Recent News

1 day ago

ದೆಹಲಿ ವಿಧಾನಸಭೆ ಚುನಾವಣೆ – ಪ್ರಚಾರಕ್ಕೆ ಖರ್ಚು ಮಾಡ್ತಿರುವುದು ಎಷ್ಟು ಗೊತ್ತಾ?

ನವದೆಹಲಿ: ದೆಹಲಿ ಚುನಾವಣೆ ರಂಗೇರುತ್ತಿದೆ. ಆಡಳಿತರೂಢ ಪಕ್ಷ ಆಮ್ ಅದ್ಮಿ ಸೇರಿದಂತೆ ಕಾಂಗ್ರೆಸ್, ಬಿಜೆಪಿ ಪಕ್ಷಗಳು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಈಗಾಗಲೇ ಭರ್ಜರಿ ಪ್ರಚಾರ ಕಾರ್ಯ ಆರಂಭಿಸಿರುವ ಈ ಮೂರು ಪಕ್ಷಗಳು ಚುನಾವಣಾ ಪ್ರಚಾರಕ್ಕಾಗಿ 150-170 ಕೋಟಿ ವರೆಗೂ ಹಣ ಖರ್ಚು ಮಾಡುತ್ತಿದೆ ಎಂದು ವರದಿಯೊಂದು ಹೇಳಿದೆ. ಈ ಬಾರಿ ದೊಡ್ಡ ಪ್ರಚಾರಗಳಿಗಿಂತ ಹೆಚ್ಚಾಗಿ ಮನೆ ಮನೆ ಪ್ರಚಾರ, ಕರಪತ್ರ ಮುದ್ರಣ, ಸೋಶಿಯಲ್ ಮೀಡಿಯಾಕ್ಕೆ ಹೆಚ್ಚು ಹಣ ಖರ್ಚು ಮಾಡಲಾಗುತ್ತಿದೆ ಎಂದು ವರದಿ ತಿಳಿಸಿದೆ. ದೊಡ್ಡ ದೊಡ್ಡ […]

1 day ago

‘ನಿನ್ನ ಮದ್ವೇನೂ ಆಗ್ತೀನಿ, ಬೇರೆ ಲವರ್ಸ್ ಜೊತೆಯೂ ಸುತ್ತಾಡ್ತೀನಿ’ – 15 ಲಕ್ಷ ಪೀಕಿ ಬೆದರಿಸಿದ ಪ್ರೇಮಿ

– ಪ್ರೀತಿಯ ನವರಂಗಿ ಆಟಕ್ಕೆ ಮೋಸ ಹೋದ್ಳು ಯುವತಿ – ಉನ್ನತ ವ್ಯಾಸಂಗಕ್ಕಿಟ್ಟ ಹಣ ಕೊಟ್ಟವಳಿಗೆ ಪಂಗನಾಮ ಚಿತ್ರದುರ್ಗ: ಪ್ರೀತಿ ಮಾಡಿದ ಮೇಲೆ ಎಷ್ಟೇ ವಿರೋಧ ವ್ಯಕ್ತವಾದರೂ ಸಹ ಪ್ರೀತಿಯ ಬಲೆಗೆ ಜೋಡಿಹಕ್ಕಿಗಳು ಎಲ್ಲರ ಕಣ್ತಪ್ಪಿಸಿ ಮದುವೆಯಾದ ಉದಾಹರಣೆಗಳು ಸಾಕಷ್ಟಿವೆ. ಆದರೆ ಹಣದ ಮೇಲಿನ ವ್ಯಾಮೋಹದಿಂದಾಗಿ ಪ್ರೀತಿ ಮಾಡಿ ಮದುವೆಯಾಗ್ತಿನಿ ಅಂತ ನಂಬಿಸಿ, ಪ್ರೇಯಸಿಯಿಂದ ಬರೋಬ್ಬರಿ...

ಸಿನಿಮಾ ನೋಡಿ ಹಣಕ್ಕಾಗಿ ಗೆಳೆಯನನ್ನೇ ಕಿಡ್ನಾಪ್ ಮಾಡಿ ಕೊಂದ

4 days ago

– ಹತ್ಯೆಗೈದು 40 ಲಕ್ಷಕ್ಕೆ ಬೇಡಿಕೆಯಿಟ್ಟ ಮುಂಬೈ: ಸಿನಿಮಾ ನೋಡಿ ಹಣದ ಆಸೆಗಾಗಿ ಸ್ನೇಹಿತನನ್ನೇ ಅಪಹರಿಸಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಪುಣೆ ನಗರದಲ್ಲಿ ನಡೆದಿದೆ. ಅಬ್ದುಲ್ ಅಹಾದ್ ಸಿದ್ದಿಕಿ ಮೃತ ಬಾಲಕ. ಈತನ ಮೃತದೇಹ ಭಾನುವಾರ ಮುಂಜಾನೆ ಸಾವಿತ್ರಿಬಾಯಿ ಫುಲೆ...

