ಸಲ್ಮಾನ್ ಖಾನ್ ಮನೆಗೆ ನುಗ್ಗಿ ಆತ್ಮಹತ್ಯೆ ಬೆದರಿಕೆ ಹಾಕಿದ್ಳು ಹುಚ್ಚು ಅಭಿಮಾನಿ!
ಮುಂಬೈ: ಯುವತಿಯೊಬ್ಬಳು ಸಲ್ಮಾನ್ ಖಾನ್ ವಾಸವಿರುವ ಅಪಾರ್ಟ್‍ಮೆಂಟ್‍ನ ಟೆರೇಸಿಗೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿರುವ…
ಬ್ರೇಕ್ ಫೇಲ್ ಆಗಿ ಡಿವೈಡರ್, ಮರಕ್ಕೆ ಡಿಕ್ಕಿ ಹೊಡೆದ ಶಾಲಾ ಬಸ್- ಚಾಲಕನಿಂದ 16 ಮಕ್ಕಳ ರಕ್ಷಣೆ
ಮುಂಬೈ: ಶಾಲಾ ಬಸ್‍ವೊಂದರ ಬ್ರೇಕ್ ಫೇಲ್ ಆಗಿ ಮರಕ್ಕೆ ಡಿಕ್ಕಿ ಹೊಡೆದಿದ್ದು, ಬಸ್ ಚಾಲಕ 16…
53ನೇ ಹುಟ್ಟುಹಬ್ಬಕ್ಕೆ ಅಮೀರ್ ಖಾನ್‍ಗೆ ಅಭಿಮಾನಿಗಳಿಂದ ಸಿಕ್ತು ಭರ್ಜರಿ ಗಿಫ್ಟ್
ಮುಂಬೈ: ಬಾಲಿವುಡ್ ಮಿ.ಪರ್ಫೆಕ್ಟ್ ನಟ ಅಮೀರ್ ಖಾನ್ ಅವರಿಗೆ ಇಂದು 53 ನೇ ಹುಟ್ಟು ಹಬ್ಬದ…
ಸಹೋದರಿಯ ಪ್ರಿಯತಮನ ಕೊಲೆಗೆ 60 ಸಾವಿರ ರೂ. ಸುಪಾರಿ ನೀಡ್ದ ಅಪ್ರಾಪ್ತ!
ಮುಂಬೈ: ತನ್ನ ಇಬ್ಬರು ಗೆಳೆಯರಿಗೆ ಹಣ ನೀಡಿ ಸಹೋದರಿಯ ಪ್ರಿಯತಮನನ್ನು ಕೊಂದ ಆರೋಪದ ಮೇಲೆ ಅಪ್ರಾಪ್ತನನ್ನು…
1 ರಾತ್ರಿಗೆ 20 ಲಕ್ಷ ರೂ. ನೀಡ್ತೀನಿ: ಆಫರ್ ಕೊಟ್ಟ ವ್ಯಕ್ತಿಗೆ ಖಡಕ್ ಉತ್ತರ ಕೊಟ್ಟ ನಟಿ ಸೋಫಿಯಾ
ಮುಂಬೈ: ಬಾಲಿವುಡ್ ನಟಿ ಹಾಗೂ ಮಾಡೆಲ್ ಸೋಫಿಯಾ ಹಯಾತ್ ಬಿಗ್ ಬಾಸ್ ಕಾರ್ಯಕ್ರಮದಿಂದಲ್ಲೇ ಸಾಕಷ್ಟು ಸುದ್ದಿ…
ರಣವೀರ್ ಸಿಂಗ್ ಜೊತೆ ಕಣ್ ಸನ್ನೆ ಸುಂದರಿ ಪ್ರಿಯಾ ವಾರಿಯರ್ ಬಾಲಿವುಡ್‍ಗೆ ಎಂಟ್ರಿ ಕೊಡ್ತಾರಾ?
ಮುಂಬೈ: ತನ್ನ ಕಣ್ ಸನ್ನೆಯಿಂದ ಇಡೀ ದೇಶವನ್ನೇ ಸೆಳೆದ ಸುಂದರಿ ಪ್ರಿಯಾ ಪ್ರಕಾಶ್ ವಾರಿಯರ್ ಈಗ…
ಮಗ 118 ಕೆಜಿ ತೂಕ ಇಳಿಸಿಕೊಂಡ ಗುಟ್ಟು ಬಿಚ್ಚಿಟ್ಟ ನೀತಾ ಅಂಬಾನಿ
ಮುಂಬೈ: ಐಪಿಎಎಲ್ ಮುಂಬೈ ಇಂಡಿಯನ್ಸ್ ತಂಡದ ಮಾಲೀಕರಾಗಿರುವ ನೀತಾ ಅಂಬಾನಿ ತಮ್ಮ ಮಗ ಅನಂತ್ ತೂಕ…
ತಾನೇಕೆ ಪೋರ್ನ್ ಸ್ಟಾರ್ ಆದೆ, ಬಾಲಿವುಡ್ ಗೆ ಬಂದಿದ್ದು ಹೇಗೆ ಎಂಬ ರಹಸ್ಯ ರಿವೀಲ್ ಮಾಡಲಿದ್ದಾರೆ ಸನ್ನಿ ಲಿಯೋನ್
ಮುಂಬೈ: ತನ್ನ ಮಾದಕತೆ ಮತ್ತು ಮೈ ಮಾಟದಿಂದಲೇ ಹೆಸರು ಮಾಡಿರುವ ನಟಿ ಸನ್ನಿ ಲಿಯೋನ್ ಕೆಲವೇ…
ಶೋಭಾ ಡೇ ಯಿಂದ ಅವಮಾನಿತರಾಗಿದ್ದ ಪೊಲೀಸ್ 65 ಕೆಜಿ ತೂಕ ಇಳಿಸಿಕೊಂಡ್ರು!
ಮುಂಬೈ: ಅಂಕಣಗಾರ್ತಿ, ಲೇಖಕಿ ಶೋಭಾ ಡೇ ಅವರಿಂದ ಅವಮಾನಕ್ಕೊಳಗಾಗಿದ್ದ ಮಧ್ಯಪ್ರದೇಶ ಪೊಲೀಸ್ ಇಲಾಖೆಯ ಇನ್ಸ್ ಪೆಕ್ಟರ್…
ಕೆಮಿಕಲ್ ಫ್ಯಾಕ್ಟರಿಯಲ್ಲಿ ಸರಣಿ ಸ್ಫೋಟವಾಗಿ ಮೂವರ ಸಾವು, 15 ಮಂದಿಗೆ ಗಾಯ- 10 ಕಿ.ಮೀ ವರೆಗೆ ಕೇಳಿಸಿದ ಸ್ಫೋಟದ ಶಬ್ದ
ಮುಂಬೈ: ರಾಸಾಯನಿಕ ಕಾರ್ಖಾನೆಯಲ್ಲಿ ಸರಣಿ ಸ್ಫೋಟ ಸಂಭವಿಸಿದ ಪರಿಣಾಮ 3 ಜನರು ಸಾವನ್ನಪ್ಪಿದ್ದು, 15 ಕ್ಕೂ…
