ಬ್ರ್ಯಾಂಡ್ ಮೌಲ್ಯ: ಕೊಹ್ಲಿಯೇ ನಂಬರ್ 1
ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ 2020ರ ಅತ್ಯಂತ ಶ್ರೀಮಂತ ಸೆಲೆಬ್ರಿಟಿಗಳ ಪಟ್ಟಿಯಲ್ಲಿ…
5 ರೂ. ಕೇಳಿದ ಪತ್ನಿ- ಸಿಟ್ಟಿನಿಂದ 20 ತಿಂಗಳ ಮಗಳನ್ನೇ ಕೊಲೆಗೈದ ಪಾಪಿ!
- ಮಗು ಅಳುತ್ತಿದ್ದಕ್ಕೆ ಸ್ವೀಟ್‍ಗಾಗಿ ಹಣ ಕೇಳಿದ್ದ ಪತ್ನಿ ಮುಂಬೈ: ಆಘಾತಕಾರಿ ಘಟನೆಯೊಂದರಲ್ಲಿ, ಮಗುವಿಗೆ ಸಿಹಿ…
ನೀರೆಂದು ಸ್ಯಾನಿಟೈಸರ್ ಕುಡಿದ ಪಾಲಿಕೆ ಉಪ ಕಮಿಷನರ್ – ವೀಡಿಯೋ ವೈರಲ್
ಮುಂಬೈ: ಮಹಾಮಾರಿ ಕೊರೊನಾ ವೈರಸ್ ತಗುಲುವುದನ್ನು ತಡೆಗಟ್ಟುವ ಸಲುವಾಗಿ ಸ್ಯಾನಿಟೈಸರ್ ಬಳಕೆ ಕಡ್ಡಾಯ ಮಾಡಲಾಗಿದೆ. ಆದರೆ…
400 ರೂ.ಗಾಗಿ ಗೆಳೆಯನ ಕೊಲೆ – ಸಿಸಿಟಿವಿ ಕ್ಯಾಮೆರಾದಲ್ಲಿ ಭಯಾನಕ ದೃಶ್ಯ ಸೆರೆ
- ಲೋಹದ ಪೈಪ್‍ನಿಂದ ಹೊಡೆದು ಕೊಂದ ಮುಂಬೈ: ನಾಲ್ಕನೂರು ಸಾಲ ಹಿಂದಿರುಗಿಸದ ಗೆಳೆಯನನ್ನ ಆತನ ಸ್ನೇಹಿತನೇ…
ಐಸಿಸಿಯ ತಿಂಗಳ ಕ್ರಿಕೆಟಿಗರ ಸ್ಪರ್ಧೆ – ರೇಸ್‍ನಲ್ಲಿ ರಿಷಬ್ ಪಂತ್
ಮುಂಬೈ: ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ತಿಂಗಳ ಕ್ರಿಕೆಟಿಗ ಪ್ರಶಸ್ತಿಯ ರೇಸ್‍ನಲ್ಲಿರುವ ಆಟಗಾರರ ಅಂತಿಮ ಪಟ್ಟಿಯನ್ನು…
ಪೋಲಿಯೋ ಬದಲು ಮಕ್ಕಳಿಗೆ ಸ್ಯಾನಿಟೈಸರ್ ಹಾಕಿದ ಆರೋಗ್ಯ ಸಿಬ್ಬಂದಿ!
- ಮೂವರು ಕಾರ್ಯಕರ್ತರ ಅಮಾನತು ಮುಂಬೈ: ಆರೋಗ್ಯ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ 12 ಮಂದಿ ಮಕ್ಕಳ ಸ್ಥಿತಿ…
ಹೆಂಡತಿಯನ್ನು ಕೊಂದು ತನ್ನ ಕೋಣೆಯಲ್ಲೇ ಸುಟ್ಟ 84ರ ವೃದ್ಧ
ಮುಂಬೈ: 84 ವರ್ಷ ವಯಸ್ಸಿನ ವೃದ್ಧರೊಬ್ಬರು ತನ್ನ ಪತ್ನಿಯನ್ನು ಕ್ಷುಲ್ಲಕ ಕಾರಣಕ್ಕೆ ಕೊಂದು ಸುಟ್ಟ ಘಟನೆ…
ಸಾಮಾಜಿಕ ಜಾಲತಾಣದಲ್ಲಿ ಪರಿಚಯ- ಮುಂಬೈಗೆ 13ರ ಬಾಲೆ ಕರೆಸಿ ಅತ್ಯಾಚಾರ
ಜೈಪುರ: ಸಾಮಾಜಿಕ ಜಾಲತಾಣದಲ್ಲಿ 13 ವರ್ಷದ ಬಾಲಕಿಯನ್ನು ಪರಿಚಯ ಮಾಡಿಕೊಂಡು ಭೇಟಿಯಾಗುವ ನೆಪದಲ್ಲಿ ಮುಂಬೈಗೆ ಕರೆಸಿ…
90ರ ಇಳಿ ವಯಸ್ಸಿನಲ್ಲೂ ಕಾರು ಚಲಾಯಿಸಿ ಪ್ರಶಂಸೆಗೆ ಪಾತ್ರರಾದ ಅಜ್ಜಿ
ಮುಂಬೈ: 90ರ ವಯಸ್ಸಿನ ಅಜ್ಜಿ ತಾನು ಮಾಡಿರುವ ಒಂದು ಕೆಲಸದಿಂದ ಎಲ್ಲರ ಮನೆಮಾತಾಗಿದ್ದಾರೆ. ತನ್ನ ವೃದ್ಧಾಪ್ಯದ…
2021 ಐಪಿಎಲ್ ಆಟಗಾರರ ಹರಾಜಿಗೆ ದಿನ ನಿಗದಿಪಡಿಸಿದ ಬಿಸಿಸಿಐ
ಮುಂಬೈ: 2021ರಲ್ಲಿ ನಡೆಯುವ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‍ನ ಆಟಗಾರರ ಹರಾಜು ಫೆ.18 ರಂದು…