4 weeks ago
-ಸೋಶಿಯಲ್ ಮೀಡಿಯಾದಲ್ಲಿ ಯುವತಿ ಕಮಾಲ್ ಲಂಡನ್: ಯು.ಕೆ ಮೂಲದ ವಿದ್ಯಾರ್ಥಿನಿಯೊಬ್ಬಳು ಸಂದರ್ಶನದ ಟೆನ್ಶನ್ನಲ್ಲಿ ಫೆಬ್ರವರಿ ತಿಂಗಳಲ್ಲಿದ್ದ ಮೈಕ್ರೋಸಾಫ್ಟ್ ಸಂದರ್ಶನಕ್ಕೆ ತಿಂಗಳ ಮುಂಚೆಯೇ ತಯಾರಾಗಿ ಸದ್ಯ ಸಾಮಾಜಿಕ ಜಾಲತಾಣಗಲ್ಲಿ ಸುದ್ದಿಯಾಗಿದ್ದಾಳೆ. ಲಾರಾ ಮ್ಯಾಕ್ಲೀನ್(21) ಯು.ಕೆನಲ್ಲಿ ಮ್ಯಾನೇಜ್ಮೆಂಟ್ ಮತ್ತು ಮಾರ್ಕೆಟಿಂಗ್ ವಿಷಯವನ್ನು ವ್ಯಾಸಂಗ ಮಾಡುತ್ತಿದ್ದಾಳೆ. ಇದೇ ಫೆಬ್ರವರಿ 18ರಂದು ಮೈಕ್ರೋಸಾಫ್ಟ್ ಕಂಪನಿಯು ಲಾರಾನನ್ನು ಕೆಲಸದ ಸಂದರ್ಶನಕ್ಕೆ ಆಫರ್ ನೀಡಿತ್ತು. ಹಾಗೆಯೇ ನಿಗದಿತ ದಿನಾಂಕದಂದು ಸ್ಕೈಪ್ ಮೂಲಕ ಕರೆಮಾಡಿ ಸಂದರ್ಶನ ಪಡೆಯಲಾಗುವುದು ಎಂದು ಸೂಚಿಸಿತ್ತು. all dressed up ready n […]
1 month ago
ವಾಷಿಂಗ್ಟನ್: ಸ್ಮಾರ್ಟ್ ಫೋನ್ ಮಾರುಕಟ್ಟೆಯಿಂದಲೇ ದೂರ ಸರಿಯಲು ಮೈಕ್ರೋಸಾಫ್ಟ್ ಮುಂದಾಗಿದ್ದು, ವಿಂಡೋಸ್ 10 ಮೊಬೈಲ್ ಆಪರೇಟಿಂಗ್ ಸಿಸ್ಟಂ ಬಳಸುವ ಗ್ರಾಹಕರು ಆಂಡ್ರಾಯ್ಡ್ ಅಥವಾ ಐಓಎಸ್ ಆಪರೇಟಿಂಗ್ ಆಧಾರಿತ ಫೋನಿಗೆ ಶಿಫ್ಟ್ ಆಗುವಂತೆ ಮನವಿ ಮಾಡಿಕೊಂಡಿದೆ. ವಿಂಡೋಸ್ 10 ಮೊಬೈಲ್ ಓಎಸ್ಗೆ 2019ರ ಜೂನ್ 11ಕ್ಕೆ ಸಪೋರ್ಟ್ ನೀಡುವುದನ್ನು ನಿಲ್ಲಿಸುತ್ತೇವೆ. ಸೆಕ್ಯೂರಿಟಿ ಅಪ್ಡೇಟ್, ನಾನ್ ಸೆಕ್ಯೂರಿಟಿ ಹಾಟ್...