಿರುವ ಘಟನೆ…
ಖಾಸಗಿ ಬಸ್‍ಗೆ ಕಾರ್ ಡಿಕ್ಕಿ- ಬಾಲಕಿ ಸೇರಿ ಮೂವರು ಗಂಭೀರ
ಮೈಸೂರು: ಖಾಸಗಿ ಬಸ್ ಹಾಗೂ ಚಾವರ್ಲೆಟ್ ಕಾರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಮೂವರು ಗಂಭೀರ…
ರಸ್ತೆಯಲ್ಲಿ ಹೋಗುವ ಪುರುಷರನ್ನ ನೋಡಿ ನಗ್ತಾಳೆ-ನಂತ್ರ ಅಜ್ಞಾತ ಸ್ಥಳಕ್ಕೆ ಕರ್ಕೊಂಡು ಹೋಗ್ತಾಳೆ!
ಮೈಸೂರು: ರಸ್ತೆಯಲ್ಲಿ ಹೋಗುವ ಪುರುಷರನ್ನು ನೋಡಿ ನಗುತ್ತಾಳೆ. ಮುಂದೆ ಅವರನ್ನು ಪರಿಚಯ ಮಾಡಿಕೊಂಡು ಅಜ್ಞಾತ ಸ್ಥಳಕ್ಕೆ…
ವಿಡಿಯೋ: ಚಾಮುಂಡಿಬೆಟ್ಟದಲ್ಲಿ ಭಕ್ತೆಯ ಮೇಲೆ ಏಕಾಏಕಿ ಎರಗಿದ ಮಂಗಗಳು
ಮೈಸೂರು: ನಾಡ ಅಧಿದೇವತೆ ಚಾಮುಂಡಿಬೆಟ್ಟದಲ್ಲಿ ಬೆಟ್ಟಕ್ಕೆ ಬಂದಿದ್ದ ಭಕ್ತೆಯ ಮೇಲೆ ಮಂಗಗಳು ಏಕಾಏಕಿ ಎರಗಿರುವ ಘಟನೆ…
ವಿಶ್ವನಾಥ್ ಸೇರ್ಪಡೆಯಿಂದ ಅಸಮಾಧಾನ ಇಲ್ಲ, ಜೆಡಿಎಸ್‍ನಲ್ಲಿ ಹೆಚ್‍ಡಿಕೆ-ದೇವೇಗೌಡರ ಮಾತೇ ಅಂತಿಮ: ರೇವಣ್ಣ
ಮೈಸೂರು: ಮಾಜಿ ಸಂಸದ ಎಚ್. ವಿಶ್ವನಾಥ್ ಅವರು ಜೆಡಿಎಸ್‍ಗೆ ಸೇರ್ಪಡೆಯಾಗಿರುವುದರಿಂದ ಯಾವುದೇ ರೀತಿಯ ಅಸಮಾಧಾನ ಉಂಟಾಗಿಲ್ಲ.…
ತಮಟೆ ನಗಾರಿಯ ಸದ್ದಿಗೆ ಬೆದರಿ ಕೆಂಪೇಗೌಡ ವೇಷಧಾರಿಯನ್ನು ಕೆಳಕ್ಕೆ ಬೀಳಿಸಿತು ಕುದುರೆ
ಮೈಸೂರು: ನಾಡಪ್ರಭು ಕೆಂಪೇಗೌಡ ಜಯಂತಿ ಹಿನ್ನೆಲೆಯಲ್ಲಿ ಮೆರವಣಿಗೆ ವೇಳೆ ತಮಟೆ ನಗಾರಿಯ ಸದ್ದಿಗೆ ಕುದುರೆ ಬೆದರಿ…
ಮೈಸೂರು: ಬೆಳ್ಳಂಬೆಳಗ್ಗೆ ದೇವರ ಕೋಣೆಯಲ್ಲಿ ಬುಸ್ ಎಂದ ನಾಗರ ಹಾವು!
ಮೈಸೂರು: ನಗರದ ಮನೆಯೊಂದರ ದೇವರ ಕೋಣೆಯಲ್ಲಿ ಬೆಳ್ಳಂಬೆಳಗ್ಗೆ ನಾಗರಹಾವೊಂದು ಪ್ರತ್ಯಕ್ಷವಾಗಿದೆ. ಮೈಸೂರಿನ ಬೃಂದಾವನ ಬಡಾವಣೆಯಲ್ಲಿರೋ ನಾಗರಾಜು…
ವಿಶ್ವದಾಖಲೆ ಯೋಗ ಪ್ರದರ್ಶನಕ್ಕೆ ಮೈಸೂರಿನಲ್ಲಿ ಸಿದ್ಧತೆ
ಮೈಸೂರು: 3ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ವಿಶ್ವದಾಖಲೆ ಯೋಗ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.…
ಪಾರ್ವತಮ್ಮರನ್ನು ಕಳೆದುಕೊಂಡು ಕಣ್ಣೀರಿಟ್ಟ ಬಾಲ್ಯದ ಗೆಳತಿ ಜಾನಕಮ್ಮ
ಮೈಸೂರು: ಪಾರ್ವತಮ್ಮ ರಾಜ್‍ಕುಮಾರ್ ಅವರ ಬಾಲ್ಯದ ಗೆಳತಿ ಜಾನಕಮ್ಮ, ಪಾರ್ವತಮ್ಮ ಅವರ ಸಾವಿನ ಸುದ್ದಿ ಕೇಳಿ…