ಮುಂಬೈ ನಗರದಲ್ಲಿ ವಿದ್ಯುತ್ ವ್ಯತ್ಯಯ- ಅರ್ಧದಲ್ಲೇ ನಿಂತ ಲೋಕಲ್ ಟ್ರೈನ್‍ಗಳು
ಮುಂಬೈ: ಮಹಾರಾಷ್ಟ್ರ ರಾಜಧಾನಿ, ವಾಣಿಜ್ಯ ನಗರಿ ಮುಂಬೈನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಲೋಕಲ್ ಟ್ರೈನ್ ಗಳು…
ಕಾರು ನಿಲ್ಲಿಸಿ ವಿಳಾಸ ಕೇಳಿದ – ಮಹಿಳೆ ಹತ್ತಿರ ಬರ್ತಿದ್ದಂತೆ ಫ್ಯಾಂಟ್ ಬಿಚ್ಚಿದ
ಮುಂಬೈ: ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಮುಂದೆ ಪ್ಯಾಂಟ್ ಬಿಚ್ಚಿ ಅಶ್ಲೀಲವಾಗಿ ವರ್ತಿಸಿದ್ದಕ್ಕೆ 27 ವರ್ಷದ…
ಫೋಟೋಗೆ ಕ್ಯಾಪ್ಶನ್ ಕೊಡಿ ಬಹುಮಾನ ಗೆಲ್ಲಿ: ಆನಂದ್ ಮಹೀಂದ್ರಾ
ಮುಂಬೈ: ಮನೆಯೊಂದರ ಡಿಟಿಎಚ್ ಆಂಟೆನಾ ಮೇಲೆ ಕುಳಿತಿರುವ ಫೋಟೋವೊಂದನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಮಹೀಂದ್ರಾ ಗ್ರೂಪ್ ಮುಖ್ಯಸ್ಥ…
ಕೊರೊನಾ ಟೆಸ್ಟ್ ಮಾಡಿಸಲು ಹೊರ ರಾಜ್ಯದಿಂದ ಬಂದ ಪ್ರಯಾಣಿಕನ ಉದ್ಧಟತನ
- ಆರೋಗ್ಯ ಸಿಬ್ಬಂದಿಗೆ ಅವಾಚ್ಯ ಶಬ್ಧಗಳಿಂದ ನಿಂದನೆ, ಧಮ್ಮಿ ಯಾದಗಿರಿ: ಮುಂಬೈನಿಂದ ಯಾದಗಿರಿ ಜಿಲ್ಲೆಗೆ ಎಂಟ್ರಿ…
ಪಾಕ್‍ಗೆ ಯುದ್ಧ ವಿಮಾನಗಳ ವಿವರ ಕಳುಹಿಸುತ್ತಿದ್ದ ಹೆಚ್‍ಎಎಲ್ ಉದ್ಯೋಗಿ ಅರೆಸ್ಟ್
ಮುಂಬೈ: ಪಾಕಿಸ್ತಾನ ಗುಪ್ತಚರ ಇಲಾಖೆ (ಐಎಸ್‍ಐ)ಗೆ ಯುದ್ಧ ವಿಮಾನಗಳ ವಿವರಗಳನ್ನು ಕದ್ದು ಕಳುಹಿಸುತ್ತಿದ್ದ ಹಿಂದೂಸ್ತಾನ್ ಏರೋನಾಟಿಕ್ಸ್…
ಕೆಲ ಸಿಎಸ್‍ಕೆ ಆಟಗಾರರು ತಂಡದಲ್ಲಿ ತಮ್ಮ ಸ್ಥಾನವನ್ನು ಸರ್ಕಾರಿ ಕೆಲಸ ಅಂದ್ಕೊಂಡಿದ್ದಾರೆ: ಸೆಹ್ವಾಗ್
ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಸದಾ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವ ಟೀಂ ಇಂಡಿಯಾ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್…
ಮಾರ್ಗನ್ ಬದಲು ನರೈನ್?- ಬೆನ್ ಸ್ಟೋಕ್ಸ್ ಕಾಲೆಳೆದ ಯುವಿ
ಮುಂಬೈ: ಯುವರಾಜ್ ಸಿಂಗ್ ನಿವೃತ್ತಿ ಘೋಷಣೆ ಮಾಡಿರುವುದರಿಂದ ಐಪಿಎಲ್ ಆಡುತ್ತಿಲ್ಲ. ಇತ್ತ ಬೆನ್ ಸ್ಟೋಕ್ಸ್ ಕೂಡ…
ನಟ ಅಜಯ್ ದೇವಗನ್ ಸಹೋದರ ನಿಧನ
ಮುಂಬೈ: ನಟ ಅಜಯ್ ದೇವಗನ್ ಅವರ ಸಹೋದರ, ನಿರ್ದೇಶಕ ಅನಿಲ್ ದೇವಗನ್(45) ನಿಧನರಾಗಿದ್ದಾರೆ. ಈ ಬಗ್ಗೆ…
ರಿಲಯನ್ಸ್ ರೀಟೇಲ್‍ಗೆ ಅಬುಧಾಬಿ ಇನ್ವೆಸ್ಟ್ಮೆಂಟ್ ಅಥಾರಿಟಿಯಿಂದ 5 ಸಾವಿರ ಕೋಟಿ ಹೂಡಿಕೆ
ಮುಂಬೈ: ಅಬುಧಾಬಿ ಇನ್ವೆಸ್ಟ್ ಮೆಂಟ್ ಅಥಾರಿಟಿ (ಎಡಿಐಎ) ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್‍ನಲ್ಲಿ (ಆರ್.ಆರ್.ವಿ.ಎಲ್) 5,512.50…
ಗಾಯಗೊಂಡಿರುವವನಿಗೆ ಗಾಯದ ಆಳ, ನೋವು ಗೊತ್ತು: ಡಿಕೆ ಶಿವಕುಮಾರ್
ಬೆಂಗಳೂರು: ನಿನ್ನೆಯಷ್ಟೇ ತಮ್ಮ ನಿವಾಸ ಹಾಗೂ ಆಪ್ತರ ಮೇಲೆ ನಡೆದಿರುವ ಸಿಬಿಐ ದಾಳಿಯ ಕುರಿತ ನೋವನ್ನು…
