Friday, 15th November 2019

Recent News

5 months ago

ವಿವಿಧ ಹಣ್ಣುಗಳಿದ್ದರೂ ಮೊಸ್ರನ್ನ ತಿಂದು ಹೋದ ಕೋತಿ

– ನೆರೆದವರಲ್ಲಿ ಅಚ್ಚರಿ ಚಿಕ್ಕಮಗಳೂರು: ಎಲ್ಲ ಬಗೆಯ ಹತ್ತಾರು ಹಣ್ಣುಗಳಿದ್ದರೂ ಮಂಗವೊಂದು ಯಾವ ಹಣ್ಣನ್ನು ಮುಟ್ಟದೆ ಪ್ರಸಾದಕ್ಕಿಟ್ಟಿದ್ದ ಮೊಸರನ್ನ ತಿಂದು ನೆರೆದಿದ್ದವರಲ್ಲಿ ಆಶ್ಚರ್ಯ ಮೂಡಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕಳಸಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶಿವು ಕುಟುಂಬ ಕಳೆದ ತಿಂಗಳು ಕಾಶಿ ಯಾತ್ರೆಗೆ ಹೋಗಿದ್ದರು. ಊರಿಗೆ ವಾಪಸ್ಸಾದ ಬಳಿಕ ಮನೆಯಲ್ಲಿ ಪವಮಾನ ಹಾಗೂ ಕಾಶಿ ಸಮಾರಾಧಾನೆ ಹೋಮ ಹಮ್ಮಿಕೊಂಡಿದ್ದರು. ಕುಟುಂಬಸ್ಥರು ಹಾಗೂ ಅಕ್ಕಪಕ್ಕದವರ ಸೇರಿ 300ಕ್ಕೂ ಹೆಚ್ಚು ಜನ ಹೋಮದಲ್ಲಿ ಪಾಲ್ಗೊಂಡಿದ್ದರು. ಹೋಮ ಮುಗಿಯುತ್ತಿದ್ದಂತೆ ಯಾರ ಭಯವೂ […]

5 months ago

ಮಕ್ಕಳು, ವೃದ್ಧೆಯರೇ ರೌಡಿ ಮಂಗನ ಟಾರ್ಗೆಟ್ – ತಲೆ ಕೆಡಿಸ್ಕೊಂಡ ಅರಣ್ಯ ಇಲಾಖೆ

ಧಾರವಾಡ: ಜಿಲ್ಲೆಯಲ್ಲಿ ಮಂಗವೊಂದು ರೌಡಿಸಂ ಆರಂಭಿಸಿದ್ದು, ಈ ರೌಡಿ ಮಂಗ ಮಕ್ಕಳು ಹಾಗೂ ವೃದ್ಧೆಯರನ್ನೇ ಟಾರ್ಗೆಟ್ ಮಾಡಿ ದಾಳಿ ಮಾಡುತ್ತಿದೆ. ಜಿಲ್ಲೆಯ ಅಳ್ನಾವರ ತಾಲೂಕಿನ ಕಡಬಗಟ್ಟಿ ಗ್ರಾಮದಲ್ಲಿ ಕೋತಿಯ ಹಾವಳಿ ವಿಪರೀತವಾಗಿದೆ. ಕಳೆದ ಒಂದು ತಿಂಗಳಿಂದ ಈ ಕೋತಿ ಬರೋಬ್ಬರಿ 25ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಶಾಲೆಗೆ ಹೋಗುವ ಮಕ್ಕಳಿಗೆ ಹಾಗೂ...

ಆಹಾರಕ್ಕಾಗಿ ಪ್ರಾಣ ಪಣಕ್ಕಿಟ್ಟ ಕೋತಿ: ವಿಡಿಯೋ ನೋಡಿ

6 months ago

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದ ಚಂದ್ರವಳ್ಳಿ ಕೆರೆಯಲ್ಲಿ ತಾಯಿ ಕೋತಿಯೊಂದು ತನ್ನ ಹೊಟ್ಟೆಪಾಡಿಗಾಗಿ ಪ್ರವಾಸಿಗರು ಎಸೆದ ಮಾವಿನಕಾಯಿ ತುಂಡಿಗಾಗಿ ಕೆರೆಗೆ ಡೈವ್ ಹೊಡೆದಿದೆ. ಕೆರೆಗೆ ಹಾರಿದ ಬಳಿಕ ಮಾವಿನಕಾಯಿ ತುಂಡು ಹಿಡಿದುಕೊಂಡು, ತನ್ನ ಪುಟ್ಟ ಮರಿಯನ್ನು ತಲೆಯ ಮೇಲೆ ಹೊತ್ತುಕೊಂಡು ಈಜಿ ದಡ...

ಲ್ಯಾಂಡ್‍ಲೈನ್ ಫೋನನ್ನೇ ಎತ್ತಾಕೊಂಡು ಹೋದ ಕಪಿರಾಯ!

