Friday, 28th February 2020

Recent News

1 year ago

ಬೆಂಗಳೂರಿನಲ್ಲಿ ಕುಖ್ಯಾತ ಕೆಜಿಎಫ್ ಕಳ್ಳನ ಬಂಧನ

ಬೆಂಗಳೂರು: ಚಹರೆ ಬದಲಾಯಿಸಿಕೊಂಡು ಕಳ್ಳತನ ಮಾಡುತ್ತಿದ್ದ ಕೋಲಾರ ಜಿಲ್ಲೆ ಕೆಜಿಎಫ್ ಮೂಲದ ಕುಖ್ಯಾತ ಕಳ್ಳನನ್ನು ನಗರದ ಪೊಲೀಸರು ಬಂಧಿಸಿ, 13 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ಕೆಜಿಎಫ್‍ನ ರಮೇಶ್ ಬಂಧಿತ ಆರೋಪಿ. ಅಷ್ಟೇ ಅಲ್ಲದೆ ರಮೇಶ್ ಕಳ್ಳತನ ಮಾಡಿ ತರುತ್ತಿದ್ದ ಚಿನ್ನಾಭರಣ, ಬೆಲೆಬಾಳುವ ವಸ್ತುಗಳನ್ನು ಮಾರುತ್ತಿದ್ದ ಆರೋಪಿ ರಾಮ್‍ಕುಮಾರ್ ನನ್ನು ಕೆ.ಆರ್.ಪುರ ಪೊಲೀಸರು ಬಂಧಿಸಿದ್ದಾರೆ. ರಮೇಶ್ 1996ರಲ್ಲಿ ಕಳ್ಳತನ ಪ್ರಕರಣಗಳಲ್ಲಿ ಸಿಕ್ಕಿಬಿದ್ದು ಜೈಲು ಸೇರಿದ್ದ. ಶಿಕ್ಷೆ ಮುಗಿದು ವಾಪಾಸ್ ಆದ ರಮೇಶ್ ಮತ್ತೆ […]