ಅಧಿಕಾರಿಗಳ ಮನೆ ಆಯ್ತು, ಈಗ ದಂಧೆಕೋರರ ಮನೆಯಲ್ಲೂ ಕೋಟಿ ಕೋಟಿ ಹಣ!
ಬೆಂಗಳೂರು: ಅಧಿಕಾರಿಗಳ ಮನೆಯಲ್ಲಿ ಮಾತ್ರ ಕೋಟಿ ಹಣ ಸಿಕ್ಕಿಲ್ಲ ದಂಧೆಕೋರರ ಮನೆಯಲ್ಲೂ ಕೋಟಿ ಕೋಟಿ ಹಣ…
ಅಪ್ರಾಪ್ತೆಯ ಮೇಲೆ ಯುವಕರಿಬ್ಬರಿಂದ ಅತ್ಯಾಚಾರ ಮಾಡಿಸಿದ್ಳು – ನಂತ್ರ ಯುವಕರನ್ನೇ ಹನಿಟ್ರ್ಯಾಪ್ ಮಾಡಿದ್ಳು
ಹಾಸನ: ಹೊರ ಜಗತ್ತಿಗೆ ತಾನು ರೈತರು, ಮಹಿಳೆಯರ ಪರ ಹೋರಾಟ ಮಾಡುವಾಕೆ ಎಂದು ಬಿಂಬಿಸಿಕೊಂಡಿದ್ದು, ಈಗ…
ಸಂಕಷ್ಟದಲ್ಲಿ ನಟ ವಿನೋದ್ ರಾಜ್!
ಬೆಂಗಳೂರು: ಕನ್ನಡ ಚಿತ್ರರಂಗದ ಹೆಸರಾಂತ ಮೇರು ನಟಿಯ ಮಗನಿಗೆ ಜೀವನದಲ್ಲಿ ಕಷ್ಟ ಎದುರಾಗಿದ್ದು, ತಮ್ಮ ಆಸ್ತಿಯನ್ನು…
ಆರು ಸಂಘಟನೆ, ಒಬ್ಬರೇ ಅಧ್ಯಕ್ಷ – ಸರ್ಕಾರದಿಂದ ಅನುದಾನದ ಮೇಲೆ ಅನುದಾನ
- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಗೆ ಸಂಘಟನೆಗಳ ಆಕ್ರೋಶ ಬೆಂಗಳೂರು: ಕನ್ನಡ ಅಭಿವೃದ್ಧಿಗಾಗಿ ಅನೇಕ…
ಬೆಳಗಾವಿ ಆಸ್ಪತ್ರೆಯಲ್ಲಿ ವಂಚಕರಿದ್ದಾರೆ ಹುಷಾರ್ !
ಬೆಳಗಾವಿ: ಬ್ಯಾಂಕ್, ಸೊಸೈಟಿ, ಬಸ್ ನಿಲ್ದಾಣಗಳು ಸೇರಿದಂತೆ ಅನೇಕ ಕಡೆಗಳಲ್ಲಿ ವಂಚನೆ ಮಾಡುತ್ತಾರೆ. ಆದರೆ ಇಲ್ಲೊಬ್ಬ…
ಉಪ ಚುನಾವಣೆ ಎದುರಿಸಲು ಕಾಂಗ್ರೆಸ್ಸಿಗೆ ವಿಟಮಿನ್ ‘M’ ಪ್ರಾಬ್ಲಂ ಅಂತೆ
ಬೆಂಗಳೂರು: ಕರ್ನಾಟಕದ ಎರಡು ವಿಧಾನಸಭೆ ಮತ್ತು ಮೂರು ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆ…
ಟ್ಯಾಟೂಗಾಗಿ ಲಕ್ಷ ಲಕ್ಷ ಖರ್ಚು ಮಾಡಿದ ಭೂಪ
ಲಂಡನ್: ವಿದೇಶಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳುವುದು ಒಂದು ಟ್ರೆಂಡ್. 25 ರಿಂದ 39 ವಯಸ್ಸಿನ ಶೇ.30ರಷ್ಟು ಜನರು…
ದುರ್ಗಾದೇವಿಯ ಧನಲಕ್ಷ್ಮಿ ಅವತಾರ!
ಬೆಂಗಳೂರು: ದುರ್ಗಾ ಪರಮೇಶ್ವರಿಯಲ್ಲಿ ದೇಗುಲದಲ್ಲಿ ಧರೆಗಿಳಿದ ಧನಲಕ್ಷ್ಮಿ, ಖಾಸಗಿ ದೇಗುಲ ಕೈವಶವಾದ ಒಂದೇ ತಿಂಗಳಲ್ಲಿ ಮುಜರಾಯಿ…
ಬೆಳ್ಳಂಬೆಳಗ್ಗೆ ಎಸಿಬಿ ಸರ್ಜಿಕಲ್ ಸ್ಟ್ರೈಕ್ -ನಗದು, ಚಿನ್ನದ ವಿಗ್ರಹ, ಬೆಳ್ಳಿ ಪತ್ತೆ
ಬೆಳಗಾವಿ: ಬೆಳ್ಳಂಬೆಳಗ್ಗೆ ಎಸಿಬಿ ಸರ್ಜಿಕಲ್ ಸ್ಟ್ರೈಕ್ ಆರಂಭ ಮಾಡಿದ್ದು, ಬೆಂಗಳೂರಿನಿಂದ ಈಗ ಬೆಳಗಾವಿಯ ಜಿಲ್ಲೆಯ ಖಾನಾಪುರ…
ಸರ್ಕಾರಿ ದುಡ್ಡಲ್ಲಿ ಜಿ.ಪಂ ಅಧ್ಯಕ್ಷರ ದರ್ಬಾರ್- ಕಾರಿಗೆ ಇರಲೇಬೇಕಂತೆ ಸೌಂಡ್ ಸಿಸ್ಟಮ್!
ಬೆಳಗಾವಿ: ರಸ್ತೆ ಕಾಮಗಾರಿಗೆ, ನೀರಿನ ವ್ಯವಸ್ಥೆ, ಚರಂಡಿ, ಕಟ್ಟಡ ನಿರ್ಮಾಣ ಸೇರಿದಂತೆ ಅನೇಕ ಸರ್ಕಾರಿ ಕಾಮಗಾರಿಗಳಿಗೆ…