Wednesday, 17th July 2019

Recent News

4 weeks ago

ಅಮ್ಯೂಸ್‍ಮೆಂಟ್ ಪಾರ್ಕಿನಲ್ಲಿ ಆಡುವಾಗ ಮೇಲಿಂದ ಕೆಳಗೆ ಬಿದ್ದ ಮಹಿಳೆ: ವಿಡಿಯೋ

ಮೆಕ್ಸಿಕೋ: ಮಹಿಳೆಯೊಬ್ಬರು ಅಮ್ಯೂಸ್‍ಮೆಂಟ್ ಪಾರ್ಕಿನಲ್ಲಿ ಪೆಂಡ್ಯೂಲಮ್‍ನಲ್ಲಿ ರೈಡ್ ಮಾಡುತ್ತಿದ್ದಾಗ ಮೇಲಿಂದ ಕೆಳಗೆ ಬಿದ್ದ ಘಟನೆ ಮೆಕ್ಸಿಕೋದ ಸಿಯುಡಾಡ್ ಜುಆರೆಸ್‍ನಲ್ಲಿ ನಡೆದಿದ್ದು, ವಿಡಿಯೋ ಈಗ ವೈರಲ್ ಆಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆ ಪೆಂಡ್ಯೂಲಮ್ ರೈಡ್ ಮಾಡುತ್ತಿದ್ದಳು. ಈ ವೇಳೆ ಪೆಂಡ್ಯೂಲಮ್ ಮೇಲೆ ಕೆಳಗೆ ಆಗುತ್ತಿತ್ತು. ಸ್ವಲ್ಪ ಹೊತ್ತಿನ ಬಳಿಕ ಪೆಂಡ್ಯೂಲಮ್ ಒಂದು ರೌಂಡ್ ತಿರುಗಿತ್ತು. ಈ ವೇಳೆ ಮಹಿಳೆ ತನ್ನ ಸೀಟಿನಿಂದ ಕೆಳಗೆ ಬಿದ್ದಿದ್ದಾಳೆ. ಮಹಿಳೆ ಕೆಳಗೆ ಬೀಳುವಾಗ ಪೆಂಡ್ಯೂಲಮ್ ತಿರುಗುತ್ತಿದ್ದ ಕಾರಣ ಆಕೆಗೆ ತಾಗಿದೆ. ಪರಿಣಾಮ […]

2 months ago

ಅಂಗವೈಕಲ್ಯವನ್ನು ಮೆಟ್ಟಿನಿಂತು ಫ್ಯಾಷನ್ ಲೋಕದಲ್ಲಿ ಮಿಂಚುತ್ತಿರುವ ಮಹಿಳೆ

ಮೆಕ್ಸಿಕೋ: ಅಂಗವೈಕಲ್ಯದಿಂದ ಬಳಲುತ್ತಿರುವವರು ಏನಾದರೂ ಸಾಧಿಸಿ ತೋರಿಸಿ ಎಲ್ಲರಿಗೂ ಮಾದರಿಯಾಗುತ್ತಿದ್ದಾರೆ. ಈ ಸಾಲಿಗೆ ವಸ್ತ್ರ ವಿನ್ಯಾಸಗಾರ್ತಿ ಮೆಕ್ಸಿಕೋದ ಅಡ್ರಿಯಾನ ಮೆಸಿಯಾಸ್ ಕೂಡ ಸೇರುತ್ತಾರೆ. ಇವರು ತಮ್ಮ ಅಂಗವೈಕಲ್ಯವನ್ನು ಮೆಟ್ಟಿನಿಂತು ವಿಶೇಷ ಸಾಧನೆ ನಿರ್ಮಿಸಿದ್ದಾರೆ. ಮೆಕ್ಸಿಕೋದ ಗ್ವಾದಾಲಹಾರದ ಅಡ್ರಿಯಾನ ಮೆಸಿಯಾಸ್(41) ಈಗ ಫ್ಯಾಶನ್ ಲೋಕದಲ್ಲಿ ಮಿಂಚುತ್ತಿದ್ದಾರೆ. ವಿಶೇಷ ಏನೆಂದರೆ ಅವರಿಗೆ ಹುಟ್ಟಿನಿಂದ ಎರಡೂ ಕೈ ಇಲ್ಲ. ಕೈ...

ಎರಡು ವರ್ಷದಲ್ಲಿ 300 ಕೆ.ಜಿ ತೂಕ ಇಳಿಸಿದ ಜಗತ್ತಿನ ಭಾರೀ ತೂಕದ ವ್ಯಕ್ತಿ!

7 months ago

ಮೆಕ್ಸಿಕೋ: ಜಗತ್ತಿನ ಭಾರೀ ತೂಕ ವ್ಯಕ್ತಿಯೊಬ್ಬರು ಕೇವಲ ಎರಡು ವರ್ಷದಲ್ಲಿ 300 ಕೆ.ಜಿ. ತೂಕವನ್ನು ಇಳಿಸಿ ಅಚ್ಚರಿ ಮೂಡಿಸಿದ್ದಾರೆ. ಮೆಕ್ಸಿಕೋದ ಅಗುಸ್ಕಲೆಂಟಿಸ್ ನಿವಾಸಿ ಜುವಾನ್ ಪೆಡ್ರೊ ಫ್ರಾಂಕೊ (34) ಅವರು, 595 ಕೆಜಿ ತೂಕ ಹೊಂದಿದ್ದರು. ಆದರೆ ಕಳೆದ ಎರಡು ವರ್ಷಗಳಲ್ಲಿ...