6 months ago

ಚಿಕ್ಕಬಳ್ಳಾಪುರ: ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಕೋತಿಗಳ ಕಾಟ ಜೋರಾಗಿದ್ದು, ಕೋತಿಯೊಂದು ಕಚೇರಿಯಲ್ಲಿದ್ದ ಲ್ಯಾಂಡ್‍ಲೈನ್ ಫೋನನ್ನೇ ಹೊತ್ತೊಯ್ದಿದೆ. ಹೌದು. ಕಚೇರಿಯೊಳಗಿಂದ ಲ್ಯಾಂಡ್ ಲೈನ್ ಕಸಿದುಕೊಂಡು ಬಂದಿರೋ ಕೋತಿ ಜಿಲ್ಲಾಡಳಿತ ಭವನದ ಬೃಹತ್ ಕಟ್ಟಡ ಏರಿ ಆರಾಮಾಗಿ ಕೂತಿದೆ. ಕಾಡಿನಿಂದ ನಾಡಿಗೆ ಲಗ್ಗೆ ಇಟ್ಟಿರೋ...

ಸತ್ತ ಕರುಳ ಕುಡಿಯನ್ನ ಹೊತ್ತು ತಿರುಗುತ್ತಿದೆ ಕೋತಿ!

8 months ago

ಚಿಕ್ಕಬಳ್ಳಾಪುರ: ಸತ್ತು ಕರಳುಕುಡಿ ಮರಿಕೋತಿಯನ್ನು ಎಲ್ಲೂ ಬಿಡದೇ ಕಳೆದ ಎರಡು ದಿನಗಳಿಂದ ತಾಯಿ ಕೋತಿಯೊಂದು ಹೊತ್ತು ತಿರುಗುತ್ತಿರುವ ಮನಕಲಕುವ ಘಟನೆ ಚಿಕ್ಕಬಳ್ಳಾಪುರದ್ಲಲಿ ನಡೆದಿದೆ. ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ಆಗ ತಾನೆ ತನ್ನ ಕರುಳ ಬಳ್ಳಿ ಹಂಚಿಕೊಂಡು ಹುಟ್ಟಿರುವ ಕೋತಿ ಮರಿಯೊಂದು ಸತ್ತು...

ಅನ್ನ, ನೀರು ಇಲ್ಲದೆ ಕೋತಿಗಳ ಪರದಾಟ – ಕೋಲಾರದ ಅಂತರಗಂಗೆಯಲ್ಲಿ ಕರುಳು ಹಿಂಡುವ ದೃಶ್ಯ

8 months ago

– ಮೂಕಪ್ರಾಣಿಗಳ ರೋದನೆ ಕೇಳೋರ್ಯಾರು..? ಕೋಲಾರ: ದಕ್ಷಿಣಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಕೋಲಾರದ ಅಂತರಗಂಗೆಯಲ್ಲಿ ವರ್ಷದ 365 ದಿನಗಳು ಗಂಗೆ ನಿರಂತರವಾಗಿ ಹರಿಯುತ್ತಾಳೆ. ಆದರೂ ಅಲ್ಲಿನವರ ಹಸಿವು, ದಾಹ ಮಾತ್ರ ನೀಗುತ್ತಿಲ್ಲ. ಪರಿಣಾಮ ಹಸಿವು ನೀಗಿಸಿಕೊಳ್ಳಲು ಅಲ್ಲಿಗೆ ಬಂದವರ ಬಳಿ ಕಾಡಿ...

ಬ್ರೆಡ್, ಬಿಸ್ಕೆಟ್ ಕೊಟ್ರೆ ಬೇಡ- ಸೆಲ್ಫಿಗೆ ಪೋಸ್ ಕೊಡುತ್ತಿರೋ ಕೋತಿ ವಿಡಿಯೋ ವೈರಲ್

9 months ago

ಯಾದಗಿರಿ: ಕೋತಿಯೊಂದು ಮನುಷ್ಯರಿಗಂತಲೂ ಸಖತ್ತಾಗಿ ಸೆಲ್ಫಿಗೆ ಪೋಸು ಕೊಡುತ್ತಿದ್ದು, ಈ ಮೂಲಕ ಸೆಲ್ಫಿ ಪ್ರಿಯರ ಹಾಟ್ ಫೇವರಟ್ ಆಗಿದೆ. ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ಸಗರಗ್ರಾಮಕ್ಕೆ ಕಳೆದ ಒಂದು ವಾರದಿಂದ, ಆಧುನಿಕ ಕೋತಿಯೊಂದು ಎಂಟ್ರಿ ಕೊಟ್ಟಿದ್ದಾನೆ. ಈ ಊರಿಗೆ ಬಂದ ದಿನದಿಂದಲೂ...

ಮಲೆನಾಡ ಹೆಬ್ಬಾಗಿಲಿಗೆ ಕಾಲಿಟ್ಟ ಮಂಗನ ಕಾಯಿಲೆ

9 months ago

ಚಿಕ್ಕಮಗಳೂರು: ಮಲೆನಾಡಿಗರ ನಿದ್ದೆಗೆಡಿಸಿದ್ದ ಮಂಗನ ಕಾಯಿಲೆ ಭೀತಿ ಇದೀಗ ಮಲೆನಾಡ ಹೆಬ್ಬಾಗಿಲು ತರೀಕೆರೆಗೂ ಕಾಲಿಟ್ಟಿರುವ ಸಂಶಯ ಮೂಡಿದೆ. ಕಳೆದೊಂದು ತಿಂಗಳ ಅವಧಿಯಲ್ಲಿ ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕಿನಲ್ಲಿ ಒಟ್ಟು 9 ಮಂಗಗಳು ಮೃತಪಟ್ಟಿದ್ದು, ನಾಲ್ಕು ಮಾದರಿಯ ರಕ್ತವನ್ನು ಮೈಸೂರು, ಮಂಗಳೂರು, ಶಿವಮೊಗ್ಗ...