Thursday, 14th November 2019

1 month ago

ಶಾಪಿಂಗ್ ಹಬ್ಬದಲ್ಲಿ 38 ಲಕ್ಷ ಕ್ಸಿಯೋಮಿ ಫೋನ್‌ಗಳ ಮಾರಾಟ

ನವದೆಹಲಿ: ದಸರಾ ಹಬ್ಬದ ವೇಳೆ ಆಯೋಜನೆಗೊಂಡಿದ್ದ ಆನ್‍ಲೈನ್ ಶಾಪಿಂಗ್ ಹಬ್ಬದಲ್ಲಿ ಒಟ್ಟು 38 ಲಕ್ಷ ಸ್ಮಾರ್ಟ್ ಫೋನ್‍ಗಳನ್ನು ಮಾರಾಟ ಮಾಡಲಾಗಿದೆ ಎಂದು ಕ್ಸಿಯೋಮಿ ಕಂಪನಿ ಹೇಳಿದೆ. ಹಬ್ಬದ ಸಂದರ್ಭದಲ್ಲಿ ಅಮೆಜಾನ್, ಫ್ಲಿಪ್‍ಕಾರ್ಟ್, ಎಂಐ.ಕಾಂ ನಲ್ಲಿ 38 ಲಕ್ಷ ಸ್ಮಾರ್ಟ್ ಫೋನ್‌ಗಳು ಸೇರಿದಂತೆ ಒಟ್ಟು 53 ಲಕ್ಷ ಸಾಧನಗಳು ಮಾರಾಟವಾಗಿದೆ ಎಂದು ಕ್ಸಿಯೋಮಿ ಕಂಪನಿ ತಿಳಿಸಿದೆ. *Breaking Records*We've sold over 3.8M+ #Smartphones. Which means an impressive growth of 50%+ over the BEST […]