11 months ago

ಇನ್ನು ಮುಂದೆ ಫೋನ್ ಲಾಕ್ ಓಪನ್ ಆದ್ರೂ ವಾಟ್ಸಪ್ ತೆರೆಯಲ್ಲ!

ಕ್ಯಾಲಿಫೋರ್ನಿಯಾ: ಫೇಸ್‍ಬುಕ್ ಮಾಲೀಕತ್ವದ ವಿಶ್ವದ ನಂಬರ್ ಒನ್ ಮೆಸೆಂಜಿಂಗ್ ಅಪ್ಲಿಕೇಶನ್ ವಾಟ್ಸಪ್ ಬಳಕೆದಾರರ ಪ್ರೈವೆಸಿಯನ್ನು ಕಾಪಾಡಲು ಫಿಂಗರ್ ಪ್ರಿಂಟ್ ವಿಶೇಷತೆ ಸೇರಿಸಲು ಸಿದ್ಧತೆ ನಡೆಸುತ್ತಿದೆ. ಪ್ರಸ್ತುತ ಫೋನ್ ಲಾಕ್ ಓಪನ್ ಮಾಡಿದರೆ ಯಾರೂ ಬೇಕಾದರೂ ವಾಟ್ಸಪ್ ಓಪನ್ ಮಾಡಿ ಚಾಟ್ ಗಳನ್ನು ಓದಬಹುದು. ಪ್ರೈವೆಸಿ ಇಲ್ಲದ ಕಾರಣ ಬಳಕೆದಾರರ ಮಾಹಿತಿ ಮತ್ತು ಖಾತೆ ದುರುಪಯೋಗ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಈ ರೀತಿಯ ದುರುಪಯೋಗ ಆಗುವುದನ್ನು ತಪ್ಪಿಸಲು ಮತ್ತು ಪ್ರೈವೆಸಿಗಾಗಿ ವಾಟ್ಸಪ್ ಫಿಂಗರ್ ಪ್ರಿಂಟ್ ದೃಢೀಕರಣವನ್ನು ಸೇರಿಸಲು […]

2 years ago

ವಿಶ್ವದ ಕೋಟಿ ಕೋಟಿ ಗ್ರಾಹಕರಿಗೆ ವಾಟ್ಸಪ್ ಶಾಕ್!

ಬೆಂಗಳೂರು: ಕೋಟಿ ಕೋಟಿ ಗ್ರಾಹಕರಿಗೆ ವಾಟ್ಸಪ್ ಇಂದು ದಿಢೀರ್ ಶಾಕ್ ಕೊಟ್ಟಿದ್ದು, ವಿಶ್ವಾದ್ಯಂತ ಕೆಲ ಕಾಲ ಕ್ರ್ಯಾಷ್ ಆಗಿತ್ತು. ಮಧ್ಯಾಹ್ನ 1.45 ಕ್ಕೆ ಸ್ತಬ್ಧಗೊಂಡಿದ್ದ ವಾಟ್ಸಪ್‍ನಲ್ಲಿ ಮೆಸೇಜ್‍ಗಳು ಕಳುಹಿಸಿದ್ದರೂ ಒಂದೇ ಟಿಕ್ ಮಾರ್ಕ್ ಬರುತಿತ್ತು. ಕೆಲವೊಮ್ಮೆ ಮೆಸೇಜ್ ಸೆಂಡ್ ಆಗುತ್ತಿರಲಿಲ್ಲ. 2.40 ರ ವೇಳೆಗೆ ವಾಟ್ಸಪ್ ಸೇವೆ ಮತ್ತೆ ಆರಂಭವಾಗಿದೆ. ಯಾವ ಕಾರಣಕ್ಕೆ ಸೇವೆಯಲ್ಲಿ ವ್ಯತ್ಯಯ...