ನಾನಿನ್ನೂ ಬೆಳೆಯುತ್ತಿರೋನು, ರಿಯಾಕ್ಷನ್ ಬೇಡ: ಗಲಾಟೆ ಬಗ್ಗೆ ಪ್ರತಿಕ್ರಿಯೆಗೆ ಬೆಳ್ಳಿ ಪ್ರಕಾಶ್ ನಕಾರ
ಬೆಂಗಳೂರು: ವಿಧಾನಸೌಧದ ಲಾಂಜ್‍ನಲ್ಲಿರುವ ಕ್ಯಾಂಟೀನ್‍ನಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಶಾಸಕ ಬೆಳ್ಳಿ ಪ್ರಕಾಶ್…
ನಾನೂ ಸಚಿವ ಸ್ಥಾನದ ಆಕಾಂಕ್ಷಿ: ಅಪ್ಪಚ್ಚು ರಂಜನ್
- ಎಸ್ ಅಂಗಾರ, ನಾನು ಹಿರಿಯರಿದ್ದೇವೆ ಮಡಿಕೇರಿ: ಐದು ಬಾರಿ ಶಾಸಕನಾಗಿ ಗೆದ್ದು 23 ವರ್ಷಗಳಿಂದ…
ಜೆಡಿಎಸ್ ಶಾಸಕ ಗೌರಿ ಶಂಕರ್‌ಗೆ ಕೊರೊನಾ ಪಾಸಿಟಿವ್
ತುಮಕೂರು: ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಡಿ.ಸಿ.ಗೌರಿ ಶಂಕರ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.…
ರಾಜಕೀಯ ಕೈವಾಡ ಇದೆ, ನನ್ನ ಮುಗಿಸೋದು ಅಷ್ಟು ಸುಲಭ ಅಲ್ಲ: ಶಾಸಕ ಜಮೀರ್
- ಕರ್ನಾಟಕ ಪೊಲೀಸ್ ನಂಬರ್ ಒನ್, ಅವರ ಮೇಲೆ ವಿಶ್ವಾಸ ಇದೆ - ಕಳ್ಳನ ಜೊತೆ…
ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಜನರಿಗೆ ಸ್ಪಂದಿಸಿದ ಶಾಸಕ
ಟಿ.ದಾಸರಹಳ್ಳಿ: ಎರಡು ದಿನದಿಂದ ಸತತವಾಗಿ ಸುರಿದ ಮಳೆಯಿಂದಾಗಿ ಬೆಂಗಳೂರು ಹೊರವಲಯ ಟಿ ದಾಸರಹಳ್ಳಿಯ ವಿವಿಧೆಡೆ ತಗ್ಗುಪ್ರದೇಶದ…
ಬಿಜೆಪಿ ಶಾಸಕರ ಕೋವಿಡ್ ಟೆಸ್ಟ್ ವರದಿಯಲ್ಲೇ ಗೊಂದಲ!
ದಾವಣಗೆರೆ: ಬಿಜೆಪಿ ಶಾಸಕರ ಕೊರೊನಾ ವೈರಸ್ ಟೆಸ್ಟ್ ವರದಿಯಲ್ಲಿ ಗೊಂದಲ ಉಂಟಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ.…
ಶಾಸಕ ಶಿವಲಿಂಗೇಗೌಡರಿಗೆ ಕೊರೊನಾ ಪಾಸಿಟಿವ್
ಹಾಸನ: ಜಿಲ್ಲೆಯ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಅವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಬೆಂಗಳೂರಿನ ಮಣಿಪಾಲ್…
ಪಾಸಿಟಿವ್ ಇದ್ರೂ ಪರ್ವಾಗಿಲ್ಲ ಪತ್ನಿಯ ಮೃತದೇಹ ಕೊಡಿ- ಶಾಸಕರ ಮುಂದೆ ಗೋಗರೆದ ಪತಿ
ಉಡುಪಿ: ಪ್ರೀತಿಸಿ ಮದುವೆಯಾದ ಪತ್ನಿ ಕೊರೊನಾಗೆ ಬಲಿಯಾದ ಕಾರಣ ಮೃತದೇಹಕ್ಕಾಗಿ ಪತಿರಾಯ ಗಲಾಟೆ ಮಾಡಿರುವ ಘಟನೆ…
ಕೊರೊನಾ ನಿಯಮ ಉಲ್ಲಂಫಿಸಿದ ಶಾಸಕ ಶರಣಬಸಪ್ಪ ದರ್ಶನಾಪುರ
ಯಾದಗಿರಿ: ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ತಾಂಡವಾಡುತ್ತಿದೆ. ಈಗಾಗಲೇ ಕೊರೊನಾ ಪಾಸಿಟಿವ್ ಸಂಖ್ಯೆ 5000 ತಲುಪುತ್ತಿದೆ. ಇಂತಹ…
ರಾಜಕೀಯವಾಗಿ ನನ್ನ ಮುಗಿಸ್ಬೇಕು ಅಂದಿದ್ರೆ ಈ ಮಟ್ಟಕ್ಕೆ ಇಳೀಬಾರದಿತ್ತು: ಅಖಂಡ ಕಣ್ಣೀರು
ಬೆಂಗಳೂರು: ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಅಂದಿದ್ರೆ ಈ ಮಟ್ಟಕ್ಕೆ ಇಳಿಯಬಾರದಿತ್ತು. ರಾಜಕೀಯವಾಗಿ ನನ್ನನ್ನು ಫೇಸ್ ಮಾಡಬೇಕಿತ್ತು…