ಮಗನ ಜೊತೆ ಮಾತಾಡಿದ್ದೇ ತಪ್ಪಾಯ್ತು

4 days ago

-ರೈತನ 5.50 ಲಕ್ಷ ದೋಚಿದ ದುಷ್ಕರ್ಮಿಗಳು ಮೈಸೂರು: ರೈತನೊಬ್ಬ ಬ್ಯಾಂಕ್‍ನಿಂದ ಹಣ ಡ್ರಾ ಮಾಡಿಕೊಂಡು ಬರುವಾಗ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು 5.50 ಲಕ್ಷ ಹಣ ಇದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ. ಹುಣಸೂರು ಪಟ್ಟಣದ ಬೈಪಾಸ್...

ಮಕ್ಕಳಿಗಾಗಿ ತನ್ನ ತಲೆ ಕೂದಲನ್ನೇ 150 ರೂ.ಗೆ ಮಾರಿದ ತಾಯಿ

6 days ago

ಚೆನ್ನೈ: ಮಕ್ಕಳಿಗೆ ಊಟ ಕೊಡಿಸಲು ಹಣವಿಲ್ಲದೇ ತಾಯಿಯೊಬ್ಬರು ತನ್ನ ತಲೆ ಕೂದಲನ್ನು ಬೊಳಿಸಿ ಅದನ್ನು 150 ರೂ.ಗೆ ಮಾರಿರುವ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ. ಸೇಲಂನ ಪ್ರೇಮಾ (31) ಎಂಬವರು ತನ್ನ ಮಕ್ಕಳಿಗಾಗಿ ತಲೆ ಕೂದಲನ್ನು ಮಾರಿದ್ದಾರೆ. ಪ್ರೇಮಾ ಅವರ ಪತ್ನಿ...

ಬಿಳಿಗಿರಿರಂಗನಿಗೆ ಈ ಬಾರಿಯೂ ಹಳೇನೋಟಿನ ಕಾಣಿಕೆ

1 week ago

ಚಾಮರಾಜನಗರ: ಹಸಿರ ಕಾನನದಲ್ಲಿ ನೆಲೆನಿಂತಿರುವ ಯಳಂದೂರು ತಾಲೂಕಿನ ಬಿಳಿಗಿರರಂಗನಾಥನಿಗೆ 5 ತಿಂಗಳಿನಲ್ಲಿ 25 ಲಕ್ಷ ರೂ. ಕಾಣಿಕೆ ಹರಿದುಬಂದಿದೆ. ಆದರೆ ಇದರಲ್ಲಿ 60,500 ಚಲಾವಣೆಯಾಗದ ಹಳೇ ನೋಟುಗಳು ದೊರೆತಿವೆ. ಸೋಮವಾರ ತಡರಾತ್ರಿವರೆಗೆ ನಡೆದ ದೇಗುಲ ಹುಂಡಿ ಎಣಿಕೆಯಲ್ಲಿ 25,29,383 ರೂ. ಸಂಗ್ರಹವಾಗಿದ್ದು,...

ವಸತಿ ನಿಲಯಕ್ಕಾಗಿ 1 ನಿಮಿಷದಲ್ಲಿ 1 ಕೋಟಿ ಹಣ ಸಂಗ್ರಹಿಸಿದ ಶಾಸಕ ದತ್ತಾತ್ರೇಯ ಪಾಟೀಲ್

2 weeks ago

ಕಲಬುರಗಿ: ವೀರಶೈವ ಸಮಾಜದ ವಿದ್ಯಾರ್ಥಿನಿಯರ ನಿಲಯ ನಿರ್ಮಾಣ ಕಾಮಗಾರಿಗಾಗಿ ಒಂದೇ ಒಂದು ನಿಮಿಷದಲ್ಲಿ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ಅವರು 1 ಕೋಟಿ ರೂಪಾಯಿ ಸಂಗ್ರಹಿಸಿದ್ದಾರೆ. ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು ವೀರಶೈವ ಸಮಾಜದ ವಿದ್ಯಾರ್ಥಿನಿಯರಿಗೆ ಪಟ್ಟಣಕ್ಕೆ ಬಂದು ವಸತಿ...

ಸಾರ್ವಜನಿಕರ ಹಣ ದುರುಪಯೋಗ- 15 ಮಂದಿಯ ಪಂಚಾಯ್ತಿ ಸದಸ್ಯತ್ವ ರದ್ದು

2 weeks ago

ರಾಯಚೂರು: ಆನೆ ಕದ್ದರೂ ಕಳ್ಳ, ಅಡಿಕೆ ಕದ್ದರೂ ಕಳ್ಳ ಎನ್ನುವ ಹಾಗೇ ಕೇವಲ ಸಾವಿರಾರು ರೂಪಾಯಿ ಆಸೆಗೆ ಸಾರ್ವಜನಿಕರ ಹಣ ದುರುಪಯೋಗ ಮಾಡಿಕೊಂಡು ಜಿಲ್ಲೆಯ ಎಲೆಬಿಚ್ಚಾಲಿ ಗ್ರಾಮ ಪಂಚಾಯ್ತಿಯ 15 ಸದಸ್ಯರು ತಮ್ಮ ಸದಸ್ಯತ್ವವನ್ನೇ ಕಳೆದುಕೊಂಡಿದ್ದಾರೆ. ಎಲೆ ಬಿಚ್ಚಾಲಿ ಗ್ರಾಮ ಪಂಚಾಯ್ತಿಯಲ್ಲಿ...