Tag: Murder

ರಾಕಿಂಗ್ ಸ್ಟಾರ್ ಯಶ್ ಕೊಲ್ಲಲು ಸ್ಕೆಚ್!

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಸಂಚು ನಡೆಸಲಾಗಿತ್ತು ಎಂಬ ಸ್ಪೋಟಕ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.…

Public TV

ಹೆತ್ತವರನ್ನು ಕೊಲ್ಲಲು ಕಳ್ಳತನಕ್ಕೆ ಇಳಿದಿದ್ದ ನಟೋರಿಯಸ್ ಸೈಕೋಪಾತ್ ಅರೆಸ್ಟ್!

ಬೆಂಗಳೂರು: ಹೆತ್ತವರನ್ನ ಕೊಲ್ಲಲು ಕಳ್ಳತನಕ್ಕೆ ಇಳಿದಿದ್ದ ನಗರದ ನಟೋರಿಯಸ್ ಸೈಕೋಪಾತ್ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಆದಿತ್ಯ…

Public TV

ಪತ್ನಿಯನ್ನು ಕೊಲೆಗೈದ 13 ದಿನದಲ್ಲೇ ಪತಿಗೆ ಜೀವಾವಧಿ ಶಿಕ್ಷೆ: ಚಿತ್ರದುರ್ಗ ಕೋರ್ಟ್‍ನಿಂದ ಇತಿಹಾಸ ಸೃಷ್ಟಿ

ಚಿತ್ರದುರ್ಗ: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಪಾಪಿ ಪತಿರಾಯನಿಗೆ ತನ್ನ ಮಕ್ಕಳೇ ಶಿಕ್ಷೆ ಕೊಡಿಸಿರುವ…

Public TV

ಜೂಜಾಟಕ್ಕೆ ತಾಳಿಯನ್ನೇ ಅಡವಿಟ್ಟಿದ್ದ ಪತಿ – ಹೆಂಡತಿ ಮನೆಯವರಿಂದ ಕೊಲೆ!

ಗದಗ: ಜೂಜು ಚಟಕ್ಕೆ ಬಿದ್ದು ತಾಳಿಯನ್ನೇ ಅಡವಿಟ್ಟಿದ್ದ ಪತಿಯನ್ನು ಆತನ ಪತ್ನಿ ಹಾಗೂ ಮನೆಯವರು ಸೇರಿ…

Public TV

ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಯ ಕೊಲೆ- ಪತ್ತೆಗೆ ಸಹಕರಿಸಿದವರಿಗೆ ಬಂಪರ್ ಆಫರ್!

ವಾಷಿಂಗ್ಟನ್: ಇಲ್ಲಿನ ಕಾನ್ಸಾಸ್ ರೆಸ್ಟೋರೆಂಟ್ ನಲ್ಲಿ 25 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ದರೋಡೆ ಮಾಡಿ ಬರ್ಬರವಾಗಿ…

Public TV

ಕೇವಲ 20 ರೂ. ಗಾಗಿ ಪತ್ನಿಯನ್ನ ಬರ್ಬರವಾಗಿ ಹತ್ಯೆಗೈದ ಪಾಪಿ ಪತಿ!

ಬೆಂಗಳೂರು: ಪತಿಯೇ ತನ್ನ ಪತ್ನಿಯ ತಲೆಯ ಮೇಲೆ ಸಿಮೆಂಟ್ ಇಟ್ಟಿಗೆಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ…

Public TV

ಕಲ್ಲಿನಿಂದ ಹೊಡೆದು ಮಗನಿಂದಲೇ ತಾಯಿಯ ಬರ್ಬರ ಹತ್ಯೆ!

ಧಾರವಾಡ: ಕುಡಿಯಲು ಹಣ ಕೊಡದಿದ್ದಕ್ಕೆ ಹೆತ್ತ ತಾಯಿಯನ್ನು ಮಗನೇ ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ…

Public TV

ಶಿಕ್ಷಕಿಯನ್ನ ಕೊಲೆ ಮಾಡಿ, ತಲೆಯನ್ನ ಹಿಡಿದುಕೊಂಡೇ 2ಗಂಟೆ, 5ಕಿ.ಮೀ ಓಡಿದ!

ರಾಂಚಿ: ಮಾನಸಿಕ ಅಸ್ವಸ್ಥನೊಬ್ಬ ಶಿಕ್ಷಕಿಯನ್ನು ಕೊಲೆ ಮಾಡಿ, ಪೊಲೀಸರು ಹಾಗೂ ಜನರಿಂದ ತಪ್ಪಿಸಿಕೊಳ್ಳಲು ಕತ್ತರಿಸಿದ ತಲೆಯನ್ನು ಹಿಡಿದುಕೊಂಡು…

Public TV

50 ಲಕ್ಷ ಕೊಡು, ಇಲ್ದಿದ್ರೆ ಕೊಲೆ: ಮೇಯರ್ ಗೆ ಬೆಂಗ್ಳೂರು ಜೈಲಿನಿಂದ್ಲೇ ಬೆದರಿಕೆ ಕರೆ

ಬೆಂಗಳೂರು: ನಗರದ ಮೇಯರ್ ಸಂಪತ್ ರಾಜ್ ಅವರಿಗೆ ಪರಪ್ಪನ ಅಗ್ರಹಾರ ಜೈಲಿನಿಂದಲೇ ಕೊಲೆ ಬೆದರಿಕೆ ಬಂದಿದೆ.…

Public TV

ಮಕ್ಕಳ ಕಳ್ಳನೆಂದು ಮಹಾರಾಷ್ಟ್ರದಲ್ಲಿ ಕೊಲೆಯಾಗಿದ್ದ ವ್ಯಕ್ತಿಯ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ

ವಿಜಯಪುರ: ಮಕ್ಕಳ ಕಳ್ಳ ಎಂದು ತಿಳಿದು ಮಹಾರಾಷ್ಟ್ರದಲ್ಲಿ ಕೊಲೆಯಾಗಿದ್ದ ಮೃತ ದೇಹವನ್ನು ರಾಜ್ಯಕ್ಕೆ ತರಲಾಗಿದೆ. ಜಿಲ್ಲೆಯ…

Public TV