Thursday, 17th October 2019

Recent News

2 weeks ago

ಪರ್ಸ್ ತೆಗೆದು ತೋರಿಸು, ಸಾಕಾಗಲ್ಲ ಇನ್ನು ಕೊಡು- ದಂಡದ ಹಣ ಜೇಬಿಗಿಳಿಸಿಕೊಂಡ ಪೇದೆ

ದಾವಣಗೆರೆ: ಹೊಸ ಮೋಟಾರು ವಾಹನ ನಿಯಮವನ್ನು ಕರ್ನಾಟಕದಲ್ಲಿ ಸಡಿಲಿಸಲಾಗಿದೆ. ಆದರೂ ಸವಾರರು ನಿಯಮಗಳ ಉಲ್ಲಂಘನೆ ಮಾಡಿ ದಂಡ ಪಾವತಿಸುತ್ತಿದ್ದಾರೆ. ಈ ನಡುವೆ ಕೆಲ ಟ್ರಾಫಿಕ್ ಪೊಲೀಸರು ಹಳೇಯ ದಂಡದ ಮೊತ್ತ ತಿಳಿಸಿ 500 ರಿಂದ 600 ರೂ. ಯನ್ನು ಜೇಬಿಗಿಳಿಸಿಕೊಳ್ಳುತ್ತಿದ್ದಾರೆ. ದಾವಣಗೆರೆಯ ಬಿ.ಪಿ. ರಸ್ತೆಯಲ್ಲಿ ದಕ್ಷಿಣ ಸಂಚಾರಿ ಠಾಣೆಯ ಮುಖ್ಯ ಪೇದೆ ರವಿ ಹಣ ಜೇಬಿಗಳಿಸಿಕೊಳ್ಳುವ ದೃಶ್ಯಗಳು ಮೊಬೈಲಿನಲ್ಲಿ ಸೆರೆಯಾಗಿವೆ. ಇದನ್ನೂ ಓದಿ: ಫೋನ್‍ಪೇಯಿಂದ ಹಣ ಕೀಳ್ತಾರೆ – ಪಬ್ಲಿಕ್ ಕ್ಯಾಮೆರಾ ಕಂಡ ಕೂಡ್ಲೇ ಓಡ್ತಾರೆ ಟ್ರಾಫಿಕ್ […]

3 weeks ago

ಇಷ್ಟಾರ್ಥ ಸಿದ್ಧಿಗಾಗಿ ದೇವರ ಮೇಲೆ ಹಣದ ಸುರಿಮಳೆ

ಚಿತ್ರದುರ್ಗ: ಇಷ್ಟಾರ್ಥ ಸಿದ್ಧಿಯಾದ ಬಳಿಕ ದೇವರ ಮೇಲೆ ಹಣವನ್ನು ತೂರೋ ಸಂಪ್ರದಾಯ ಚಿತ್ರದುರ್ಗದ ದೊಡ್ಡವಜ್ರದ ಕಂಚಿವರದರಾಜಸ್ವಾಮಿ ದೇಗುಲದಲ್ಲಿ ನಡೆಯುತ್ತದೆ. ಜಿಲ್ಲೆಯ ಹೊಸದುರ್ಗ ತಾಲೂಕಿನ ಗುಡ್ಡದನೇರಲಕೆರೆಯಲ್ಲಿರೋ ಈ ದೇಗುಲದ ದೊಡ್ಡವಜ್ರಕ್ಕೆ ರಾಜ್ಯದ ವಿವಿಧೆಡೆಗಳಿಂದ ಭಕ್ತರು ಆಗಮಿಸುತ್ತಾರೆ. ದೇವರಿಗೆ ಸ್ವಲ್ಪ ಹಣ ಕೊಟ್ಟರೆ, ಆ ಹಣಕ್ಕಿಂತ ಹೆಚ್ಚು ದುಡ್ಡನ್ನು ದೇವರು ಮತ್ತೆ ನೀಡುತ್ತಾನೆಂಬ ನಂಬಿಕೆ ಜನರಲ್ಲಿದೆ. ಹೀಗಾಗಿ ವೆಂಕಟೇಶ್ವರನ...

ಗೂಗಲ್ ಪೇ ಮೂಲಕ ವ್ಯಕ್ತಿಗೆ 96 ಸಾವಿರ ವಂಚನೆ

1 month ago

ಮುಂಬೈ: ಆನ್‍ಲೈನ್ ಮೂಲಕ ಹಣ ವರ್ಗಾವಣೆ ಮಾಡುವುದು ಈಗ ಸುಲಭ. ಆದರೆ ಇದನ್ನೇ ಈಗ ಸೈಬರ್ ಕಳ್ಳರು ದಾಳವಾಗಿ ಉಪಯೋಗಿಸಿ ಜನರ ಖಾತೆಯಿಂದ ಹಣವನ್ನು ಕದಿಯಲು ಆರಂಭಿಸಿದ್ದಾರೆ. ಮುಂಬೈ ಮೂಲದ 31 ವರ್ಷದ ವ್ಯಕ್ತಿಯೊಬ್ಬರಿಗೆ ವಂಚಕನೊಬ್ಬ ಗೂಗಲ್ ಪೇ ಕಸ್ಟಮರ್ ಕೇರ್...