ಪ್ರಿಯಕರನಿಗಾಗಿ ಹೊಕ್ಕುಳು ಗಿಫ್ಟ್ ನೀಡಿದ ಯುವತಿ

9 months ago

ಮೆಕ್ಸಿಕೋ: ಯುವತಿಯೊಬ್ಬಳು ತನ್ನ ಪ್ರಿಯಕರನಿಗಾಗಿ ತನ್ನ ಹೊಕ್ಕುಳುವನ್ನು ತೆಗೆದು ಗಿಫ್ಟ್ ಆಗಿ ನೀಡಿದ ವಿಚಿತ್ರ ಪ್ರಕರಣವೊಂದು ಮೆಕ್ಸಿಕೋದಲ್ಲಿ ನಡೆದಿದೆ. ಫಾಲಿನ ಕ್ಯಾಸಿಲಾಸ್ ಲ್ಯಾಂಡ್‍ರೋಸ್(23) ಪ್ರಿಯಕರನಿಗೆ ತನ್ನ ಹೊಕ್ಕುಳುವನ್ನು ಗಿಫ್ಟ್ ಆಗಿ ನೀಡಿದ್ದಾಳೆ. ಫಾಲಿನ ತನ್ನ ಪ್ರಿಯಕರನನ್ನು ಖುಷಿಪಡಿಸಲು ಶಸ್ತ್ರಚಿಕಿತ್ಸೆ ಮೂಲಕ ತನ್ನ...

ಸಾರ್ವಜನಿಕ ಸ್ಥಳದಲ್ಲಿ ಸ್ತನಪಾನ ಮಾಡಿಸ್ತಿದ್ದ ಮಹಿಳೆಗೆ ಸ್ತನ ಮುಚ್ಚಿಕೋ ಎಂದು ಸಲಹೆ

11 months ago

-ಮಹಿಳೆ ಕೊಟ್ಟ ಉತ್ತರ ಹೀಗಿತ್ತು! ಮೆಕ್ಸಿಕೋ: ಸಾರ್ವಜನಿಕ ಸ್ಥಳದಲ್ಲಿ ಸ್ತನಪಾನ ಮಾಡಿಸುತ್ತಿದ್ದ ಮಹಿಳೆಗೆ ವ್ಯಕ್ತಿಯೊಬ್ಬ ಸ್ತನ ಮುಚ್ಚಿಕೋ ಎಂದು ಸಲಹೆ ನೀಡಿದ್ದು, ಆ ವ್ಯಕ್ತಿಗೆ ಮಹಿಳೆ ಸರಿಯಾದ ಉತ್ತರವನ್ನು ಕೊಟ್ಟ ಘಟನೆ ಮೆಕ್ಸಿಕೋದ ಕ್ಯಾಬೋ ಸನ್ ಲುಕಾಸ್‍ನಲ್ಲಿ ನಡೆದಿದೆ. ಮೆಲಾನಿ ಡ್ಯೂಡ್ಲಿ...

ಹೊತ್ತಿ ಉರಿದ ವಿಮಾನಕ್ಕೆ 101 ಮಂದಿ ಬಲಿ

1 year ago

ಹವಾನಾ: ಕ್ಯೂಬಾದ ರಾಜಧಾನಿ ಹವಾನಾದಲ್ಲಿ ವಿಮಾನ ಅಪಘಾತ ಸಂಭವಿಸಿ 100ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಹವಾನಾದ ಜೋಸ್ ಮರ್ತಿ ಅಂತಾರಾಷ್ಷ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಅದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ. ವಿಮಾನ ಅಪಘಾತಕ್ಕೀಡಾಗುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. 104 ಜನ ಪ್ರಯಾಣಿಕರಲ್ಲಿ ಬದುಕುಳಿದಿರುವುದು...

ಪ್ರಬಲ ಭೂಕಂಪಕ್ಕೆ ಮೆಕ್ಸಿಕೋ ತತ್ತರ – 149 ಬಲಿ

2 years ago

ಮೆಕ್ಸಿಕೋ: ಸತತ ಎರಡನೇ ಬಾರಿ ಮೆಕ್ಸಿಕೋದಲ್ಲಿ ಮಂಗಳವಾರ ಸಂಭವಿಸಿದ ಭಾರೀ ಭೂಕಂಪದಲ್ಲಿ ಮೃತಪಟ್ಟವವರ ಸಂಖ್ಯೆ 149ಕ್ಕೆ ಏರಿಕೆಯಾಗಿದೆ. ರಿಕ್ಟರ್ ಮಾಪಕದಲ್ಲಿ 7.1ರಷ್ಟು ತೀವ್ರತೆಯ ಕಂಪನ ದಾಖಲಾಗಿದೆ. 51 ಕಿಲೋ ಮೀಟರ್ ಆಳದ ಭೂಗರ್ಭದಲ್ಲಿ ಘಟಿಸಿರುವ ಕಂಪನಕ್ಕೆ ಸುಮಾರು 49 ಗಗನಚುಂಬಿ ಕಟ್ಟಡಗಳು...

ಪತ್ರಕರ್ತ ರವಿ ಬೆಳಗೆರೆಗೆ 1 ವರ್ಷ ಜೈಲು- ಬಂಧನಕ್ಕೆ ಕಾದು ಕುಳಿತ ಬೆಂಗ್ಳೂರು ಸಿಸಿಬಿ ಪೊಲೀಸರು

2 years ago

ಧಾರವಾಡ: ಶಾಸಕರ ಬಗ್ಗೆ ಮಾನಹಾನಿಕರ ಸುದ್ದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರಿಗೆ ಸದನ ಸಮಿತಿ 1 ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ. ಸದ್ಯ ಅನಾರೋಗ್ಯದ ಹಿನ್ನೆಲೆಯಲ್ಲಿ ಧಾರವಾಡದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರವಿ ಬೆಳೆಗೆರೆಯವರನ್ನ ಬಂಧಿಸಲು ಬೆಂಗಳೂರು...