International4 years ago
3 ಸಾವಿರ ಕೆ.ಜಿ ತೂಕದ ಮೆಟಲ್ ಪೈಪ್ ವ್ಯಾನ್ ಮೇಲೆ ಬಿದ್ರೂ ಚಾಲಕ ಬಚಾವ್
ಫ್ಲೋರಿಡಾ: 3 ಸಾವಿರ ಕೆಜಿಗೂ ಹೆಚ್ಚು ತೂಕದ ಮೆಟಲ್ ಪೈಪ್ ವ್ಯಾನ್ ಮೇಲೆ ಬಿದ್ದರೂ ಚಾಲಕ ಪಾರಾದ ಘಟನೆ ಅಮೆರಿಕದಲ್ಲಿ ನಡೆದಿದೆ. ಶನಿವಾರ ಬೆಳಿಗ್ಗೆ 7.35ರ ಸುಮಾರಿನಲ್ಲಿ 36 ವರ್ಷದ ಜೀಸಸ್ ಅರ್ಮಾಂಡೋ ಎಸ್ಕೋಬಾರ್ ಎಂಬವರು...