ಪಬ್‍ಜಿ ಆಡಲು ನೆಟ್ ಪ್ಯಾಕ್‍ಗೆ ಹಣ ನೀಡದ್ದಕ್ಕೆ ತಂದೆಯನ್ನೇ ಕತ್ತರಿಸಿ ಕೊಂದ ಮಗ

1 month ago

ಬೆಳಗಾವಿ: ಪಬ್‍ಜಿ ಆಡಲು ಇಂಟರ್‌ನೆಟ್ ಪ್ಯಾಕ್ ಹಾಕಿಸಿಕೊಳ್ಳಲು ಹಣ ಕೊಡದಿದ್ದಕ್ಕೆ ಪಾಪಿ ಮಗನೊಬ್ಬ ತಂದೆಯನ್ನೇ ತುಂಡು ತುಂಡಾಗಿ ಕತ್ತರಿಸಿದ ಹೃದಯ ವಿದ್ರಾವಕ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ತಾಲೂಕಿನ ಕಾಕತಿಯಲ್ಲಿ ಈ ಭಯಾನಕ ಘಟನೆ ನಡೆದಿದೆ. ಕಾಕತಿಯ ನಿವಾಸಿ ಶಂಕ್ರಪ್ಪಾ ಕಮ್ಮಾರ(59)...

ಹಣದ ಬ್ಯಾಗ್ ಕದ್ದು ಎಸ್ಕೇಪ್ ಆಗ್ತಿದ್ದ ಓಜಿಕುಪ್ಪಂ ಗ್ಯಾಂಗ್ ಸದಸ್ಯನಿಗೆ ಗೂಸ

1 month ago

ಬೆಂಗಳೂರು: ಹಣದ ಬ್ಯಾಗ್ ಕದ್ದು ಎಸ್ಕೇಪ್ ಆಗ್ತಿದ್ದ ಓಜಿಕುಪ್ಪಂ ಗ್ಯಾಂಗ್ ಸದಸ್ಯನೊಬ್ಬನನ್ನು ಸ್ಥಳೀಯರು ಕಂಬಕ್ಕೆ ಕಟ್ಟಿ ಗೂಸ ಕೊಟ್ಟಿದ್ದಲ್ಲದೆ, ಕೆಳಗೆ ಹಾಕ್ಕೊಂಡು ತುಳಿದು ಧರ್ಮದೇಟು ಕೊಟ್ಟ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಬ್ಯಾಂಕ್ ನಿಂದ ಹಣ ತೆಗೆದುಕೊಂಡು ಬರುವ ಜನರ ಗಮನ...

ಡಿಕೆಶಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಕೊಟ್ಟ ಆಪ್ತ ಸುನಿಲ್ ಶರ್ಮಾ ಹೇಳಿಕೆ

1 month ago

ನವದೆಹಲಿ: ದೆಹಲಿಯ ಸಫ್ದರ್‍ಜಂಗ್ ನಿವಾಸದಲ್ಲಿ ಸಿಕ್ಕಿದ್ದ 8.5 ಕೋಟಿ ರೂ. ಹಣ ನನ್ನದೇ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಆಪ್ತ ಸುನಿಲ್ ಶರ್ಮಾ ಇಡಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಡಿ ವಿಚಾರಣೆಗೆ ಹಾಜರಾಗಿದ್ದ ಸುನಿಲ್ ಶರ್ಮಾ,...

ಮೈದಾನದ ಸಿಬ್ಬಂದಿಗೆ ಒಂದೂವರೆ ಲಕ್ಷ ರೂ. ದಾನ ಮಾಡಿದ ಸಂಜು

1 month ago

ತಿರುವಂನಂತಪುರಂ: ಭಾರತದ ಕ್ರಿಕೆಟ್ ತಂಡದ ಆಟಗಾರ ಸಂಜು ಸ್ಯಾಮ್‍ಸನ್ ಅವರು ತಮ್ಮ ಎರಡು ಪಂದ್ಯದ ಫೀಸ್ ಅಂದರೆ ಒಂದೂವರೆ ಲಕ್ಷ ರೂ. ಮೈದಾನದ ಸಿಬ್ಬಂದಿಗೆ ದಾನ ಮಾಡಿದ್ದಾರೆ. ಶುಕ್ರವಾರ ತಿರುವನಂತಪುರಂನ ಗ್ರೀನ್‍ಫೀಲ್ಡ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ಎ ವಿರುದ್ಧದ...

ಕಾರವಾರ ಜಿಲ್ಲಾಡಳಿತದಿಂದ ಎಡವಟ್ಟು – 10 ಸಾವಿರ ರೂ. ಅಕೌಂಟಿಗೆ ಹಾಕಿ ವಾಪಸ್ ಕಿತ್ಕೊಂಡ್ರು

1 month ago

ಕಾರವಾರ: ಮಳೆ ಪ್ರವಾಹದಿಂದ ಸರ್ಕಾರ ಸಂತ್ರಸ್ತರಿಗೆ ಮೊದಲ ಚೇತರಿಕೆ ಪರಿಹಾರವಾಗಿ 10 ಸಾವಿರ ವಾರುಸುದಾರರ ಅಕೌಂಟ್ ಗೆ ಹಣ ಹಾಕುತ್ತಿದೆ. ಆದರೆ ಹಾಕಿದ ಹಣವನ್ನೇ ಮರಳಿ ಪಡೆಯುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಡಳಿತ ಎಡವಟ್ಟು ಮಾಡಿದೆ. ಕಾರವಾರ ತಾಲೂಕು ಆಡಳಿತದ...