Latest4 years ago
ಬರ ಇದ್ರೂ ಡಬಲ್ ಆಯ್ತು ತಮಿಳುನಾಡು ಶಾಸಕರ ಸಂಬಳ
ಚೆನ್ನೈ: ತಮಿಳುನಾಡಿನಲ್ಲಿ ಬರವಿದ್ದರೂ ಅಲ್ಲಿನ ಸರ್ಕಾರ ಶಾಸಕರಿಗೆ ಮಾತ್ರ ಭರಪೂರ ವೇತನವನ್ನು ಪ್ರಕಟಿಸಿದೆ. ಶಾಸಕರ ವೇತನವನ್ನು 1,05,000 ರೂಪಾಯಿಗೆ ಏರಿಸಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಪ್ರಕಟಿಸಿದ್ದಾರೆ. ಶಾಸಕರ ಮಾಸಿಕ ಸಂಬಳವನ್ನು 55 ಸಾವಿರ...