Tuesday, 10th December 2019

2 months ago

‘ಸಿದ್ದರಾಮಯ್ಯ ಹೇಳಿದ್ದು ನಿಜ, ಮುನಿಯಪ್ಪರನ್ನ ಸೋಲಿಸಿದ್ದು ನಾನೇ’: ಜೆಡಿಎಸ್ ಶಾಸಕ

ಕೋಲಾರ: ಕಾಂಗ್ರೆಸ್ ನಾಯಕರ ಸಭೆಯಲ್ಲಿ ಸಿದ್ದರಾಮಯ್ಯರ ವಿರುದ್ಧ ಮಾಜಿ ಸಂಸದ ಮುನಿಯಪ್ಪ ಅವರು ಕೆಂಡಕಾರಿದ್ದು, ಇದರ ಬೆನ್ನಲ್ಲೇ ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಅವರು ಮುನಿಯಪ್ಪ ಸೋಲಿಗೆ ನಾನೇ ಕಾರಣ ಎಂದು ಹೇಳಿದ್ದಾರೆ. ನಿನ್ನೆಯಷ್ಟೇ ಸಿದ್ದರಾಮಯ್ಯ ಅವರು ಮುನಿಯಪ್ಪ ಸೋಲಿಗೆ ಕಾರಣ ಶಾಸಕ ಶ್ರೀನಿವಾಸ್ ಗೌಡ ಎಂದು ಆರೋಪಿಸಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶಾಸಕರು, ನಾನೇ ಹದ್ದಾಗಿ ಕುಕ್ಕಿ ಮುನಿಯಪ್ಪ ಅವರನ್ನು ಸೋಲಿಸಿದ್ದೇನೆ. ಕೋಲಾರದಲ್ಲಿ ಮುನಿಯಪ್ಪ ಸೋಲಿಗೆ ನಾನೇ ಕಾರಣನಾಗಿದ್ದು, ನನ್ನನ್ನು 2 ಬಾರಿ […]