Bengaluru City4 years ago
ವಿಶ್ವ ಯೋಗ ದಿನಾಚರಣೆ: ಶಾಸಕರ ಭವನದಲ್ಲಿ ಬೆರಳೆಣಿಕೆಯಷ್ಟೇ ಶಾಸಕರು ಭಾಗಿ!
ಬೆಂಗಳೂರು: ಇಂದು ವಿಶ್ವದಾದ್ಯಂತ ಮೂರನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ. ದೇಶದೆಲ್ಲೆಡೆ ಯೋಗ ದಿನವನ್ನು ಆಚರಿಸುತ್ತಿದ್ದು, ಬೆಂಗಳೂರಿನ ಯಶವಂತಪುರ, ಕಂಠೀರವ ಸ್ಟುಡಿಯೋ ಹಾಗೂ ಶಾಸಕರ ಭವನ ಸೇರಿದಂತೆ ಹಲವೆಡೆ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ವಿಶ್ವ ಯೋಗದಿನಾಚರಣೆ ಹಿನ್ನೆಲೆಯಲ್ಲಿ...